ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ಹಾಸನ: ನಗರದ ಹಿಮ್ಸ್​ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ ತಲುಪಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕೆ.ಆರ್​.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿಯ ಮಹದೇವಮ್ಮ…

View More ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ಸಗಾಯ್​ಪುರದ ಎಂಜಿಆರ್ ಇನ್ನಿಲ್ಲ

ಬೆಂಗಳೂರು: ವೈದ್ಯರ ಎಡವಟ್ಟಿನಿಂದ 26 ದಿನಗಳಿಂದ ಕೋಮಾದಲ್ಲಿದ್ದ ಸಗಾಯ್ಪುರ ವಾರ್ಡ್ ಕಾಪೋರೇಟರ್ ಏಳುಮಲೈ (40) ಬುಧವಾರ ತಡರಾತ್ರಿ 1.30ರಲ್ಲಿ ನಿಧನರಾಗಿದ್ದಾರೆ. ಮೂಗಿನಲ್ಲಿ ಗುಳ್ಳೆಯಾಗಿದೆ ಎಂದು ನ.11ರಂದು ಫ್ರೇಜರ್​ಟೌನ್​ನ ಸಂತೋಷ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ…

View More ಸಗಾಯ್​ಪುರದ ಎಂಜಿಆರ್ ಇನ್ನಿಲ್ಲ

ಬಿಬಿಎಂಪಿ ಕಾರ್ಪೊರೇಟರ್​ ಏಳುಮಲೈ ನಿಧನ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಏಳುಮಲೈ (40) ಬುಧವಾರ ತಡರಾತ್ರಿ 1.30ರ ವೇಳೆ ಮೃತಪಟ್ಟಿದ್ದಾರೆ. ಸಗಾಯಪುರಂ ವಾರ್ಡ್​ನ ಪಕ್ಷೇತರ ಸದಸ್ಯರಾದ ಏಳುಮಲೈ ಅವರು ಒಂದು ತಿಂಗಳ…

View More ಬಿಬಿಎಂಪಿ ಕಾರ್ಪೊರೇಟರ್​ ಏಳುಮಲೈ ನಿಧನ

ಕೋಮಾ ಸ್ಥಿತಿಯಲ್ಲಿದ್ದ ಬಾಲಕ ಸಾವು

ಕೆ.ಆರ್.ಆಸ್ಪತ್ರೆ ವೈದ್ಯರ ವಿರುದ್ಧ ದೂರು * ಚಿಕಿತ್ಸೆಯಲ್ಲಿ ನಿರ್ಲಕ್ಷೃ ಆರೋಪ ಮೈಸೂರು: ಕೆ.ಆರ್.ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಂದು ಚುಚ್ಚುಮದ್ದು ನೀಡಿದಾಗ ಕೋಮಾ ಸ್ಥಿತಿ ತಲುಪಿದ್ದ ಬಾಲಕ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ನಂಜನಗೂಡು ತಾಲೂಕಿನ ಕಡಬೂರು ಗ್ರಾಮದ ನಿವಾಸಿ ಗೌರಮ್ಮ…

View More ಕೋಮಾ ಸ್ಥಿತಿಯಲ್ಲಿದ್ದ ಬಾಲಕ ಸಾವು

ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ಸಾವು, ಕೋಮಾಗೆ ಜಾರಿದ ಐವರು

ಹನೋಯಿ (ವಿಯೆಟ್ನಾಂ) : ಎಲೆಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ವಿಯೆಟ್ನಾಂ ಪ್ರಜೆಗಳು ಮೃತಪಟ್ಟಿದ್ದು, ಐವರು ಕೋಮಾಗೆ ಜಾರಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೃತರ ದೇಹ ಸೇರಿರುವ ಡ್ರಗ್ಸ್‌ನ್ನು…

View More ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ಸಾವು, ಕೋಮಾಗೆ ಜಾರಿದ ಐವರು

ಪಿಂಚಣಿಗಾಗಿ ತಾಯಿಯ ಮೃತದೇಹವನ್ನು ಐದು ತಿಂಗಳು ಮನೆಯಲ್ಲಿಟ್ಟುಕೊಂಡಿದ್ದರು!

ಉತ್ತರ ಪ್ರದೇಶ: ಪಿಂಚಣಿ ಆಸೆಗಾಗಿ ಮಕ್ಕಳೇ ಮೃತಪಟ್ಟ ತಾಯಿಯನ್ನು 5 ತಿಂಗಳಾದರೂ ಅಂತ್ಯ ಸಂಸ್ಕಾರ ಮಾಡದೇ ಮನೆಯಲ್ಲಿಟ್ಟುಕೊಂಡಿರುವ ಘಟನೆ ನಡೆದಿದೆ. ವಾರಾಣಸಿಯ ಕಬೀರ್​ನಗರದಲ್ಲಿ ವಾಸವಾಗಿದ್ದ ಮಕ್ಕಳೇ 70 ವರ್ಷದ ತಾಯಿಯ ಶವವನ್ನು ಪಿಂಚಣಿಗಾಗಿ ಮನೆಯಲ್ಲಿಯೇ…

View More ಪಿಂಚಣಿಗಾಗಿ ತಾಯಿಯ ಮೃತದೇಹವನ್ನು ಐದು ತಿಂಗಳು ಮನೆಯಲ್ಲಿಟ್ಟುಕೊಂಡಿದ್ದರು!

ಮಾಜಿ ಶಾಸಕ ಡಾ. ವಿಶ್ವನಾಥ್ ತೀವ್ರ ಅಸ್ವಸ್ಥ

ಕಡೂರು: ಮಾಜಿ ಶಾಸಕ ಡಾ. ವೈ.ಸಿ.ವಿಶ್ವನಾಥ್ ತೀವ್ರ ಅಸ್ವಸ್ಥರಾಗಿ ಕೋಮಾ ಸ್ಥಿತಿ ತಲುಪಿದ್ದು, ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಾಲೂಕಿನ ಯಳ್ಳಂಬಳಸೆಯ ಸ್ವಗೃಹದಲ್ಲಿದ್ದ ವಿಶ್ವನಾಥ್ ಗುರುವಾರ ರಾತ್ರಿ ಅಸ್ವಸ್ಥಗೊಂಡ ಹಿನ್ನೆಲೆ ಕಡೂರಿನ ತಮ್ಮದೇ ಆಸ್ಪತ್ರೆ ಮಾರುತಿ ನರ್ಸಿಂಗ್…

View More ಮಾಜಿ ಶಾಸಕ ಡಾ. ವಿಶ್ವನಾಥ್ ತೀವ್ರ ಅಸ್ವಸ್ಥ

4 ತಿಂಗಳ ನಂತ್ರ ಕೋಮಾದಿಂದ ಮರಳಿದ ಮಹಿಳೆ ಬಿಚ್ಚಿಟ್ಟ ಭಯಾನಕ ಸತ್ಯವೇನು?

ನವದೆಹಲಿ: ಸತತ ನಾಲ್ಕು ತಿಂಗಳು ಕೋಮಾದಲ್ಲಿದ್ದ ಮಹಿಳೆಯೊಬ್ಬಳ ನೆನಪು ಮತ್ತೆ ಮರುಕಳಿಸಿದ ಮೇಲೆ ಭಯಾನಕ ಸತ್ಯವೊಂದನ್ನು ಹೊರ ಹಾಕಿದ್ದಾಳೆ. ತನ್ನ ಕೋಮಾ ಸ್ಥಿತಿಗೆ ಕಾರಣವಾದ ಪತ್ನಿಯ ಮೇಲೆ ಕಿಡಿಕಾರಿದ್ದಾಳೆ. ಉತ್ತರ ಪ್ರದೇಶದ ಕನೌಜ್​ ಮೂಲದ…

View More 4 ತಿಂಗಳ ನಂತ್ರ ಕೋಮಾದಿಂದ ಮರಳಿದ ಮಹಿಳೆ ಬಿಚ್ಚಿಟ್ಟ ಭಯಾನಕ ಸತ್ಯವೇನು?

ಸ್ಕೂಬಾ ಡೈವಿಂಗ್: ಕೊನೆಗೂ ಬದುಕಿ ಬರಲಿಲ್ಲ ಶಿವಮೊಗ್ಗದ ಶೃತಿ

ಶಿವಮೊಗ್ಗ: ಖಂಡಾಂತರದ ಹವಾಯಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್​ ಮಾಡುವ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿದ್ದ ಶಿವಮೊಗ್ಗ ಮೂಲದ ಮಹಿಳೆ ಕೊನೆಗೂ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಹಿಂದೆ ತರೀಕೆರೆ ತಾಲೂಕು ಲಕ್ಕವಳ್ಳಿಯ…

View More ಸ್ಕೂಬಾ ಡೈವಿಂಗ್: ಕೊನೆಗೂ ಬದುಕಿ ಬರಲಿಲ್ಲ ಶಿವಮೊಗ್ಗದ ಶೃತಿ

ಸ್ಕೂಬಾ ಡೈವಿಂಗ್​ ಅವಘಡ: ಕ್ಯಾಲಿರ್ಫೋನಿಯಾದಲ್ಲಿ ಕೋಮಾಗೆ ಜಾರಿದ ಶಿವಮೊಗ್ಗ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ಮೂಲದ ಮಹಿಳೆಯೊಬ್ಬಳು ಸ್ಕೂಬಾ ಡೈವಿಂಗ್​ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶೃತಿ ಎಂಬಾಕೆ ಆಂಧ್ರ ಪ್ರದೇಶದ ವಿಜಯವಾಡದ ಸೀತಾರಾಮಕೃಷ್ಣ ಎಂಬುವವರೊಂದಿಗೆ ಎಂಟು…

View More ಸ್ಕೂಬಾ ಡೈವಿಂಗ್​ ಅವಘಡ: ಕ್ಯಾಲಿರ್ಫೋನಿಯಾದಲ್ಲಿ ಕೋಮಾಗೆ ಜಾರಿದ ಶಿವಮೊಗ್ಗ ಮಹಿಳೆ