ಬಸ್ ಮುಖಾಮುಖಿ ಡಿಕ್ಕಿ

ತೆಲಸಂಗ: ಸಮೀಪದ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯ ತೆಲಸಂಗ ಕ್ರಾಸ್ ಬಳಿ ತಿರುವಿನಲ್ಲಿ ಗುರುವಾರ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ಬೀದರ ವಿಭಾಗದ…

View More ಬಸ್ ಮುಖಾಮುಖಿ ಡಿಕ್ಕಿ

ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕೊಕಟನೂರ: ಸಂಕೋನಟ್ಟಿ ಗ್ರಾಮದ ಹೊರವಲಯದ ಚಿಕ್ಕಟ್ಟಿ ರಸ್ತೆಯ ತಿರುವಿನಲ್ಲಿ ಭಾನುವಾರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ. ಸಂಕೋನಟ್ಟಿ ಗ್ರಾಮದ ವಿಶ್ವನಾಥ ಬಾಬು ನಾಯಿಕ, ಚಿಕ್ಕಟ್ಟಿ ಗ್ರಾಮದ ಅಜಿತ…

View More ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಅದಿರು ಲಾರಿ ಡಿಕ್ಕಿ, ಇಬ್ಬರು ಸಾವು

ಸಂಡೂರು (ಬಳ್ಳಾರಿ): ತಾರಾನಗರ ಸಮೀಪದ ಗಂಗ್ಲಾಪುರ ಬಳಿ ಅದಿರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಜಿಂದಾಲ್ ಟ್ರಾನ್ಸಿಸ್ಟ್ ಲಾಜಿಸ್ಟಿಕ್ ವ್ಹೀಲ್ ಲೋಡರ್ ಆಪರೇಟರ್ ಎಚ್.ಸಿ.ಮಾರೆಣ್ಣ (30), ಹೆಲ್ಪರ್ ಕೆ.ಹೇಮಂತರಾಜ್…

View More ಅದಿರು ಲಾರಿ ಡಿಕ್ಕಿ, ಇಬ್ಬರು ಸಾವು

ಟ್ರಾೃಕ್ಟರ್ ಬೈಕ್ ಡಿಕ್ಕಿ, ಓರ್ವ ಸಾವು

ಅಥಣಿ: ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ ಟ್ರ್ಯಾಕ್ಟರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮುರಗುಂಡಿ ಗ್ರಾಮದ ನಿವಾಸಿ ಕೆಂಚಪ್ಪ ರಾಮಪ್ಪ ಸನಮೋರೆ(22) ಮೃತ. ಮೃತನು…

View More ಟ್ರಾೃಕ್ಟರ್ ಬೈಕ್ ಡಿಕ್ಕಿ, ಓರ್ವ ಸಾವು

ಭೀಕರ ಅಪಘಾತ: ಮಸಣ ಸೇರಿದ ಒಂದೇ ಕುಟುಂಬದ 9 ಜನ

ರಾಯ್‌ಪುರ: ಛತ್ತೀಸ್​ಗಢದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ 9 ಜನ ಮೃತಪಟ್ಟಿದ್ದಾರೆ. ನವರಾತ್ರಿ ಅಂಗವಾಗಿ ದೊಂಗರ್‌ಗರ್‌ ಎಂಬಲ್ಲಿ ಮಾ ಬಮಲೇಶ್ವರಿ ದೇವಸ್ಥಾನಕ್ಕೆ ಬೊಲೆರೋದಲ್ಲಿ ತೆರಳಿದ್ದ ಕುಟುಂಬ ಅಲ್ಲಿಂದ ಹಿಂತಿರುಗುವ…

View More ಭೀಕರ ಅಪಘಾತ: ಮಸಣ ಸೇರಿದ ಒಂದೇ ಕುಟುಂಬದ 9 ಜನ

ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವು

ದಾವಣಗೆರೆ: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ ಹೊಂದಿದ್ದಾರೆ. ಹರಿಹರ ತಾಲೂಕಿನ ಹರಗನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದ್ದು, ಬೆಂಗಳೂರು ಮೂಲದ ನಾಲ್ವರು ಯುವಕರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ…

View More ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವು

ಕಾರು-ಲಾರಿ ಡಿಕ್ಕಿಯಲ್ಲಿ ಒಬ್ಬ ಸಾವು

ಖಾನಾಪುರ: ತಾಲೂಕಿನ ಬೀಡಿ ಗ್ರಾಮದ ಹೆಸ್ಕಾಂ ಕಚೇರಿ ಬಳಿ ಬೆಳಗಾವಿ ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಕಾರು ಮತ್ತು ಲಾರಿ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.…

View More ಕಾರು-ಲಾರಿ ಡಿಕ್ಕಿಯಲ್ಲಿ ಒಬ್ಬ ಸಾವು

ಕಾರು-ಬೈಕ್​ ಡಿಕ್ಕಿ: ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವು

ತುಮಕೂರು: ಕಾರು-ಬೈಕ್​ ಅಪಘಾತದಲ್ಲಿ ಬೈಕ್​ ಸವಾರಿರಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಶ್ರೀರಂಗಯ್ಯ(55), ಶಿವಣ್ಣ(48) ಮೃತ ಬೈಕ್​ ಸವಾರರು. ಮೃತರು ಸಲುಪರಹಳ್ಳಿ ಗ್ರಾಮದವರಾಗಿದ್ದು, ಅಪಘಾತದ…

View More ಕಾರು-ಬೈಕ್​ ಡಿಕ್ಕಿ: ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವು

ಬೊಲೆರೋ- ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು

ಯಾದಗಿರಿ: ರಾಜ್ಯ ಹೆದ್ದಾರಿ ಮುಂಡರಗಿ ಬಳಿ ಬೊಲೆರೋ ಪಿಕಪ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಅಯ್ಯಪ್ಪ ಸಂಗಣ್ಣ (21), ಅಂಬ್ರೇಶ ಸಂಗಣ್ಣ (19)…

View More ಬೊಲೆರೋ- ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು

ಆಗಸದಲ್ಲಿ ವಿಮಾನಗಳ ಡಿಕ್ಕಿ: ಭಾರತೀಯ ಯುವತಿ ಸಾವು

ವಾಷಿಂಗ್ಟನ್​: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಮಾನ ದುರಂತದಲ್ಲಿ ಭಾರತದ 19 ವರ್ಷದ ಯುವತಿ ಸೇರಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಟ್ರೈನಿ ಪೈಲೆಟ್​ ಭಾರತದ ನಿಶಾ ಸೇಜ್ವಾಲ್​ (19), ಜಾರ್ಜ್ ಸ್ಯಾಂಚೆಜ್ (22), ರಾಲ್ಫ್​ ನೈಟ್​…

View More ಆಗಸದಲ್ಲಿ ವಿಮಾನಗಳ ಡಿಕ್ಕಿ: ಭಾರತೀಯ ಯುವತಿ ಸಾವು