ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಿ; ಡಾ. ಕುಬೇರಪ್ಪ
ರಾಣೆಬೆನ್ನೂರ: ವಿದ್ಯಾಥಿರ್ನಿಯರು ನಿರಂತರ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಲು…
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಹುದು.. ಸುಪ್ರೀಂಕೋರ್ಟ್ ಸಂಚಲನ ತೀರ್ಪು
ನವದೆಹಲಿ: ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ನೀಡಿದ್ದ ಆದೇಶಕ್ಕೆ…
ವಿದ್ಯಾರ್ಥಿವೇತನ ಹೆಚ್ಚಳಕ್ಕೆ ಆಗ್ರಹಿಸಿ ಪಿ.ಜಿ. ವಿದ್ಯಾರ್ಥಿಗಳ ಪ್ರತಿಭಟನೆ 12ರಿಂದ
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರಿಗೆ (ಪಿ.ಜಿ. ವಿದ್ಯಾರ್ಥಿಗಳು) ನೀಡುತ್ತಿರುವ ಸ್ಟೈಂಡ್…
ಉಪನ್ಯಾಸಕರು ಸಂಶೋಧನೆಗೆ ನೀಡಲಿ ಆದ್ಯತೆ
ದಾವಣಗೆರೆ : ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರು ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ…
ಕಾಲೇಜಿಗೆ ಕಾಯಕಲ್ಪ ನೀಡುವಂತೆ ಶಾಸಕರಿಗೆ ಮನವಿ
ಚಿಕ್ಕಮಗಳೂರು: ಏಳು ದಶಕಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿರುವ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿಗೆ ಕಾಯಕಲ್ಪ…
ಅಥ್ಲೆಟಿಕ್ಸ್‌ನಲ್ಲಿ ಲಿಂಗರಾಜ ಕಾಲೇಜ್ ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ: ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ…
ಬಿಎಸ್‌ಎ ಜತೆ ಭರತೇಶ್ ಕಾಲೇಜ್ ಒಡಂಬಡಿಕೆ
ಬೆಳಗಾವಿ: ಭರತೇಶ್ ಎಜುಕೇಶನ್ ಟ್ರಸ್ಟ್ ನೇತೃತ್ವದ ಪ್ರಮುಖ ಇಂಜಿನಿಯರಿಂಗ್ ಕಾಲೇಜು ಭರತೇಶ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ…
ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್ ವಿಭಾಗ
ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿ ರಕ್ತನಾಳ ಕಾಯಿಲೆ ಪತ್ತೆಹಚ್ಚಲು ಪ್ರತ್ಯೇಕವಾಗಿ ವ್ಯಾಸ್ಕ್ಯುಲಾರ್ ವಿಭಾಗ ಆರಂಭಿಸುವುದಾಗಿ…
ಪ್ರಭಾರ ಪ್ರಾಂಶುಪಾಲರು, ನಿಯೋಜಿತ ಪ್ರಾಧ್ಯಾಪಕರು ಮಾತೃ ಕಾಲೇಜಿಗೆ ವಾಪಸ್
ಬೆಂಗಳೂರು: ಅನ್ಯ ಕಾರ್ಯ ನಿಮಿತ್ತ, ಅನ್ಯ ಕಚೇರಿ ಕರ್ತವ್ಯ ನಿಮಿತ್ತ, ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಪ್ರಭಾರ…
ಎನ್ಎಸ್ಎಸ್ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಿ; ನಾಗಪ್ಪ ಗುಡಿಯವರ
ರಾಣೆಬೆನ್ನೂರ: ವಿದ್ಯಾಥಿರ್ಗಳು ಶಾಲಾ&ಕಾಲೇಜ್ ಹಂತದಲ್ಲಿ ನಡೆಯುವ ಎನ್ಎಸ್ಎಸ್ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಾಮಾನ್ಯಜ್ಞಾನ…