ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

|ರವಿ ಗೋಸಾವಿ ಬೆಳಗಾವಿ ಜಾತ್ರೆ, ಹಬ್ಬ ಸಂಭ್ರಮ ತರುವುದರ ಜತೆಗೆ ನಮ್ಮ ಪಾರಂಪರಿಕ ಸಂಸ್ಕೃತಿಯ ಪ್ರತೀಕವೂ ಆಗಿವೆ. ಸಾಮುದಾಯಿಕ ಸೌಹಾರ್ದ ಹಾಗೂ ಸಂಭ್ರಮಕ್ಕೆ ಹಬ್ಬ ಹರಿದಿನಗಳು ಕಾರಣವಾಗುತ್ತವೆ. ಆದರೆ ಹಬ್ಬದ ಸಂಭ್ರಮದಲ್ಲಿ ಈಚೆಗೆ ಹೆಚ್ಚುತ್ತಿರುವ…

View More ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಶಿವಾಜಿಚೌಕದ ತೃಪ್ತಿ ಹೋಟೆಲ್​ನ ಗೋಡೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಊಟಕ್ಕೆ ಕುಳಿತ 6 ಜನ ಗಾಯಗೊಂಡಿದ್ದಾರೆ. ಈ ಹೋಟೆಲ್ ಕಟ್ಟಡ ಶಿಥಿಲ ಗೊಂಡಿತ್ತು. ತೃಪ್ತಿ ಹೋಟೆಲ್​ಗೆ ತಾಗಿಯೇ…

View More ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಸಿರಗುಪ್ಪ: ನಗರದ ತಾಲೂಕು ಕ್ರೀಡಾಂಗಣದ ಬಳಿ ಇರುವ ಸರ್ಕಾರಿ (ಪದವಿ ಪೂರ್ವ ಕಾಲೇಜು) ಪ್ರೌಢಶಾಲೆ ವಿಭಾಗದ ಕಟ್ಟಡ ಶಿಥಿಲಗೊಂಡಿದ್ದು, ನೆಲಸಮ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ದಯಾನಂದ್ ಪಾಟೀಲ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಶನಿವಾರ ಮನವಿ…

View More ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಗುಂಜಗೋಡಿನಲ್ಲಿ ಮನೆಯ ಹಿಂದೆ ಗುಡ್ಡ ಕುಸಿತ

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಗುಂಜಗೋಡಿನಲ್ಲಿ ಮನೆಯ ಹಿಂದಿನ ಗುಡ್ಡ ಕುಸಿಯುತ್ತಿದೆ. ಮತ್ತೊಂದೆಡೆ ಮನೆಯ ಗೋಡೆ ಹಾಗೂ ಮನೆ ಮುಂದಿನ ನೆಲ ಬಿರುಕು ಬಿಟ್ಟಿದೆ. ಜತೆಗೆ ಮನೆಯೂ ಒಂದು ಕಡೆ ಕುಸಿದಿದ್ದು, ಮನೆಯವರು…

View More ಗುಂಜಗೋಡಿನಲ್ಲಿ ಮನೆಯ ಹಿಂದೆ ಗುಡ್ಡ ಕುಸಿತ

ಮುಂಜಾನೆ ಕುಸಿದುಬಿದ್ದ ಮೂರಂತಸ್ತಿನ ಕಟ್ಟಡ: ನಾಲ್ವರು ಸಾವು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ

ಗುಜರಾತ್​: ಖೇದಾ ಜಿಲ್ಲೆಯ ನಾದಿಯಾದ್​ನ ಪ್ರಗತಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದು ನಾಲ್ಕು ಜನ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಅಲ್ಲದೆ ಹಲವು ಜನರು ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದಾರೆ. ಸದ್ಯ 4-5…

View More ಮುಂಜಾನೆ ಕುಸಿದುಬಿದ್ದ ಮೂರಂತಸ್ತಿನ ಕಟ್ಟಡ: ನಾಲ್ವರು ಸಾವು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ

ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಕೊಪ್ಪಳ: ತಾಲೂಕಿನ ಹೈದರ್ ನಗರದ ಸ.ಹಿ.ಪ್ರಾಥಮಿಕ ಶಾಲೆಯ ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಯೊಬ್ಬ ಗುರುವಾರ ಮಧ್ಯಾಹ್ನ ಗಾಯಗೊಂಡಿದ್ದಾನೆ. ಎಂದಿನಂತೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ವಿದ್ಯಾರ್ಥಿಗಳು ಆಗಮಿಸಿದ್ದಾಗ ಛಾವಣಿ ಕುಸಿದು ಬಿದ್ದಿದ್ದು, ಬಾಲಕನ ತಲೆಗೆ ಗಾಯವಾಗಿದೆ.…

View More ಛಾವಣಿ ಕುಸಿದು 6ನೇ ತರಗತಿ ವಿದ್ಯಾರ್ಥಿಗೆ ಗಾಯ

ಹಿರೇಬಾಗೇವಾಡಿ: ಮಳೆಗೆ ಮನೆ ಗೋಡೆ ಕುಸಿತ

ಹಿರೇಬಾಗೇವಾಡಿ: ಇಲ್ಲಿಯ ತಾಜ ನಗರದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಗೆ ಶನಿವಾರ ಮನೆಯ ಗೋಡೆ ಕುಸಿದಿದೆ. ಹುಸೇನಬಿ ಅಬ್ದುಲಮುನ್ಾ ಕರಿದಾವಲ ಎಂಬುವರಿಗೆ ಸೇರಿದ ಮನೆ 40 ಅಡಿ ಉದ್ದದ ಗೋಡೆ ಮಳೆಗೆ ನೆನೆದು ಕುಸಿದಿದೆ. ಅದೃಷ್ಟವಶಾತ್…

View More ಹಿರೇಬಾಗೇವಾಡಿ: ಮಳೆಗೆ ಮನೆ ಗೋಡೆ ಕುಸಿತ

ಅಕ್ಷರ ದಾಸೋಹ ಕೋಣೆ ಗೋಡೆ ಕುಸಿತ

ಮುಂಡಗೋಡ: ಇಲ್ಲಿನ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹದ ಕೋಣೆಯ ಗೋಡೆ ಶುಕ್ರವಾರ ಕುಸಿದು ಬಿದ್ದಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಗಳ ಪಾಲಕರು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡರು. ಶಾಲೆಯಲ್ಲಿ 78 ಮಕ್ಕಳು ಓದುತ್ತಿದ್ದು, ಮೂವರು ಶಿಕ್ಷಕರು…

View More ಅಕ್ಷರ ದಾಸೋಹ ಕೋಣೆ ಗೋಡೆ ಕುಸಿತ

ನೀರಿನ ರಭಸಕ್ಕೆ ಕಿತ್ತುಹೋದ ಬಾಂದಾರ

ಲಕ್ಷ್ಮೇಶ್ವರ: ತಾಲೂಕಿನ ಬಡ್ನಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ್ದ ಬಾಂದಾರ ನೀರಿನ ರಭಸಕ್ಕೆ ಕಿತ್ತು ಪಕ್ಕದ ಜಮೀನುಗಳ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ಮಳೆಗಾಲದಲ್ಲಿ…

View More ನೀರಿನ ರಭಸಕ್ಕೆ ಕಿತ್ತುಹೋದ ಬಾಂದಾರ

ಮಳೆಗೆ ಕೊಚ್ಚಿ ಹೋದ ಸೇತುವೆ

ನರಗುಂದ: ಗುರುವಾರ ಸಾಯಂಕಾಲ ಸುರಿದ ಭಾರಿ ಮಳೆಗೆ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಬಳಿಯ ಗಂಗ್ರೇನ ಹಳ್ಳಕ್ಕೆ ನಿರ್ವಿುಸಲಾಗುತ್ತಿರುವ ಮತ್ತು ಪಕ್ಕದ ಜಮೀನೊಂದರಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕೊಚ್ಚಿ ಹೋಗಿದ್ದು, ಜೆಸಿಬಿ, ಹಿಟ್ಯಾಚಿ ವಾಹನ ಸೇತುವೆಯ…

View More ಮಳೆಗೆ ಕೊಚ್ಚಿ ಹೋದ ಸೇತುವೆ