ಭಕ್ತ ಸಂರಕ್ಷಕ ಚೋಳೇಶ್ವರ

ಚಿತ್ರದುರ್ಗ: ಚಿತ್ರದುರ್ಗದ ಹೊರವಲಯದ ಚಿಕ್ಕ ಗ್ರಾಮ ಗಾರೇಹಟ್ಟಿ. ಇಲ್ಲಿ ಪಂಚಲಿಂಗಗಳ ಸ್ವರೂಪದಲ್ಲಿ ಶಿವ ಪೂಜೆ ಸ್ವೀಕರಿಸುತ್ತಿದ್ದಾನೆ. ಇಡೀ ಗ್ರಾಮವನ್ನು ಒಂದು ಸುತ್ತು ಹಾಕಿ ಬಂದರೆ ಮನಸ್ಸು ಶಿವಮಯ ಆಗುವುದರಲ್ಲಿ ಆಶ್ಚರ್ಯವಿಲ್ಲ. ಚೋಳರ ಕಾಲದಲ್ಲೇ ಈ…

View More ಭಕ್ತ ಸಂರಕ್ಷಕ ಚೋಳೇಶ್ವರ

ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಿಸುತ್ತಿದೆ. ಪ್ರಸ್ತುತ ಹೆಚ್ಚಾಗಿ ಗಂಟಲು ನೋವು, ಶೀತ, ಕಫ, ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ…

View More ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

ರಾಜಧಾನಿಯಲ್ಲಿ 6 ವರ್ಷಗಳಲ್ಲೇ ಅತ್ಯಧಿಕ ಚಳಿ!

ಬೆಂಗಳೂರು: ನಗರದಲ್ಲಿ ಕನಿಷ್ಠ ತಾಪಮಾನ ಮತ್ತೆ 12 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಕುಸಿದಿದ್ದು, ಮೈಕೊರೆಯುವ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಮಂಗಳವಾರ ನಗರದಲ್ಲಿ ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಮುಂದಿನ ನಾಲ್ಕೈದು ದಿನ…

View More ರಾಜಧಾನಿಯಲ್ಲಿ 6 ವರ್ಷಗಳಲ್ಲೇ ಅತ್ಯಧಿಕ ಚಳಿ!

ಚಳಿಗೆ ಕರ್ನಾಟಕ ಥಂಡಾ!

ಬೆಂಗಳೂರು: ಇಡೀ ರಾಜ್ಯವನ್ನು ಮುದುಡಿಸಿರುವ ಚಳಿಯ ಆರ್ಭಟ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಾರಂಭಿಸಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಈ ಬಾರಿ ರಾಜ್ಯಾದ್ಯಂತ ಚಳಿ ಹೆಚ್ಚಾಗಿರುವ ಕಾರಣ ಶೀತ, ಕೆಮ್ಮು,…

View More ಚಳಿಗೆ ಕರ್ನಾಟಕ ಥಂಡಾ!

ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿದೆ ಚಳಿಯ ತೀವ್ರತೆ, ಧಾರವಾಡದಲ್ಲಿ 4.5 ಡಿಗ್ರಿ ತಾಪಮಾನ ದಾಖಲು

ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಶೀತಗಾಳಿ ಮಿಶ್ರಿತ ವಾತವಾರಣ ಇದ್ದು, ಜನವರಿ 10ರವರೆಗೂ ಮೈಕೊರೆಯುವ ಚಳಿ ಮುಂದುವರಿಯಲಿದೆ. ಚಳಿಯ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿ ಮಾಹಿತಿ…

View More ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿದೆ ಚಳಿಯ ತೀವ್ರತೆ, ಧಾರವಾಡದಲ್ಲಿ 4.5 ಡಿಗ್ರಿ ತಾಪಮಾನ ದಾಖಲು

ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ತೀವ್ರಗೊಂಡಿದ್ದು ರಾಜ್ಯದ ಬಹುತೇಕ ಕಡೆ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಡೆ ತಾಪಮಾನ ಸೊನ್ನೆಗಿಂತ ಕೆಳಗಿಳಿದಿದೆ. ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್​ನಲ್ಲಿ…

View More ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಫುಟ್‌ಪಾತ್‌ನಲ್ಲಿ ಮಲಗಿದ ಯುವಕರು

<ಸೇನಾಭರ್ತಿ ರ‌್ಯಾಲಿಗೆ ಆಗಮಿಸಿದ ಆಕಾಂಕ್ಷಿಗಳು> ಛಳಿ, ದೂಳಿನ ನಡುವೆಯೇ ನಿದ್ದೆ> ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಸೇನಾಭರ್ತಿ ರ‌್ಯಾಲಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಯುವಕರು ವಸತಿ ಸಮಸ್ಯೆಯಿಂದಾಗಿ ಫುಟ್‌ಪಾತ್ ಮೇಲೆ ಮಲಗುವಂತಾಗಿದೆ.…

View More ಫುಟ್‌ಪಾತ್‌ನಲ್ಲಿ ಮಲಗಿದ ಯುವಕರು

ವಿಠಲನಿಗೂ ಚಳಿಯೇ!

ಉಮದಿ(ಮಹಾರಾಷ್ಟ್ರ): ಮಹಾ ಚಳಿಯಿಂದ ರಕ್ಷಿಸಲು ವಿಠುರಾಯನಿಗೆ ದೇವಸ್ಥಾನ ಮಂಡಳಿ ವಿಶೇಷ ಪೋಷಾಕು ತೊಡಿಸುತ್ತಿದೆ. ರಾತ್ರಿ ಶೇಜಾರತಿ ಮುಗಿದ ನಂತರ ವಿಠುರಾಯ ನಿದ್ರೆಗೆ ಜಾರುವ ಮುನ್ನ ಎಲ್ಲ ಪೋಷಾಕಗಳನ್ನು ತೆಗೆದು, ಮೈಯನ್ನು ಬಿಸಿನೀರಿನಿಂದ ಒರೆಸಿ ತಲೆಗೆ…

View More ವಿಠಲನಿಗೂ ಚಳಿಯೇ!

ಯಳಂದೂರು ಪಟ್ಟಣಕ್ಕೆ ಮಂಜಿನ ಹೊದಿಕೆ !

ಯಳಂದೂರು: ನವೆಂಬರ್‌ನ ಮಧ್ಯಭಾಗದಿಂದ ತಾಲೂಕಿನಾದ್ಯಂತ ಚಳಿ ಹೆಚ್ಚಾಗಿದ್ದು, ವಾರದಿಂದ ಪಟ್ಟಣದಲ್ಲಿ ಮಂಜು ದಟ್ಟವಾಗಿ ಆವರಿಸುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 9ರಿಂದ ಬೆಳಗ್ಗೆ 8.30ರವರೆಗೂ ಬಿಳಿಗಿರಿರಂಗನಬೆಟ್ಟ ಸೇರಿದಂತೆ ಇಡೀ ಪಟ್ಟಣದಲ್ಲಿ ದಟ್ಟ…

View More ಯಳಂದೂರು ಪಟ್ಟಣಕ್ಕೆ ಮಂಜಿನ ಹೊದಿಕೆ !

ನಡುಗುತ್ತಿದೆ ಕರ್ನಾಟಕ

ಬೆಂಗಳೂರು: ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕಳೆದೆರಡು ದಿನದಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚಳಿ ತೀವ್ರಗೊಂಡಿದೆ. ಬೆಂಗಳೂರು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ತುಂತುರು…

View More ನಡುಗುತ್ತಿದೆ ಕರ್ನಾಟಕ