ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಮೋಟಮ್ಮ ಭೇಟಿ

ಬಣಕಲ್: ಬಣಕಲ್​ನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳನ್ನು ಮಾಜಿ ಸಚಿವೆ ಮೋಟಮ್ಮ ಪರಿಶೀಲಿಸಿದರು. ಬಗ್ಗಸಗೂಡು, ಬಣಕಲ್, ಬಿ.ಹೊಸಳ್ಳಿ, ಚಕ್ಕಮಕ್ಕಿಯಲ್ಲಿ ಹದಗೆಟ್ಟ ರಸ್ತೆ ವೀಕ್ಷಿಸಿದರು. ಸಬ್ಲಿ ಗ್ರಾಮದಲ್ಲಿ ಸಮುದಾಯ ಭವನದ ಮೇಲ್ಛಾವಣಿ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು.…

View More ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಮೋಟಮ್ಮ ಭೇಟಿ

ಅಡಕೆಗೆ ಅಪ್ಪಳಿಸಿದ ಕೊಳೆ ರೋಗ

ಶೃಂಗೇರಿ: ಅಡಕೆಗೆ ಹಳದಿ ಎಲೆ ರೋಗದಿಂದ ಹೈರಾಣಾಗಿದ್ದ ತಾಲೂಕಿನ ರೈತರು ಈಗ ಬಿಡುವಿಲ್ಲದ ಮಳೆ ನಡುವೆ ಕೊಳೆರೋಗ ತಡೆಯುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಜೂನ್​ನಲ್ಲಿ ಬೋಡೋ ಸಿಂಪಡಣೆ ಕಾರ್ಯ ಆರಂಭವಾಗುತ್ತದೆ. 40 ದಿನಗಳ ಬಳಿಕ ಎರಡನೇ…

View More ಅಡಕೆಗೆ ಅಪ್ಪಳಿಸಿದ ಕೊಳೆ ರೋಗ

ಅತಿವೃಷ್ಟಿ ಪ್ರದೇಶ ಘೊಷಣೆಗೆ ಮನವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ತಿಂಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಅಡಕೆ, ಮೆಣಸು, ಕಾಫಿ ತೋಟ ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ರಾಜ್ಯ ಸರ್ಕಾರ ಕೂಡಲೆ ಅತಿವೃಷ್ಟಿ ಪ್ರದೇಶವೆಂದು ಘೊಷಿಸಬೇಕೆಂದು ಒತ್ತಾಯಿಸಿ ರೈತ ಸಂಘ ಮತ್ತು…

View More ಅತಿವೃಷ್ಟಿ ಪ್ರದೇಶ ಘೊಷಣೆಗೆ ಮನವಿ

ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಆಲ್ದೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ವರ್ಷದ ಫಸಲು ನೆಲಕಚ್ಚುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ…

View More ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಕಾಫಿಗೆ ಮುಂಗಾರಿನ ಬಿಸಿ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಸಿನಿಂದ ಸುರಿಯುತ್ತಿರುವ ಮುಂಗಾರು ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದ್ದು, ಭಾರಿ ಪ್ರಮಾಣದ ಬೆಳೆನಷ್ಟಕ್ಕೆ ದೂಡುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ವಾರದಿಂದ ಸಕಲೇಶಪುರ, ಆಲೂರು, ಬೇಲೂರಿನ ಪಶ್ಚಿಮಘಟ್ಟದಂಚಿನ ಪ್ರದೇಶಗಳು ಹಾಗೂ…

View More ಕಾಫಿಗೆ ಮುಂಗಾರಿನ ಬಿಸಿ

ಸಮಸ್ಯೆ ಸುಳಿಯಲ್ಲಿ ಪ್ಲಾಂಟೇಷನ್ ವಲಯ

ಮೂಡಿಗೆರೆ: ರೈತ ಮತ್ತು ಬೆಳೆಗಾರರ ಸಂಘಟನೆಗಳು ಭವಿಷ್ಯದಲ್ಲಿ ಸದೃಢವಾಗಿ ಬೆಳೆಯಲು ಯುವಕರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು. ಮೂಡಿಗೆರೆ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಳೆಗಾರರ…

View More ಸಮಸ್ಯೆ ಸುಳಿಯಲ್ಲಿ ಪ್ಲಾಂಟೇಷನ್ ವಲಯ

ಕಾಫಿ, ಮೆಣಸು ಬೆಲೆ ನಿಯಂತ್ರಣಕ್ಕೆ ಕ್ರಮ

ಚಿಕ್ಕಮಗಳೂರು:  ಕಾಳುಮೆಣಸು ಹಾಗೂ ಕಾಫಿ ಬೆಲೆ ಕುಸಿತ ಕುರಿತು ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಸಚಿವರೊಂದಿಗೆ ರ್ಚಚಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಕಾಫಿ, ಮೆಣಸು ಬೆಲೆ ನಿಯಂತ್ರಣಕ್ಕೆ ಕ್ರಮ