ಭೂಕುಸಿತ ತಡೆಗೆ ತಮಿಳುನಾಡಿನಿಂದ ಮಲೆನಾಡಿಗೆ ಬಂದಿವೆ ಲಾವಂಚ

ಬಣಕಲ್: ನೆರೆಪೀಡಿತ ಪ್ರದೇಶಗಳಾದ ಬಾಳೂರು, ಚನ್ನಡ್ಲು, ಕೂವೆ ಗ್ರಾಮಗಳಲ್ಲಿ ಸ್ವಲ್ಪ ಮಳೆ ಬಂದರೂ ಗುಡ್ಡ ನಿಧಾನಕ್ಕೆ ಕುಸಿಯುತ್ತಿರುವುದನ್ನು ತಡೆಯಲು ಗಬ್​ಗಲ್​ನ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ತಂಡ ಕುಸಿತವಾದ ಜಾಗದಲ್ಲಿ ಲಾವಂಚ ಹುಲ್ಲು ನಾಟಿ…

View More ಭೂಕುಸಿತ ತಡೆಗೆ ತಮಿಳುನಾಡಿನಿಂದ ಮಲೆನಾಡಿಗೆ ಬಂದಿವೆ ಲಾವಂಚ

ಅಲ್ಲಂಪುರದ ಸಿರಿ ನೇಚರ್ ರೂಸ್ಟಸ್​ನ ಟಿಎಸ್​ಡಿ ರ್ಯಾಲಿಯಲ್ಲಿ 40 ಕಾರುಗಳ ಸಾಹಸ

ಚಿಕ್ಕಮಗಳೂರು: ಕಾಫಿ ನಾಡಿನ ಸುಂದರ ಪರಿಸರದಲ್ಲಿ ಎರಡು ದಿನ ನಡೆಯುವ ಟಿಎಸ್​ಡಿ ಕಾರು ರ್ಯಾಲಿಗೆ ತಾಲೂಕಿನ ಅಲ್ಲಂಪುರದ ಸಿರಿ ನೇಚರ್ ರೂಸ್ಟಸ್​ನಲ್ಲಿ ಶನಿವಾರ ಚಾಲನೆ ನೀಡಲಾಯಿತು. ಚಿಕ್ಕಮಗಳೂರು ಮಾತ್ರವಲ್ಲದೆ ಬೆಂಗಳೂರು, ದೆಹಲಿ, ಕೋಲ್ಕತ, ಮುಂಬಯಿ…

View More ಅಲ್ಲಂಪುರದ ಸಿರಿ ನೇಚರ್ ರೂಸ್ಟಸ್​ನ ಟಿಎಸ್​ಡಿ ರ್ಯಾಲಿಯಲ್ಲಿ 40 ಕಾರುಗಳ ಸಾಹಸ

ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಬಣಕಲ್: ದುರಸ್ತಿ ಮಾಡಿದಷ್ಟೂ ಕುಸಿಯುತ್ತಿರುವ ಗುಡ್ಡಗಳು, ಮಳೆಗೆ ಕುಸಿದ ಸಾಲು ಸಾಲು ಮನೆಗಳು, ಪ್ರವಾಹಕ್ಕೆ ಕೊಚ್ಚಿ ಹೋಗಿ ಒಂದೆಡೆ ರಾಶಿ ಬಿದ್ದ ಕಾಫಿಗಿಡಗಳು… ಇದು ಮಧುಗುಂಡಿ ಗ್ರಾಮದ ಸದ್ಯದ ಚಿತ್ರಣ. ಪ್ರವಾಹದ ತೀವ್ರತೆಗೆ ಮಧುಗುಂಡಿ…

View More ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಮಳೆಗೆ ಕಾಫಿ ಬೆಳೆಗಾರರು ತತ್ತರ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿಆಶ್ಲೇಷ ಮಳೆ ಅಬ್ಬರದಿಂದ ಎದುರಾಗಿದ್ದ ಪ್ರವಾಹಕ್ಕೆ ಕೊಡಗಿನ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಕಾವೇರಿ, ಲಕ್ಷ್ಮಣತೀರ್ಥ ಸೇರಿ ಕೊಡಗಿನಲ್ಲಿ ಹುಟ್ಟಿ ಹರಿಯುವ ನದಿಗಳು ಸಂಕಷ್ಟ ತಂದೊಡ್ಡಿವೆ. ನದಿ ತೀರದ ಕಾಫಿ…

View More ಮಳೆಗೆ ಕಾಫಿ ಬೆಳೆಗಾರರು ತತ್ತರ

ರೈತ ರಾಜು ಅವರ ಪತ್ನಿ ವಿಂಧ್ಯಾ ಮಾತಿಗೆ ಕಣ್ಣೀರು ಹಾಕಿದ ಸಚಿವ

ಚಿಕ್ಕಮಗಳೂರು: ಮಲೆಮನೆಯಲ್ಲಿ ಸಂತ್ರಸ್ತರು ತಮ್ಮ ಮನೆ, ಕಾಫಿ ಮತ್ತು ಅಡಕೆ ತೋಟಗಳು ಕೊಚ್ಚಿ ಹೋದ ಘಟನೆಯನ್ನು ವಿವರಿಸುವಾಘ ಸಚಿವ ಸಿ.ಟಿ.ರವಿ ಕಣ್ಣಲ್ಲಿ ನೀರು ಬಂತು. ನಾಲ್ಕು ಕೂಲಿ ಕಾರ್ವಿುಕರಿಗೆ ಕೆಲಸ ನೀಡುತ್ತಿದ್ದ ನಮಗೆ ಉಟ್ಟ…

View More ರೈತ ರಾಜು ಅವರ ಪತ್ನಿ ವಿಂಧ್ಯಾ ಮಾತಿಗೆ ಕಣ್ಣೀರು ಹಾಕಿದ ಸಚಿವ

ಪ್ರವಾಹಕ್ಕೆ ಸಿಲುಕಿದ್ದ 156 ಮಂದಿ ರಕ್ಷಿಸಿದ್ದ ಸಂತ್ರಸ್ತರಿಂದ ಯೋಧರಿಗೆ ಕಣ್ಣೀರ ಬೀಳ್ಕೊಡುಗೆ

ಚಿಕ್ಕಮಗಳೂರು: ಅವರ ಕಣ್ಣಲ್ಲಿ ಪ್ರವಾಹದಲ್ಲಿ ಬದುಕು ಕಳೆದುಕೊಂಡವರನ್ನು ಪರಿಹಾರ ಕೇಂದ್ರಗಳಿಗೆ ಕರೆತಂದು ಬಿಟ್ಟ ಸಂತೃಪ್ತಿ… ದುರ್ಗಮ ವಾತಾವರಣದಲ್ಲಿ ಒಬ್ಬರಿಗೂ ತೊಂದರೆಯಾಗದಂತೆ ಸುರಕ್ಷಿತ ಸ್ಥಳಕ್ಕೆ ಹೊತ್ತು ತಂದ ಧನ್ಯತಾ ಭಾವ… ಸಂಕಷ್ಟಕ್ಕೆ ಸಿಲುಕಿದವರ ಕಣ್ಣೀರು ಒರೆಸಿದ…

View More ಪ್ರವಾಹಕ್ಕೆ ಸಿಲುಕಿದ್ದ 156 ಮಂದಿ ರಕ್ಷಿಸಿದ್ದ ಸಂತ್ರಸ್ತರಿಂದ ಯೋಧರಿಗೆ ಕಣ್ಣೀರ ಬೀಳ್ಕೊಡುಗೆ

ರಸ್ತೆಯುದ್ದಕ್ಕೂ ನಿಂತ ಜನರಿಂದ ಪುಷ್ಪಗಳನ್ನು ಅರ್ಪಿಸಿ ಸಿದ್ಧಾರ್ಥಗೆ ಅಂತಿಮ ನಮನ

ಮೂಡಿಗೆರೆ : ಎಬಿಸಿ ಕಾಫಿ ಕಂಪನಿ ಮಾಲೀಕ ಸಿದ್ಧಾರ್ಥ ಸಾವಿನ ಹಿನ್ನೆಲೆಯಲ್ಲಿ ಮೂಡಿಗೆರೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿ ಗೌರವ ಸೂಚಿಸಿದರು. ಬುಧವಾರ ಮಧ್ಯಾಹ್ನ 1.30ಕ್ಕೆ ವಿಲ್ಲುಪುರಂ-ಮಂಗಳೂರು ರಸ್ತೆಯಿಂದ ಪಾರ್ಥೀವ…

View More ರಸ್ತೆಯುದ್ದಕ್ಕೂ ನಿಂತ ಜನರಿಂದ ಪುಷ್ಪಗಳನ್ನು ಅರ್ಪಿಸಿ ಸಿದ್ಧಾರ್ಥಗೆ ಅಂತಿಮ ನಮನ

ದಿನವಿಡೀ ನಿರಂತರ ಶೋಧ ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ವಿ.ಜಿ. ನಾಪತ್ತೆ ಪ್ರಕರಣ ದೇಶ ವಿದೇಶಗಳಲ್ಲೂ ಸಂಚಲನ ಸೃಷ್ಟಿಸಿದ್ದು, ಮಂಗಳೂರು ಕೇಂದ್ರ ಬಿಂದುವಾಯಿತು. ಸೋಮವಾರ ರಾತ್ರಿ ಆರಂಭಗೊಂಡ ಶೋಧ ಕಾರ್ಯ ಸುಮಾರು 24…

View More ದಿನವಿಡೀ ನಿರಂತರ ಶೋಧ ಕಾರ್ಯಾಚರಣೆ

ಕಾಫಿಗೆ ವಿಭಿನ್ನ ಸ್ವಾದ ನೀಡಿದ ವಿ.ಜಿ.ಸಿದ್ದಾರ್ಥ ಹೆಗ್ಡೆ 1800 ಕಾಫಿ ಡೇಗಳ ಸರದಾರ

ಚಿಕ್ಕಮಗಳೂರು: ತಮ್ಮದೇ ಆದ ವಿಶಿಷ್ಟ ಶೈಲಿಯ ತಯಾರಿ ಕಲೆಯಿಂದ ಕಾಫಿಯ ನೈಜ ಸ್ವಾದವನ್ನು ಜಗತ್ತಿಗೆ ಪರಿಚಯಿಸಿದ ಹೆಗ್ಗಳಿಕೆ ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರದು. ಇವರು ವ್ಯವಹಾರ ಆರಂಭಿಸಿದ್ದು ತಂದೆ ಎಸ್.ವಿ.ಗಂಗಯ್ಯ ಹೆಗ್ಡೆ ನೀಡಿದ 20 ಸಾವಿರ…

View More ಕಾಫಿಗೆ ವಿಭಿನ್ನ ಸ್ವಾದ ನೀಡಿದ ವಿ.ಜಿ.ಸಿದ್ದಾರ್ಥ ಹೆಗ್ಡೆ 1800 ಕಾಫಿ ಡೇಗಳ ಸರದಾರ

ಕಾಫಿ ತೋಟ ಕೆಲಸದಲ್ಲಿ ಹಿನ್ನಡೆ

ಹಿರಿಕರ ರವಿ ಸೋಮವಾರಪೇಟೆ ಏಪ್ರಿಲ್ ಕೊನೆ ವಾರದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದು, ಕಾಫಿ ಗಿಡದ ಎಲೆಗಳು ಚಿಗುರಿ, ಎಲೆಚುಕ್ಕಿ ರೋಗ ಹತೋಟಿಗೆ ಬರಲು ಮೇ ಮೊದಲ ವಾರದಲ್ಲಿ ಶಿಲೀಂಧ್ರನಾಶಕವನ್ನು ಸಿಂಪಡಿಸಬೇಕು. ಆದರೆ, ಹಿಂಗಾರು…

View More ಕಾಫಿ ತೋಟ ಕೆಲಸದಲ್ಲಿ ಹಿನ್ನಡೆ