ಚಿನ್ನಾಪುರದಲ್ಲಿ ಸಿಡಿಲಿನ ಅವಾಂತರ

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಪಂ ವ್ಯಾಪಿಯ ಹಳೇ ಚಿನ್ನಾಪುರದಲ್ಲಿ ಮಧ್ಯಾಹ್ನದ ಬಿರುಬಿಸಿಲಿನ ಮಧ್ಯೆಯೇ ಸಿಡಿಲು ಅಪ್ಪಳಿಸಿದ ಪರಿಣಾಮ ತೆಂಗಿನಮರ ಮಂಗಳವಾರ ಸುಟ್ಟಿದೆ. ನಂತರ ಬಿರುಗಾಳಿ ಸಹಿತ ಕೆಲ ಕಾಲ ಮಳೆ ಸುರಿಯಿತು. ಪಿಂಜಾರ ಓಣಿ…

View More ಚಿನ್ನಾಪುರದಲ್ಲಿ ಸಿಡಿಲಿನ ಅವಾಂತರ

ಆರೋಗ್ಯದ ದೃಷ್ಟಿಯಿಂದ ತೆಂಗಿನ ತುರಿ ಬಹಳ ಒಳ್ಳೆಯದು

ನಮ್ಮ ದಿನನಿತ್ಯದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವಂತಹ ಪದಾರ್ಥ ತೆಂಗಿನಕಾಯಿ ತುರಿ. ತೆಂಗಿನಕಾಯಿಯನ್ನು ಒಡೆದು ಅದರಲ್ಲಿನ ತಿರುಳಿನ ಭಾಗವನ್ನು ತುರಿದು ಹಸಿಯಾಗಿಯೇ ಉಪಯೋಗಿಸುತ್ತೇವೆ. ಈ ಅಭ್ಯಾಸವು ಕರಾವಳಿ, ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ…

View More ಆರೋಗ್ಯದ ದೃಷ್ಟಿಯಿಂದ ತೆಂಗಿನ ತುರಿ ಬಹಳ ಒಳ್ಳೆಯದು

ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಬೆಳಕವಾಡಿ: ಆಕಸ್ಮಿಕ ಬೆಂಕಿ ಅವಘಡಕ್ಕೆ ಸಮೀಪದ ಕಿರಗಸೂರು ಗ್ರಾಮದ ಸಾವಯವ ಕೃಷಿಕನಿಗೆ ಸೇರಿದ ತೆಂಗು, ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಗ್ರಾಮದ ಡಾ.ಮಹೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಎರಡು ಎಕರೆಗೂ ಹೆಚ್ಚಿನ…

View More ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಬಣಕಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಎಲ್ಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರಿ ಅಧಿಕಾರಿ, ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಪಾಸಣಾ ತಂಡ ರಚಿಸಲಾಗಿದ್ದು 8 ಗಂಟೆಗಳ ಕಾಲ ಒಂದು ತಂಡ ಕಾರ್ಯ ನಿರ್ವಹಿಸುವಂತೆ 3…

View More ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಕುಲಗೋಡ: ಇಲ್ಲಿಯ ರೈತ ವೆಂಕಪ್ಪ ಮುಶೆಪ್ಪ ದಳವಾಯಿ(38) ಸಾಲಬಾಧೆ ತಾಳಲಾರದೆ ಟ್ರಾೃಕ್ಟರ್ ಹುಡ್‌ಗೆ ಮಂಗಳವಾರ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಮೃತ ವೆಂಕಪ್ಪ ಒಣ ಬೇಸಾಯದ 12 ಏಕರೆ ಭೂಮಿ ಹೊಂದಿದ್ದಾರೆ. ನೀರಿಗಾಗಿ 4 ವರ್ಷದಲ್ಲಿ…

View More ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಕಡೂರಲ್ಲಿ ತೋಟಗಳ ರಕ್ಷಣೆಯೇ ದೊಡ್ಡ ಸವಾಲು

ಪಂಚನಹಳ್ಳಿ: ಕಡೂರು ತಾಲೂಕಿನಲ್ಲಿ ಯಾವುದೇ ಸಮಾರಂಭವಾಗಲಿ ನಾಲ್ಕಾರು ರೈತರು ಒಟ್ಟಿಗೆ ಸೇರಿದರೆ ಬೋರ್​ವೆಲ್​ನಲ್ಲಿ ನೀರಿದೆಯಾ? ತೆಂಗಿನ ಮರಗಳಲ್ಲಿ ರೋಗ ಕಡಿಮೆ ಆಗಿದೆಯಾ? ಕುಡಿಯುವ ನೀರಿಗೆ ಏನು ಮಾಡ್ತಿದಿರಾ? ಬರೀ ಇಂಥದ್ದೇ ಚರ್ಚೆ ನಡೆಸುವುದು ಸಾಮಾನ್ಯವಾಗಿದೆ.…

View More ಕಡೂರಲ್ಲಿ ತೋಟಗಳ ರಕ್ಷಣೆಯೇ ದೊಡ್ಡ ಸವಾಲು

ಕಿದು ತೆಂಗು ಜೀನ್ ಬ್ಯಾಂಕ್‌ಗೆ ಮತ್ತೆ ಕಂಟಕ

«ಸಂಶೋಧನಾ ಕೇಂದ್ರ ಮುಚ್ಚಲು ಐಸಿಎಆರ್ ಪುನರ್ ಪರಿಶೋಧನಾ ಸಮಿತಿ ನಿರ್ಧಾರ» ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಬಿಳಿನೆಲೆ ಗ್ರಾಮದ ಕಿದುವಿನ ಕೇಂದ್ರಿಯ ತೋಟಗಳ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿರುವ ದಕ್ಷಿಣ ಏಷ್ಯಾದ ಏಕೈಕ ತೆಂಗು ಕೃಷಿ ತಳಿ…

View More ಕಿದು ತೆಂಗು ಜೀನ್ ಬ್ಯಾಂಕ್‌ಗೆ ಮತ್ತೆ ಕಂಟಕ

ಅಧಿಕ ರಕ್ತದೊತ್ತಡಕ್ಕೆ ತೆಂಗಿನಕಾಯಿ ಹಾಲು ಮದ್ದು

ಹಿಂದಿನ ಅಂಕಣದಲ್ಲಿ ತೆಂಗಿನಕಾಯಿ ಹಾಲಿನ ಬಗ್ಗೆ ತಿಳಿದುಕೊಳ್ಳುತ್ತಿದ್ದೆವು. ಇಂದು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ತೆಂಗಿನಕಾಯಿ ಹಾಲು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಲ್ಲಿನ ಆರೋಗ್ಯಕ್ಕೆ ಉತ್ತಮ. ಮಾಂಸಖಂಡಗಳ ರಚನೆಗೆ ಇದು ಹೆಚ್ಚು ಸಹಕಾರಿ. ತೆಂಗಿನಕಾಯಿ…

View More ಅಧಿಕ ರಕ್ತದೊತ್ತಡಕ್ಕೆ ತೆಂಗಿನಕಾಯಿ ಹಾಲು ಮದ್ದು

ವಿಟಮಿನ್​ಗಳ ಕಣಜ ತೆಂಗಿನಕಾಯಿ ಹಾಲು

ತೆಂಗಿನಕಾಯಿಯ ಉಪಯೋಗಗಳ ಬಗ್ಗೆ, ತೆಂಗಿನ ಎಣ್ಣೆಯ ಮಹತ್ವದ ಬಗೆಗೆ ನಾವು ಹಿಂದಿನ ಲೇಖನಗಳಲ್ಲಿ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡಿದ್ದೆವು. ಅದನ್ನು ಉಪಯೋಗಿಸಿ ಮಾಡಬಹುದಾದ ಮನೆಮದ್ದುಗಳನ್ನೂ ತಿಳಿದುಕೊಂಡಿದ್ದೆವು. ತೆಂಗಿನ ಪದಾರ್ಥಗಳ ವಿಶೇಷ ಗುಣವೆಂದರೆ ಇದರ ಎಲ್ಲ ರೂಪಗಳೂ…

View More ವಿಟಮಿನ್​ಗಳ ಕಣಜ ತೆಂಗಿನಕಾಯಿ ಹಾಲು

ತೆಂಗು ಉತ್ಪನ್ನ ಆಧರಿತ ಉದ್ಯಮ ಪುನಶ್ಚೇತನಕ್ಕೆ ಯತ್ನ

ಅರಸೀಕೆರೆ: ತೆಂಗು ಉತ್ಪನ್ನ ಆಧರಿತ ಉದ್ಯಮದ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ನಗರದ ಹೊರವಲಯದಲ್ಲಿರುವ ತೆಂಗುನಾರು ತರಬೇತಿ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ ತೆಂಗು ನಾರು ಉತ್ಪನ್ನಗಳ ಘಟಕ ಉದ್ಘಾಟಿಸಿ…

View More ತೆಂಗು ಉತ್ಪನ್ನ ಆಧರಿತ ಉದ್ಯಮ ಪುನಶ್ಚೇತನಕ್ಕೆ ಯತ್ನ