ಮಂಗಳೂರಿಗೆ ಹೆಲ್ತ್ ಟೂರಿಸಂ ಗರಿ

ಹರೀಶ್ ಮೋಟುಕಾನ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ 250ಕ್ಕೂ ಅಧಿಕ ವಿದೇಶಿಯರು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ…

View More ಮಂಗಳೂರಿಗೆ ಹೆಲ್ತ್ ಟೂರಿಸಂ ಗರಿ

ಪರಿಸರ ಅಪಾಯ ತಡೆಗೆ ಕಾಂಡ್ಲಾವನ ಕೇಂದ್ರ

ಹರೀಶ್ ಮೋಟುಕಾನ ಮಂಗಳೂರು ಜಲಚರಗಳ ಸಂತಾನೋತ್ಪತ್ತಿಗೆ ಮಹತ್ವದ ಜಾಗ, ಕಡಲ್ಕೊರೆತ ತಡೆ ಸೇರಿದಂತೆ ಪರಿಸರ ಸಂಬಂಧಿತ ಅಪಾಯಗಳಿಗೆ ತಡೆಗೋಡೆಯಾಗಿರುವ ಕಾಂಡ್ಲಾವನ ಸಂರಕ್ಷಣೆಗೆ ಕರಾವಳಿಯಲ್ಲಿ ‘ಕಾಂಡ್ಲಾವನ ಕೇಂದ್ರ’ ಆರಂಭಗೊಳ್ಳಲಿದೆ. 310 ಕೋಟಿ ರೂ. ವೆಚ್ಚದ ಸಮಗ್ರ…

View More ಪರಿಸರ ಅಪಾಯ ತಡೆಗೆ ಕಾಂಡ್ಲಾವನ ಕೇಂದ್ರ

ಕರಾವಳಿಯಲ್ಲಿ ಮುಂಗಾರು ಆರಂಭದಲ್ಲೇ ಕ್ಷೀಣ

ಮಂಗಳೂರು/ಉಡುಪಿ: ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದ್ದು, ದುರ್ಬಲವಾಗಿದೆ. ಹೀಗಾಗಿ ಕರಾವಳಿಯಲ್ಲಿ ಆಗಾಗ ಮಳೆ ಮತ್ತು ಬಿಸಿಲಿನ ವಾತಾವರಣ ಕಂಡುಬಂದಿದೆ. ವಾಯು ಚಂಡಮಾರುತದಿಂದ ಕಳೆದೆರಡು ದಿನಗಳಿಂದ ದಕ್ಷಿಣ…

View More ಕರಾವಳಿಯಲ್ಲಿ ಮುಂಗಾರು ಆರಂಭದಲ್ಲೇ ಕ್ಷೀಣ

ನಾಡಿನಲ್ಲಿ ಗಾಳಿ, ಕಡಲಿನಲ್ಲಿ ಅಲೆಗಳ ಅಬ್ಬರ

ಮಂಗಳೂರು:  ಪಶ್ಚಿಮ ಕರಾವಳಿಯಲ್ಲಿ ಗುಜರಾತ್ ಕಡೆಗೆ ಸಾಗುತ್ತಿರುವ ವಾಯು ಚಂಡಮಾರುತದ ಕೃಪೆಯಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಡೀ ದಿನ ಮೋಡ-ಮಳೆಯ ಕಣ್ಣಾಮುಚ್ಚಾಲೆ ಇತ್ತು. ಮಂಗಳವಾರ ರಾತ್ರಿಯಿಂದಲೇ ಕೆಲವೊಮ್ಮೆ ಬಿರುಸಾಗಿ ಹಾಗೂ ಹಗುರಾಗಿ…

View More ನಾಡಿನಲ್ಲಿ ಗಾಳಿ, ಕಡಲಿನಲ್ಲಿ ಅಲೆಗಳ ಅಬ್ಬರ

ಬಾರದ ಮಳೆ ಬೇಸಾಯ ಹಿನ್ನಡೆ

ಶಶಿ ಈಶ್ವರಮಂಗಲ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಗೊಂಡಿಲ್ಲ. ಮಳೆ ವಿಳಂಬವಾದ ಕಾರಣ ಭತ್ತ ಬೆಳೆಯುವ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಭತ್ತದ ಕೃಷಿ ಕಾಯಕಕ್ಕೆ…

View More ಬಾರದ ಮಳೆ ಬೇಸಾಯ ಹಿನ್ನಡೆ

ತೆಂಗಿನಕಾಯಿ ಬೆಲೆ ದಿಢೀರ್ ಕುಸಿತ!

ಶ್ರವಣ್ ಕುಮಾರ್ ನಾಳ ಪುತ್ತೂರು ಕರಾವಳಿ ಮಾರುಕಟ್ಟೆಯಲ್ಲಿ 2019ರ ಆರಂಭದಿಂದ ಏರುಗತಿಯಲ್ಲೇ ಸಾಗಿ ಕೆ.ಜಿ.ಗೆ 37 ರೂಪಾಯಿವರೆಗೆ ಏರಿಕೆಯಾಗಿದ್ದ ತೆಂಗಿನಕಾಯಿಗೆ ಈಗಿನ ಬೆಲೆ 20ರಿಂದ 31 ರೂ. ಮಾತ್ರ! 2017ರ ಆಗಸ್ಟ್‌ನಲ್ಲಿ ಕೆ.ಜಿ. ತೆಂಗಿನಕಾಯಿಗೆ…

View More ತೆಂಗಿನಕಾಯಿ ಬೆಲೆ ದಿಢೀರ್ ಕುಸಿತ!

ಮೀನುಗಾರಿಕೆಗೆ ಮೂವರು ಸಚಿವರು

ವೇಣುವಿನೋದ್ ಕೆ.ಎಸ್. ಮಂಗಳೂರು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ರಚಿಸಲಾಗುವುದೆಂದು ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿದ್ದಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವರನ್ನು ಘೋಷಿಸಿರುವುದು ಕರಾವಳಿಯ ಮೀನುಗಾರ ಸಮುದಾಯಕ್ಕೆ ಖುಷಿ ತಂದಿದೆ. ಈ ಮೂಲಕ ಕರಾವಳಿಯ ಮೀನುಗಾರರ…

View More ಮೀನುಗಾರಿಕೆಗೆ ಮೂವರು ಸಚಿವರು

ಅಂಗನವಾಡಿಗಳಿಗೆ ಖೋ ಭೀತಿ

ಪ್ರಕಾಶ್ ಮಂಜೇಶ್ವರ ಮಂಗಳೂರು ಸರ್ಕಾರಿ ಶಾಲೆಗಳ ಬಲವರ್ಧನೆ ಉದ್ದೇಶದಿಂದ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ತೀರ್ಮಾನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿ ಆತಂಕ ಹುಟ್ಟಿಸಿದೆ. ಸರ್ಕಾರದ ಹೊಸ ನಡೆಯಿಂದ ಅಂಗನವಾಡಿ ಕೇಂದ್ರಗಳು…

View More ಅಂಗನವಾಡಿಗಳಿಗೆ ಖೋ ಭೀತಿ

ವಳಚ್ಚಿಲ್‌ನಲ್ಲಿ ಗುಡ್ಡ ಕುಸಿತ ಭೀತಿ

ಭರತ್ ಶೆಟ್ಟಿಗಾರ್ ಮಂಗಳೂರು ಪ್ರತಿವರ್ಷ ಮಳೆಗಾಲದಲ್ಲಿ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗುವ ಪ್ರಕರಣಗಳು ವರದಿಯಾಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಅಂತಹುದೇ ಘಟನೆ ನಡೆಯಬಹುದು ಎಂಬ ಭೀತಿಯಲ್ಲಿ ವಳಚ್ಚಿಲ್‌ನಲ್ಲಿ ಉಂಟಾಗಿದೆ. ನಗರ ಹೊರವಲಯದ…

View More ವಳಚ್ಚಿಲ್‌ನಲ್ಲಿ ಗುಡ್ಡ ಕುಸಿತ ಭೀತಿ

ಮೋದಿ ಅಲೆಗೆ ಮಾಯವಾದ ಜಾತ್ಯತೀತ ಮತಗಳು

ಮಂಗಳೂರು: ಕರಾವಳಿಯಲ್ಲಿ ಮೋದಿ ಅಲೆಗೆ ಕಾಂಗ್ರೆಸ್ ಮತಗಳು ಮಾತ್ರವಲ್ಲ, ಬಿಜೆಪಿ ವಿರೋಧಿ ಎಲ್ಲ ಪಕ್ಷಗಳ ಮತಗಳು ಮಾಯವಾಗಿವೆ. ಜಾತ್ಯತೀತ ಮತಗಳು ಒಡೆದರೆ ಬಿಜೆಪಿಗೆ ಲಾಭವಾಗುತ್ತದೆ ಎನ್ನುವ ಧೋರಣೆ ಈಗ ಕರಾವಳಿಯಲ್ಲಿ ಜಾತ್ಯತೀತ ಪಕ್ಷಗಳ ಅಸ್ವಿತ್ವಕ್ಕೆ…

View More ಮೋದಿ ಅಲೆಗೆ ಮಾಯವಾದ ಜಾತ್ಯತೀತ ಮತಗಳು