ಸುಪ್ರೀಂಕೋರ್ಟ್​ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ: ವಿಪ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳದ ಕೋರ್ಟ್​

ನವದೆಹಲಿ/ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಆದೇಶ ನೀಡಬೇಕೆಂದು ಪಕ್ಷೇತರ ಶಾಸಕರಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಂಡು ಮಂಗಳವಾರಕ್ಕೆ ಮುಂದೂಡಿದ್ದ ಸುಪ್ರೀಂಕೋರ್ಟ್ ಇಂದು ವಕೀಲರ ವಾದ-ಪ್ರತಿವಾದ ಆಲಿಸಿ ವಿಚಾರಣೆಯನ್ನು ಮತ್ತೆ ನಾಳೆಗೆ ಮುಂದೂಡಿದೆ.…

View More ಸುಪ್ರೀಂಕೋರ್ಟ್​ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ: ವಿಪ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳದ ಕೋರ್ಟ್​

ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಾವು ಏಣಿಯಾಟದ ಕೊನೆಯ ಅಂಕಕ್ಕೆ ವೇದಿಕೆ ಸಜ್ಜಾಗಿದೆ. ಸೋಮವಾರ ಮುಂದುವರಿಯಲಿರುವ ವಿಶ್ವಾಸಮತ ಯಾಚನೆಯ ಅಗ್ನಿಪರೀಕ್ಷೆ ಗೆಲ್ಲಲು ಶಕ್ತಿ ಮೀರಿ ಯತ್ನಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ…

View More ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಮೈತ್ರಿ ಮೊಂಡು, ಕೇಂದ್ರಕ್ಕೆ ಚೆಂಡು: ಗವರ್ನರ್ 3 ಡೆಡ್​ಲೈನ್​ಗೂ ಡೋಂಟ್ ಕೇರ್, ಸೋಮವಾರ ವಿಶ್ವಾಸಮತ, ಸುಪ್ರೀಂನಲ್ಲೂ ವಿಚಾರಣೆ

ಬೆಂಗಳೂರು: ಕಳೆದ 14 ದಿನಗಳಿಂದ ಮೈತ್ರಿ ಸರ್ಕಾರಕ್ಕೆ ಬಡಿದಿರುವ ‘ವಿಶ್ವಾಸ ಗ್ರಹಣ’ ಬಿಡುಗಡೆಗೆ ಸೋಮವಾರ ಮುಹೂರ್ತ ನಿಗದಿಯಾಗಿದೆ. ಸದನದಲ್ಲಿ ವಿಶ್ವಾಸಮತ ಯಾಚನೆಗೆ ಅಂದೇ ಸಮಯ ಮೀಸಲಾಗುವುದರ ಜತೆಗೆ ವಿಪ್ ನೀಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಾಂಗ್ರೆಸ್…

View More ಮೈತ್ರಿ ಮೊಂಡು, ಕೇಂದ್ರಕ್ಕೆ ಚೆಂಡು: ಗವರ್ನರ್ 3 ಡೆಡ್​ಲೈನ್​ಗೂ ಡೋಂಟ್ ಕೇರ್, ಸೋಮವಾರ ವಿಶ್ವಾಸಮತ, ಸುಪ್ರೀಂನಲ್ಲೂ ವಿಚಾರಣೆ

ನೀವೆಷ್ಟು ದಿನ ನಡೆಸ್ತೀರಾ, ನೋಡ್ತೇನೆ: ಹೊಸ ಸರ್ಕಾರದ ಕುರಿತು ಯಡಿಯೂರಪ್ಪಗೆ ಕುಮಾರಸ್ವಾಮಿ ನೇರ ಸವಾಲು

ಬೆಂಗಳೂರು: ಯಾರಿಗೂ ಅಧಿಕಾರ ಶಾಶ್ವತವಲ್ಲ. ನೀವೆಷ್ಟು ದಿನ ಈ ಸ್ಥಾನದಲ್ಲಿ (ಆಡಳಿತ ಪಕ್ಷ) ಕುಳಿತು ಅಧಿಕಾರ ನಡೆಸುತ್ತೀರಿ ಎಂಬುದನ್ನು ನಾನು ಈ ಕಡೆ ಕುಳಿತು ನೋಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ…

View More ನೀವೆಷ್ಟು ದಿನ ನಡೆಸ್ತೀರಾ, ನೋಡ್ತೇನೆ: ಹೊಸ ಸರ್ಕಾರದ ಕುರಿತು ಯಡಿಯೂರಪ್ಪಗೆ ಕುಮಾರಸ್ವಾಮಿ ನೇರ ಸವಾಲು

ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ

ಬೆಂಗಳೂರು: ರಾಜ್ಯ ರಾಜಕಾರಣದ ಹೈಡ್ರಾಮಾ ಕೊನೆಯ ಅಂಕ ಪ್ರವೇಶಿಸಿದೆ. ಗುರುವಾರ ವಿಧಾನಸಭೆಯಲ್ಲಿ ರಣರೋಚಕ ಬೆಳವಣಿಗೆಗಳಿಗೆ ಸಾಕ್ಷಿಯಾದ ವಿಶ್ವಾಸಮತದ ಅಗ್ನಿಪರೀಕ್ಷೆ ಬಿಕ್ಕಟ್ಟಿನ ಸ್ವರೂಪ ಪಡೆದ ಬಳಿಕ ರಾಜ್ಯಪಾಲರ ಪ್ರವೇಶವಾಗಿದ್ದು, ಮೈತ್ರಿ ಸರ್ಕಾರಕ್ಕೆ ಅಳಿವು-ಉಳಿವಿನ ಗಡುವು ನಿಗದಿಪಡಿಸಿದ್ದಾರೆ.…

View More ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ

ಚರ್ಚೆಗೆ ಬೇಕಾದಷ್ಟು ವಿಷಯಗಳಿರುವಾಗ ಒಂದೇ ದಿನದಲ್ಲಿ ವಿಶ್ವಾಸಮತ ಯಾಚನೆ ಹೇಗೆ ಸಾಧ್ಯ? ಬಿಎಸ್​ವೈಗೆ ಸಿಎಂ ತಿರುಗೇಟು

ಬೆಂಗಳೂರು: ಸದನ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಒಂದೇ ದಿನದಲ್ಲಿ ಆಗಲಿ ಎಂದು ಸ್ಪೀಕರ್​ಗೆ ಮನವಿ ಮಾಡಿದರು. ಅಲ್ಲದೆ, ಹಿಂದಿನ ಕೆಲವು ಸಂದರ್ಭಗಳನ್ನೂ ಉದಾಹರಣೆ ನೀಡಿದರು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ…

View More ಚರ್ಚೆಗೆ ಬೇಕಾದಷ್ಟು ವಿಷಯಗಳಿರುವಾಗ ಒಂದೇ ದಿನದಲ್ಲಿ ವಿಶ್ವಾಸಮತ ಯಾಚನೆ ಹೇಗೆ ಸಾಧ್ಯ? ಬಿಎಸ್​ವೈಗೆ ಸಿಎಂ ತಿರುಗೇಟು

ಮುಖ್ಯಮಂತ್ರಿಯಾಗಿ ಎಚ್‌ ಡಿ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ: ಬಿ ಎಸ್‌ ಯಡಿಯೂರಪ್ಪ

ಶಿವಮೊಗ್ಗ: ಸಿಎಂ ಈ ರೀತಿಯ ಹೇಳಿಕೆ ಖಂಡನೀಯ. ಜನರು ಸಮಸ್ಯೆ ಹೇಳಲು ಬಂದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸುವುದಾಗಿ ಹೇಳಿದ್ದಾರೆ. ಮತ ಹಾಕಿದ್ದು ನಮಗೆ ಅಲ್ಲ ಮೋದಿಗೆ ಎನ್ನುವ ಮಟ್ಟಿಗೆ ಸಿಎಂ ಹತಾಶರಾಗಿದ್ದಾರೆ…

View More ಮುಖ್ಯಮಂತ್ರಿಯಾಗಿ ಎಚ್‌ ಡಿ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ: ಬಿ ಎಸ್‌ ಯಡಿಯೂರಪ್ಪ

ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಸಿರವಾರ: ಎಚ್.ಡಿ.ಕುಮಾರಸ್ವಾಮಿ ಕೆಲ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು. ಗೂಗಲ್ನಿಂದ ಕರೇಗುಡ್ಡ ಗ್ರಾಮದವರೆ ಕೈಗೊಂಡ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಸಿಎಂ ವಾಸ್ತವ್ಯ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ

ಬೀದರ್: ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜೂ.27ರಂದು ಬಸವಕಲ್ಯಾಣ ತಾಲೂಕಿನ ಉಜಳಂಬನಲ್ಲಿ ಗ್ರಾಮ ವಾಸ್ತವ್ಯ ಮಾಡುವರು. ಈ ಕಾರ್ಯಕ್ರಮ ವ್ಯವಸ್ಥಿತ ನಡೆಯಲು ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ…

View More ಸಿಎಂ ವಾಸ್ತವ್ಯ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ

ಕನ್ನಡದಲ್ಲೇ ಅನುತ್ತೀರ್ಣ!

| ದೇವರಾಜ್ ಎಲ್. ಬೆಂಗಳೂರು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆರು ಸಾವಿರ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲೇ ವ್ಯಾಸಂಗ…

View More ಕನ್ನಡದಲ್ಲೇ ಅನುತ್ತೀರ್ಣ!