ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಆಯಾ ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ಕೊಡುವ ಅಧಿಕಾರವಿದೆ: ಸ್ಪೀಕರ್​ ರೂಲಿಂಗ್

ಬೆಂಗಳೂರು: ಅತೃಪ್ತ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ವಿಪ್ ವಿಚಾರದ ಬಗ್ಗೆ ಮಾತನಾಡುತ್ತಾ ಕ್ರಿಯಾಲೋಪದ ಬಗ್ಗೆ ಧ್ವನಿ ಎತ್ತಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆಗೆ ಸ್ಪೀಕರ್​ ರಮೇಶ್​ಕುಮಾರ್​ ಅವರು…

View More ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಆಯಾ ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ಕೊಡುವ ಅಧಿಕಾರವಿದೆ: ಸ್ಪೀಕರ್​ ರೂಲಿಂಗ್

ಮತ್ತೆರಡು ದಿನ ಚರ್ಚೆಗೆ ಅವಕಾಶ ಕೇಳಿದ ಸಿಎಂ ಕುಮಾರಸ್ವಾಮಿ: ಒಪ್ಪದ ಸ್ಪೀಕರ್​, ಬಿಜೆಪಿ ನಿಯೋಗ ಭೇಟಿ

ಬೆಂಗಳೂರು: ಕರ್ನಾಟಕ ರಾಜಕೀಯ ಪ್ರಹಸನ ಇಂದು ಬಹುತೇಕ ಅಂತ್ಯಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಸುಪ್ರೀಂ ಕೋರ್ಟ್​ ನೀಡಿರುವ ಆದೇಶ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರಕ್ಕೆ ವರವಾಗಿದ್ದು, ವಿಶ್ವಾಸಮತ ಯಾಚನೆಯನ್ನು ಮತ್ತೆ ಎರಡು ದಿನ ಮುಂದೂಡಲು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ…

View More ಮತ್ತೆರಡು ದಿನ ಚರ್ಚೆಗೆ ಅವಕಾಶ ಕೇಳಿದ ಸಿಎಂ ಕುಮಾರಸ್ವಾಮಿ: ಒಪ್ಪದ ಸ್ಪೀಕರ್​, ಬಿಜೆಪಿ ನಿಯೋಗ ಭೇಟಿ

ವಿಶ್ವಾಸಮತಕ್ಕೆ ಸೋಲುಂಟಾದರೂ ಚಿಂತಿಸಬೇಡಿ ಆತ್ಮವಿಶ್ವಾಸವಿರಲಿ: ಅತೃಪ್ತ ಶಾಸಕರಿಗೆ ನೀಡಿರುವ ಅನುದಾನ ಬಗ್ಗೆ ಸದನದಲ್ಲಿ ವಿವರಿಸುತ್ತೇನೆ

ಬೆಂಗಳೂರು: ಎಲ್ಲರೂ ಆತ್ಮವಿಶ್ವಾಸದಿಂದಿರಿ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಕಿಲ್ಲ. ವಿಶ್ವಾಸಮತಕ್ಕೆ ಸೋಲುಂಟಾದರೂ ಚಿಂತಿಸಬೇಡಿ. ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ತಮ್ಮ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ದೇವನಹಳ್ಳಿ ಬಳಿಯ ರೆಸಾರ್ಟ್​ನಲ್ಲಿ ಭಾನುವಾರ…

View More ವಿಶ್ವಾಸಮತಕ್ಕೆ ಸೋಲುಂಟಾದರೂ ಚಿಂತಿಸಬೇಡಿ ಆತ್ಮವಿಶ್ವಾಸವಿರಲಿ: ಅತೃಪ್ತ ಶಾಸಕರಿಗೆ ನೀಡಿರುವ ಅನುದಾನ ಬಗ್ಗೆ ಸದನದಲ್ಲಿ ವಿವರಿಸುತ್ತೇನೆ

ಸಿಎಂಗೆ ಭೂಕಂಟಕ?: ಡಿನೋಟಿಫೈ ಪ್ರಕರಣ, ಬಿ ವರದಿ ವಜಾ

ಬೆಂಗಳೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಸಿಎಂ ಕುಮಾರಸ್ವಾಮಿಗೆ ಇದೀಗ ಭೂ ಸಂಕಷ್ಟ ಬೆನ್ನೇರಿದೆ. ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ 3.34 ಎಕರೆ ಜಮೀನಿನ ಡಿನೋಟಿಫಿಕೇಷನ್ ಅಕ್ರಮ ಆರೋಪಕ್ಕೆ…

View More ಸಿಎಂಗೆ ಭೂಕಂಟಕ?: ಡಿನೋಟಿಫೈ ಪ್ರಕರಣ, ಬಿ ವರದಿ ವಜಾ

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ಮಾಜಿ ಶಾಸಕ ರಾಜಣ್ಣ ವಿರುದ್ಧ ರಾಜಕೀಯ ಸೇಡು

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ತೊಡೆತಟ್ಟಿದ್ದ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ಕಳೆದೊಂದು ವರ್ಷದಿಂದ ಬಹಿರಂಗವಾಗಿ ಟೀಕಾಪ್ರಹಾರ ನಡೆಸುತ್ತಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ರಾಜ್ಯ ಸರ್ಕಾರ ಶಾಕ್…

View More ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ಮಾಜಿ ಶಾಸಕ ರಾಜಣ್ಣ ವಿರುದ್ಧ ರಾಜಕೀಯ ಸೇಡು

ವಿಶ್ವಾಸ ನುಂಗಿದ ಕ್ರಿಯಾಕಲಾಪ

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕನ ಹಕ್ಕು ಮೊಟಕಾಗಿದ್ದು, ಹಕ್ಕಿಗೆ ಚ್ಯುತಿ ಬಂದಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಪ್ರೀಂ ತೀರ್ಪಿನ ಬಗ್ಗೆ ಪರೋಕ್ಷವಾಗಿ…

View More ವಿಶ್ವಾಸ ನುಂಗಿದ ಕ್ರಿಯಾಕಲಾಪ

ಅಳಿವೋ? ಉಳಿವೋ?: ಇಂದು ಎಚ್​ಡಿಕೆ ವಿಶ್ವಾಸ ಪರೀಕ್ಷೆ, ಪವಾಡ ನಡೆದರಷ್ಟೇ ಸರ್ಕಾರ ಸೇಫ್

ಬೆಂಗಳೂರು: ಮೈತ್ರಿ ಸರ್ಕಾರದ ರಾಜಕೀಯ ಪ್ರಹಸನ ಅಂತಿಮವಾಗಿ ವಿಶ್ವಾಸ- ಅವಿಶ್ವಾಸದ ಮೈಲಿಗಲ್ಲಿನ ಬಳಿ ಬಂದು ನಿಂತಿದೆ. ಕಟ್ಟಕಡೆಯ ಘಳಿಗೆಯಲ್ಲಿ ಮತ್ತೊಂದಿಷ್ಟು ರೋಚಕ ಘಳಿಗೆಗೆ ವಿಧಾನಸಭೆ ಅಂಗಳ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿದೆ. ಸರ್ಕಾರ ಉಳಿಸಿಕೊಳ್ಳುವ…

View More ಅಳಿವೋ? ಉಳಿವೋ?: ಇಂದು ಎಚ್​ಡಿಕೆ ವಿಶ್ವಾಸ ಪರೀಕ್ಷೆ, ಪವಾಡ ನಡೆದರಷ್ಟೇ ಸರ್ಕಾರ ಸೇಫ್

ಸ್ಪೀಕರ್-ಮೈತ್ರಿ ನಾಯಕರ ಸುದೀರ್ಘ ಚರ್ಚೆ

ಬೆಂಗಳೂರು: ಶಾಸಕರ ರಾಜೀನಾಮೆ ವಿಷಯದಲ್ಲಿ ಸ್ಪೀಕರ್​ಗೆ ಪರಮಾಧಿಕಾರ ಎಂದು ಸುಪ್ರೀಂಕೋರ್ಟ್ ತಿಳಿಸಿದ ಹಿನ್ನೆಲೆ ಸ್ಪೀಕರ್ ಕಚೇರಿ ಮತ್ತೆ ಬುಧವಾರ ಚಟುವಟಿಕೆ ಕೇಂದ್ರವಾಗಿತ್ತು. ಮೈತ್ರಿ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್,…

View More ಸ್ಪೀಕರ್-ಮೈತ್ರಿ ನಾಯಕರ ಸುದೀರ್ಘ ಚರ್ಚೆ

ಪೊಲೀಸರಿಗೆ ವೇತನ ಸಿಹಿ: ಔರಾದ್ಕರ್ ವರದಿ ಜಾರಿಗೆ ಅಸ್ತು

ಬೆಂಗಳೂರು: ರಾಜಕೀಯ ಅಸ್ಥಿರತೆ, ಸಂದಿಗ್ಧತೆಗಳ ನಡುವೆಯೂ ದೋಸ್ತಿ ಸರ್ಕಾರ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಅಸ್ತು ಎಂದಿದೆ. ಇದರಿಂದಾಗಿ ಖಾಕಿಪಡೆಗೆ ವೇತನ ಉಡುಗೊರೆ ಸಿಕ್ಕಂತಾಗಿದೆ. ವೇತನ ಪರಿಷ್ಕರಣೆ ಮತ್ತು…

View More ಪೊಲೀಸರಿಗೆ ವೇತನ ಸಿಹಿ: ಔರಾದ್ಕರ್ ವರದಿ ಜಾರಿಗೆ ಅಸ್ತು

ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದ ದೋಸ್ತಿ ಸರ್ಕಾರಕ್ಕೆ ಬಡಿದಿರುವ ‘ಅವಿಶ್ವಾಸ’ದ ಗ್ರಹಣಕ್ಕೆ ಮೋಕ್ಷಕಾಲ ಯಾವಾಗೆಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಗುರುವಾರ (ಜುಲೈ 18) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…

View More ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ