ಕಾಂಗ್ರೆಸ್​ ಶಾಸಕಾಂಗದ ಪಕ್ಷದ ಮತ್ತೊಂದು ಸಭೆ ಇಂದು: ಕೊನೆಯಾಗುವುದೇ ರೆಸಾರ್ಟ್​ ವಾಸ?

ಬೆಂಗಳೂರು: ಆಪರೇಷನ್​ ಕಮಲ, ಸರ್ಕಾರ ಉರುಳಿಸಲು ಬಿಜೆಪಿಯ ತೆರೆಮರೆಯ ಪ್ರಯತ್ನ, ಪಕ್ಷದೊಳಗಿನ ಭಿನ್ನಮತದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್​, ಇಂದು ಮತ್ತೊಂದು ಶಾಸಕಾಂಗ ಪಕ್ಷದ (ಸಿಎಲ್​ಪಿ) ಸಭೆ ಕರೆದಿದೆ. ಜ.18ರಂದು…

View More ಕಾಂಗ್ರೆಸ್​ ಶಾಸಕಾಂಗದ ಪಕ್ಷದ ಮತ್ತೊಂದು ಸಭೆ ಇಂದು: ಕೊನೆಯಾಗುವುದೇ ರೆಸಾರ್ಟ್​ ವಾಸ?

ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ಬೆಂಗಳೂರು: ಅತೃಪ್ತರನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿರುವ ಕಾಂಗ್ರೆಸ್ ನಾಯಕರು, ಶಾಸಕರನ್ನು ರೆಸಾರ್ಟ್​ನಿಂದ ಹೊರಬಿಟ್ಟರೆ ಎಲ್ಲಿ ಬಿಜೆಪಿಯನ್ನು ಅಪ್ಪಿಬಿಡುತ್ತಾರೋ ಎಂಬ ಅಳುಕಿನಲ್ಲೇ ದಿನ ಕಳೆಯುತ್ತಿದ್ದಾರೆ. ಸರ್ಕಾರ ರಚಿಸಲು ತುದಿಗಾಲಲ್ಲಿ ಕಾಯುತ್ತಿರುವ ಬಿಜೆಪಿ ನಾಯಕರಿಗೆ ಪಕ್ಷದ ಶಾಸಕರು…

View More ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ರೆಸಾರ್ಟ್ ಪಾಲಿಟಿಕ್ಸ್!

ಬೆಂಗಳೂರು: ಆಪರೇಷನ್ ಕಮಲ ಫೇಲ್, ಮೈತ್ರಿ ಸರ್ಕಾರ ಸೇಫ್ ಎಂಬ ಭಾವನೆಯಲ್ಲಿ ಮೈಮರೆತಿದ್ದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ವಾಸ್ತವ ದರ್ಶನ ಮಾಡಿಸಿದೆ. ಪಕ್ಷದ ಪ್ರತಿಷ್ಠೆ ಹಾಗೂ…

View More ರೆಸಾರ್ಟ್ ಪಾಲಿಟಿಕ್ಸ್!

ಗೈರಾಗಿರುವ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಮರಳಿ ಬರಲಿದ್ದಾರೆ: ಎಚ್​ಡಿಕೆ

ಕೋಲ್ಕತಾ: ಕಾಂಗ್ರೆಸ್​ನ ನಾಲ್ವರು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಕುರಿತು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಗೈರಾದವರು ಮರಳಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ…

View More ಗೈರಾಗಿರುವ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಮರಳಿ ಬರಲಿದ್ದಾರೆ: ಎಚ್​ಡಿಕೆ

ಸರ್ಕಾರ ಸ್ಥಿರ ಎಂಬ ಸಂದೇಶ ಸಾರಿದ ಶಾಸಕಾಂಗ ಸಭೆ: ಗೈರಾದ ನಾಲ್ವರು ಶಾಸಕರಿಗೆ ನೋಟಿಸ್

 ಬೆಂಗಳೂರು: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ, ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದು ಎನಿಸಿಕೊಂಡಿದ್ದ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ಸಭೆ ಇಂದು ವಿಧಾನಸೌಧದಲ್ಲಿ ನಡೆಯಿತು. ಆದರೆ, ಸಭೆಗೆ ನಾಲ್ವರು ಶಾಸಕರು ಗೈರಾದರು. ಕಾಂಗ್ರೆಸ್​ 80 ಶಾಸಕರನ್ನು ಹೊಂದಿದ್ದರೂ,…

View More ಸರ್ಕಾರ ಸ್ಥಿರ ಎಂಬ ಸಂದೇಶ ಸಾರಿದ ಶಾಸಕಾಂಗ ಸಭೆ: ಗೈರಾದ ನಾಲ್ವರು ಶಾಸಕರಿಗೆ ನೋಟಿಸ್

ಇಂದು ಸಿಎಲ್​ಪಿ ಸಸ್ಪೆನ್ಸ್!

ಬೆಂಗಳೂರು: ಕಮಲ ಕೋಟೆಯತ್ತ ಚಿತ್ತ ನೆಟ್ಟಿದ್ದ ಅತೃಪ್ತರ ಮನವೊಲಿಸಿ, ಬಿಜೆಪಿ ಆಪರೇಷನ್​ಗೆ ಸದ್ಯಕ್ಕೆ ತಡೆಯೊಡ್ಡಿರುವ ರಾಜ್ಯ ಕಾಂಗ್ರೆಸ್​ನ ಮುಂದಿನ ನಡೆ ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬೇಲಿ ಹಾರುವ ಶಾಸಕರ ಕಾಲಿಗೆ ಶಿಸ್ತಿನ ಸರಪಳಿ ಕಟ್ಟುವ…

View More ಇಂದು ಸಿಎಲ್​ಪಿ ಸಸ್ಪೆನ್ಸ್!

ಅತೃಪ್ತರಿಗಿಲ್ಲ ಮಂತ್ರಿಗಿರಿ?

ಹುಬ್ಬಳ್ಳಿ/ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರು ಯಾರೂ ಇಲ್ಲ. ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ. ಹಾಗಂತ ಯಾರಿಗೂ ಸಚಿವ ಸ್ಥಾನ ನೀಡುವ ಭರವಸೆ, ಆಶ್ವಾಸನೆ ನೀಡಿಲ್ಲ. ಈಗ ಇರುವ ಸಚಿವರಲ್ಲಿ ಯಾರೂ ರಾಜೀನಾಮೆ…

View More ಅತೃಪ್ತರಿಗಿಲ್ಲ ಮಂತ್ರಿಗಿರಿ?

ಕಾಂಗ್ರೆಸ್​ನಲ್ಲೀಗ ಪ್ರೆಷರ್ ಕುಕ್ಕರ್

<< ಸಂಪುಟ ಸೇರಲು ವೀರಾವೇಶ, ಸ್ಥಾನ ತಪ್ಪಿಸಲು ಹರಸಾಹಸ >> ಬೆಂಗಳೂರು: ಭಿನ್ನಮತದ ಬೆಂಕಿಯನ್ನು ವರಿಷ್ಠರು ತಣ್ಣೀರೆರಚಿ ನಂದಿಸಿದ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್​ನೊಳಗಿನ ತುಮುಲ ಮತ್ತೆ ಕೈ ಸುಡಲಾರಂಭಿಸಿದೆ. ಸರ್ಕಾರದ ಮೇಲಿನ…

View More ಕಾಂಗ್ರೆಸ್​ನಲ್ಲೀಗ ಪ್ರೆಷರ್ ಕುಕ್ಕರ್

ಬೆಳಗಾವಿ ಬಳಿಕ ಈಗ ಬಳ್ಳಾರಿ ರಗಳೆ

<< ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ಸ್ಥಾನಕ್ಕಾಗಿ ಜಟಾಪಟಿ >> ಬೆಂಗಳೂರು: ಬೆಳಗಾವಿ ಬಣ ರಾಜಕೀಯಕ್ಕೆ ತೆರೆ ಬೀಳುತ್ತಿದ್ದಂತೆಯೇ ಕಾಂಗ್ರೆಸ್​ಗೀಗ ಬಳ್ಳಾರಿ ಬಿಸಿ ತಟ್ಟಿದೆ. ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಣಿ…

View More ಬೆಳಗಾವಿ ಬಳಿಕ ಈಗ ಬಳ್ಳಾರಿ ರಗಳೆ

ಸೆ.25ರಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರುತ್ತಿರುವ ಬೆನ್ನಲ್ಲೇ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್​ ಮುಂದಾಗಿದ್ದು, ಸೆಪ್ಟೆಂಬರ್​ 25 ರಂದು ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ…

View More ಸೆ.25ರಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದ ಮಾಜಿ ಸಿಎಂ ಸಿದ್ದರಾಮಯ್ಯ