ರಸ್ತೆ ಅತಿಕ್ರಮ ತೆರವಿಗಾಗಿ ಅಹೋರಾತ್ರಿ ನಿರಶನ

ದೇವದುರ್ಗ: ಪಟ್ಟಣದ 11ನೇ ವಾರ್ಡ್‌ನ ಅಶೋಕ ಓಣಿಯಲ್ಲಿ ಖಾಸಗಿ ವ್ಯಕ್ತಿ ಮಲ್ಲಪ್ಪ ಹೂಗಾರ ಎನ್ನುವವರು ಸಾರ್ವಜನಿಕ ರಸ್ತೆ ಅತಿಕ್ರಮಿಸಿದ್ದು, ಕೂಡಲೇ ತೆರವು ಗೊಳಿಸುವಂತೆ ಒತ್ತಾಯಿಸಿ ಓಣಿ ನಿವಾಸಿ ಮಲ್ಲಿಕಾರ್ಜುನ ಅಮರಗುಂಡಪ್ಪ ಗುರುವಾರ ರಾತ್ರಿಯಿಂದ ಪುರಸಭೆ…

View More ರಸ್ತೆ ಅತಿಕ್ರಮ ತೆರವಿಗಾಗಿ ಅಹೋರಾತ್ರಿ ನಿರಶನ

ಅಕ್ರಮ ಲೇಔಟ್ ತೆರವು ಶುರು

ಬೆಳಗಾವಿ: ನಗರದಲ್ಲಿ ಅಕ್ರಮವಾಗಿ ಲೇಔಟ್ ಸಿದ್ಧಪಡಿಸಿ, ನೂರು ರೂಪಾಯಿ ಬಾಂಡ್ ಮೇಲೆ ಮಾರಾಟ ಮಾಡುವ ಅಕ್ರಮ ದಂಧೆಗೆ ಕಡಿವಾಣ ಹಾಕಲು ಕೊನೆಗೂ ಬುಡಾ ಮುಂದಾಗಿದೆ. ಬುಡಾ ಆಯುಕ್ತ ಪ್ರೀತಂ ನಸಲಾಪುರೆ ನೇತೃತ್ವದಲ್ಲಿ ಅದಿಕಾರಿಗಳು ಸೋಮವಾರ…

View More ಅಕ್ರಮ ಲೇಔಟ್ ತೆರವು ಶುರು

ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್ ತೆರವು

ಹುಣಸೂರು: ಹುಣಸೂರು ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಆದೇಶದಂತೆ ನಗರಸಭೆ ಸಿಬ್ಬಂದಿ ನಗರದಾದ್ಯಂತ ಸೋಮವಾರ ರಾಜಕೀಯ ಪಕ್ಷ ಹಾಗೂ ಮುಖಂಡರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ನಗರದ ವಿವಿಧ ವೃತ್ತಗಳು, ಬಸ್ ನಿಲ್ದಾಣ, ರೋಟರಿ ವೃತ್ತ,…

View More ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್ ತೆರವು

ಪುನರ್ವಸತಿ ಕಲ್ಪಿಸುವಂತೆ ಒತ್ತಾಯ

ವಿಜಯಪುರ: ಸರ್ಕಾರಿ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ತಗಡಿನ ಶೆಡ್‌ಗಳನ್ನು ತಹಸೀಲ್ದಾರ್ ಮೋಹನಕುಮಾರಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತೆರವುಗೊಳಿಸಿದ ಬೆನ್ನಲ್ಲೆ ಅಲ್ಲಿನ ನಿವಾಸಿಗಳು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮುಂದೆ ಶನಿವಾರ ಪ್ರತಿಭಟನೆ ನಡೆಸಿ…

View More ಪುನರ್ವಸತಿ ಕಲ್ಪಿಸುವಂತೆ ಒತ್ತಾಯ

ಗೋಕರ್ಣದಲ್ಲಿ ಜೆಸಿಬಿ ಗರ್ಜನೆ

ಗೋಕರ್ಣ: ಇಲ್ಲಿನ ವಿವಿಧ ಕಡೆಗಳಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಗಟಾರ ಮೇಲಿನ ಅತಿಕ್ರಮಣ ತೆರವು ಕಾರ್ಯ ಶುಕ್ರವಾರ ನಡೆಯಿತು. ಜೂ. 19ರ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ತೆರವು ಕಾರ್ಯ ನಡೆಸಲಾಯಿತು.…

View More ಗೋಕರ್ಣದಲ್ಲಿ ಜೆಸಿಬಿ ಗರ್ಜನೆ

ಇನ್ನೂ ದೊರೆತಿಲ್ಲ ಅರಣ್ಯಇಲಾಖೆ ಅನುಮತಿ

ಸುಭಾಸ ಧೂಪದಹೊಂಡ ಕಾರವಾರ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಅನುಮತಿ ದೊರೆಯದ ಕಾರಣ ಲೋಂಡಾ-ಮಡಗಾಂವ ದ್ವಿಪಥ ಯೋಜನೆ ಜಾರಿಗೆ ವಿಳಂಬವಾಗಿದೆ. ಹೊಸಪೇಟೆ-ವಾಸ್ಕೋ ರೈಲು ಮಾರ್ಗ ದ್ವಿಪಥ ಯೋಜನೆ 2011ರಲ್ಲೇ ಜಾರಿಗೆ ಬಂದಿದೆ. ಹೊಸಪೇಟೆಯಿಂದ ಹುಬ್ಬಳ್ಳಿವರೆಗೆ…

View More ಇನ್ನೂ ದೊರೆತಿಲ್ಲ ಅರಣ್ಯಇಲಾಖೆ ಅನುಮತಿ

ಮಳಿಗೆ, ಮನೆ, ಗೋದಾಮು ನೆಲಸಮ

ಗದಗ: ಲೀಸ್ ಅವಧಿ ಮುಗಿದ ವಕಾರ ಸಾಲುಗಳ ತೆರವು ಕಾರ್ಯಾಚರಣೆ ಭಾನುವಾರವೂ ಮುಂದುವರಿಯಿತು. ಬೆಳಗ್ಗೆ 6ರಿಂದ ಆರಂಭವಾದ ತೆರವು ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಬಾರ್ ಮತ್ತು ರೆಸ್ಟೋರೆಂಟ್, ವಕಾರ ಸಾಲಿನಲ್ಲಿದ್ದ ಮನೆಗಳು ಹಾಗೂ ಗೋದಾಮುಗಳು ನೆಲಸಮಗೊಂಡವು.…

View More ಮಳಿಗೆ, ಮನೆ, ಗೋದಾಮು ನೆಲಸಮ

ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು

ರಟ್ಟಿಹಳ್ಳಿ: ಪಟ್ಟಣದ ಬೀಜೋತ್ಪಾದನೆ ಕೇಂದ್ರದ ಬಳಿಯ ಸರ್ಕಾರಿ ಭೂಮಿಯಲ್ಲಿ ಮೂಲ ಮಾಲೀಕರು ಅನಧಿಕೃತವಾಗಿ ಮಾಡಿದ್ದ ಬಿತ್ತನೆಯನ್ನು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕುರಿತು ಮೂಲ ಮಾಲೀಕರ ವಂಶಸ್ಥರಾದ…

View More ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು

ಶಾಲೆ ಸಮೀಪವಿರುವ ಮರಗಳನ್ನು ತೆರವುಗೊಳಿಸಿ

ಮಡಿಕೇರಿ: ಶಾಲೆಗಳ ಸಮೀಪವಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ…

View More ಶಾಲೆ ಸಮೀಪವಿರುವ ಮರಗಳನ್ನು ತೆರವುಗೊಳಿಸಿ

ಅನಧಿಕೃತ ಕಸಾಯಿಖಾನೆ ತೆರವುಗೊಳಿಸಿ

ಹಾವೇರಿ: ನಗರದಲ್ಲಿ ಬಹು ವರ್ಷಗಳಿಂದ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಯನ್ನು ಶಾಶ್ವತವಾಗಿ ತೆರವುಗೊಳಿಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಹಿಂದುಪರ ಸಂಘಟನೆಗಳಿಂದ ಶನಿವಾರ ಮನವಿ ಸಲ್ಲಿಸಲಾಯಿತು. ಕಳೆದ ಆರು ತಿಂಗಳ ಹಿಂದೆ ನಗರಸಭೆಯವರಿಗೆ ಹಾಗೂ ಪೊಲೀಸ್ ಠಾಣೆಗೆ…

View More ಅನಧಿಕೃತ ಕಸಾಯಿಖಾನೆ ತೆರವುಗೊಳಿಸಿ