ಪೊಲೀಸ್‌ಲೇನ್ ಪಾರ್ಕ್ ಮರುಜೀವ

ಭರತ್‌ರಾಜ್ ಸೊರಕೆ ಮಂಗಳೂರು ಪಾಳುಬಿದ್ದಿದ್ದ ಪಾಂಡೇಶ್ವರ ಪೊಲೀಸ್‌ಲೇನ್‌ನ ಪುಟ್ಟ ಪಾರ್ಕ್ ಈಗ ಸುಣ್ಣಬಣ್ಣಗಳಿಂದ ಕಂಗೊಳಿಸುತ್ತಿದೆ. ರಾಮಕೃಷ್ಣಮಠದ ಸ್ವಚ್ಛ ಮಂಗಳೂರು ಸಹಯೋಗದಲ್ಲಿ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ನ ನವೀಕರಣ ಕಾರ್ಯ ನಡೆಯುತ್ತಿದೆ. ಈ…

View More ಪೊಲೀಸ್‌ಲೇನ್ ಪಾರ್ಕ್ ಮರುಜೀವ

ಹಿರೇಹಳ್ಳ ಪುನಶ್ಚೇತನ ಬಹುತೇಕ ಪೂರ್ಣ

ಕೊಪ್ಪಳ: ಸಾರ್ವಜನಿಕರು ಮತ್ತು ರೈತರ ಅನುಕೂಲಕ್ಕಾಗಿ ನಗರದ ಗವಿಮಠ ಹಾಗೂ ಜಿಲ್ಲಾಡಳಿತ ಒಗ್ಗೂಡಿ ಕೈಗೊಂಡ ಹಿರೇಹಳ್ಳ ಪುನಶ್ಚೇತನ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 24 ಕಿಮೀ ವರೆಗಿನ ಹಿರೇಹಳ್ಳ ಪ್ರದೇಶದ ಹೂಳೆತ್ತಲು ನಿರ್ಧರಿಸಿ, ಮಾ. 1ರಂದು…

View More ಹಿರೇಹಳ್ಳ ಪುನಶ್ಚೇತನ ಬಹುತೇಕ ಪೂರ್ಣ

ಬಿಸಿಲಿಗೆ ತಳ ಹಿಡಿದ ಸಿಗಡಿಕೆರೆ

ಆರ್.ಬಿ.ಜಗದೀಶ್ ಕಾರ್ಕಳ ಜಾಗತಿಕ ತಾಪಮಾನ ಏರಿಕೆಯ ಬಿಸಿ ಎಲ ಕಡೆಯಲ್ಲೂ ಪರಿಣಾಮ ಬೀರತೊಡಗಿದೆ. ಕಾರ್ಕಳದ ಉರಿ ಬಿಸಿಲಿನ ತಾಪ ದಿನೇದಿನೆ ಏರಿಕೆ ಕಾಣುತ್ತಿರುವ ಕಾರಣ ಇಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ಸಿಗಡಿಕೆರೆಯಲ್ಲಿ ನೀರಿನ ಮಟ್ಟ ತಳ…

View More ಬಿಸಿಲಿಗೆ ತಳ ಹಿಡಿದ ಸಿಗಡಿಕೆರೆ

ಸ್ವಚ್ಛತಾ ಕಾರ್ಯ ಹೊರಗುತ್ತಿಗೆ ಬಂದ್

ಪಿ.ಬಿ.ಹರೀಶ್ ರೈ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ಸಹಿತ ರಾಜ್ಯದ ಎಲ್ಲ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸುವುದು ಸ್ಥಗಿತವಾಗಲಿದೆ. ಪ್ರಸ್ತುತ ಟೆಂಡರ್ ಮುಖಾಂತರ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರ ಸಂಸ್ಥೆಗಳ…

View More ಸ್ವಚ್ಛತಾ ಕಾರ್ಯ ಹೊರಗುತ್ತಿಗೆ ಬಂದ್

ತಲೆ ಎತ್ತಿದೆ ಅಕ್ರಮ ಶುಂಠಿ ಶುದ್ಧೀಕರಣ ಯಂತ್ರ

ಮುಂಡಗೋಡ: ತಾಲೂಕಿನ ಕೆಲ ಹಳ್ಳಿ ಮತ್ತು ಕೆಲ ಸ್ಥಳಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಶುಂಠಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವುದು ಬೆಳಕಿಗೆ ಬಂದಿದೆ. ಸರ್ಕಾರಕ್ಕೆ ತೆರಿಗೆ ವಂಚಿಸಿ ಕೃಷಿ ಜಮೀನಿನ ಷರತ್ತು ಉಲ್ಲಂಘಿಸಿ ಸಣ್ಣ…

View More ತಲೆ ಎತ್ತಿದೆ ಅಕ್ರಮ ಶುಂಠಿ ಶುದ್ಧೀಕರಣ ಯಂತ್ರ

ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಸೇವೆ

ಗ್ರಾಮಾಭಿವೃದ್ಧಿ ಯೋಜನೆ, ದೇವಳ ಸಿಬ್ಬಂದಿ, ಊರಿನವರ ಸಹಭಾಗಿತ್ವ ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಆಶಯದಂತೆ ಧರ್ಮಸ್ಥಳದ ಎಲ್ಲ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ…

View More ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಸೇವೆ

ಅಂತಿಮ ತಾಣದಲ್ಲಿ ಜನುಮ ದಿನದ ಸಂಭ್ರಮ

ಶಿರಸಿ: ಜನುಮ ದಿನದ ಸಡಗರವನ್ನು ಅಂತಿಮ ಜಾಗವಾದ ಸ್ಮಶಾನದಲ್ಲಿ ಆಚರಿಸಿದರೆ ಹೇಗೆ? ಸ್ಮಶಾನದ ಕುರಿತು ಸಾಮಾನ್ಯ ಜನರಲ್ಲಿ ಇರುವ ಕೆಲವು ಮೂಢ ಕಲ್ಪನೆಗಳನ್ನು ಕಳಚುವ ಯತ್ನವನ್ನು ಶಿರಸಿಯಲ್ಲಿ ಮಾಡಲಾಗುತ್ತಿದೆ. ಇದರ ಫಲವೇ ‘ಸ್ಮಶಾನ ಸ್ವಚ್ಛ…

View More ಅಂತಿಮ ತಾಣದಲ್ಲಿ ಜನುಮ ದಿನದ ಸಂಭ್ರಮ

ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಆಂದೋಲನ

ಪಿರಿಯಾಪಟ್ಟಣ: ನ್ಯಾಯಾಲಯ ಆವರಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಗೃಹಗಳನ್ನು ಕಲ್ಪಿಸಬೇಕೆನ್ನುವುದು ಸ್ವಚ್ಛ ನ್ಯಾಯಾಲಯ ಅಭಿಯಾನದ ಉದ್ದೇಶ ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ತಿಳಿಸಿದರು. ಪಟ್ಟಣದ ನ್ಯಾಯಾಲಯದ…

View More ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಆಂದೋಲನ

ಸಿಬ್ಬಂದಿಯಿಂದ ಚಪ್ಪಲಿ ಸ್ವಚ್ಛ ಮಾಡಿಸಿಕೊಂಡ ಉತ್ತರ ಪ್ರದೇಶ ಸಚಿವ

ಗೋರಕ್​ಪುರ(ಉತ್ತರಪ್ರದೇಶ): ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್​ ಸಿಂಗ್​ ಅವರು ತಮ್ಮ ಸಿಬ್ಬಂದಿ ಮೂಲಕ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ. ಸಚಿವರ ಈ ನಡೆ ಉತ್ತರ ಪ್ರದೇಶದಲ್ಲಿ ಟೀಕೆಗೆ ಗುರಿಯಾಗಿದೆ. ಕುಷಿನಗರದ ಬುದ್ಧ ಕಾಲೇಜಿನಲ್ಲಿ ಗುರುವಾರ…

View More ಸಿಬ್ಬಂದಿಯಿಂದ ಚಪ್ಪಲಿ ಸ್ವಚ್ಛ ಮಾಡಿಸಿಕೊಂಡ ಉತ್ತರ ಪ್ರದೇಶ ಸಚಿವ

ರಸ್ತೆ ಮೇಲೆ ಉಗುಳುವ ಮುನ್ನ ಎಚ್ಚರ: ನೀವೇ ಕ್ಲೀನ್​ ಮಾಡಬೇಕಾಗುತ್ತೆ!

ಪುಣೆ: ರಸ್ತೆ ಪಕ್ಕ ಕಸ ಹಾಕಬೇಡಿ, ರಸ್ತೆಯ ಮೇಲೆ ಉಗುಳಬೇಡಿ, ನಗರವನ್ನು ಸ್ವಚ್ಛವಾಗಿಡಿ ಎಂದು ಎಷ್ಟೇ ಮನವಿ ಮಾಡಿದರೂ ಹಲವರು ರಸ್ತೆಯ ಮೇಲೆ ಉಗುಳುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಬಿಡುವುದಿಲ್ಲ. ಇಂತಹವರಿಗೆ ತಕ್ಕ ಪಾಠ…

View More ರಸ್ತೆ ಮೇಲೆ ಉಗುಳುವ ಮುನ್ನ ಎಚ್ಚರ: ನೀವೇ ಕ್ಲೀನ್​ ಮಾಡಬೇಕಾಗುತ್ತೆ!