ಉರ್ದು ಶಾಲೆ ಶುಚಿಗೊಳಿಸಿದ ಆರ್‌ಎಸ್‌ಎಸ್

ವೆಂಕಟೇಶ ಗುಡೆಪ್ಪನವರ ಮುಧೋಳ: ಪ್ರಖರ ಹಿಂದುತ್ವವಾದಿ ಎಂದೇ ಬಿಂಬಿತವಾಗಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದ (ಆರ್‌ಆರ್‌ಎಸ್) ಕಾರ್ಯಕರ್ತರು ಮುಧೋಳ ನಗರದಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸುವ ಮೂಲಕ ಏಕತೆಯ ಸಂದೇಶ ಸಾರಿದರು. ಘಟಪ್ರಭಾ ನದಿ…

View More ಉರ್ದು ಶಾಲೆ ಶುಚಿಗೊಳಿಸಿದ ಆರ್‌ಎಸ್‌ಎಸ್

ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಜಗಳೂರು: ಪಟ್ಟಣದ ಬೇಕರಿ, ಹೋಟೆಲ್, ಕಿರಾಣಿ, ಬೀಡಾ ಅಂಗಡಿಗಳ ಮೇಲೆ ಇತ್ತೀಚೆಗೆ ಪಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ನೇತೃತ್ವದ ತಂಡ ದಾಳಿ ನಡೆಸಿ 38 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯ…

View More ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಮನೆ ಸ್ವಚ್ಛಗೊಳಿಸುವುದೇ ಸವಾಲು

ಹಾವೇರಿ: ಕಳೆದೊಂದು ವಾರದಿಂದ ಸತತ ಮಳೆ, ವರದಾ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ನಲುಗಿದ್ದ ಜಿಲ್ಲೆಯ ಜನತೆ ನದಿಯಲ್ಲಿ ಪ್ರವಾಹ ಹಾಗೂ ಮಳೆ ಕಮ್ಮಿಯಾಗುತ್ತ ಬರುತ್ತಿರುವುದರಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪ್ರವಾಹದಲ್ಲಿ ಜಲಾವೃತಗೊಂಡಿದ್ದ…

View More ಮನೆ ಸ್ವಚ್ಛಗೊಳಿಸುವುದೇ ಸವಾಲು

ಮನಗೂಳಿಯಲ್ಲಿ ಯುವಕರಿಂದ ಸ್ವಚ್ಛತಾ ಅಭಿಯಾನ

ಮನಗೂಳಿ: ಸ್ವಚ್ಛತೆ ಪ್ರತಿಯೊಬ್ಬರ ಮೂಲ ಮಂತ್ರವಾಗಬೇಕೆಂದು ಗ್ರಾಮದ ಮುಖಂಡ ಬಸಪ್ಪ ರೆಡ್ಡಿ ಹೇಳಿದರು. ಮನಗೂಳಿ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ನೆಹರು ಯುವ ಕೇಂದ್ರ ಹಾಗೂ ಯುವಶಕ್ತಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮಕ್ಕೆ…

View More ಮನಗೂಳಿಯಲ್ಲಿ ಯುವಕರಿಂದ ಸ್ವಚ್ಛತಾ ಅಭಿಯಾನ

ಸ್ವಚ್ಛತಾ ಕಾರ್ಯ ನಿರಂತರ ಆಗಿರಲಿ

ಹೊನ್ನಾಳಿ: ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಲ್ಲಿ ಸ್ವಚ್ಛತಾ ಕಾರ್ಯ ಮಹಾನ್ ಕೆಲಸವಾಗಿತ್ತು ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ಹಿರೇಕಲ್ಮಠದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಚ್ಛತೆ…

View More ಸ್ವಚ್ಛತಾ ಕಾರ್ಯ ನಿರಂತರ ಆಗಿರಲಿ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ

ಉಪ್ಪಿನಬೆಟಗೇರಿ: ಗ್ರಾಮದ ಹೊಸ ಬಸ್ ನಿಲ್ದಾಣದ ಆವರಣದ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದ್ದ ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಲು ಸ್ಥಳೀಯ ನಿವಾಸಿಯಾದ ಶಂಭುಲಿಂಗ ಕೆ.ಎಸ್. ಎಂಬುವರು ಕೆಲ ದಿನಗಳ ಹಿಂದೆ ನಮೋ…

View More ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ

ಶುದ್ಧ ನೀರಿಗಾಗಿ 2 ಕಿಮೀ ಸಾಗಬೇಕು

ಮುಂಡರಗಿ: ಪುರಸಭೆ ವ್ಯಾಪ್ತಿಯ ಎಸ್.ಎಸ್. ಪಾಟೀಲ ನಗರದ ಶುದ್ಧ ಕುಡಿಯುವ ನೀರಿನ ಘಟಕ ತಾಂತ್ರಿಕ ದೋಷದಿಂದ 15 ದಿನಗಳಿಂದ ಸ್ಥಗಿತವಾಗಿದೆ. ಇದರಿಂದಾಗಿ ಅಲ್ಲಿನ ಜನರು ಎರಡು ಕಿಮೀ ಸಾಗಿ ಪಟ್ಟಣದ ಶುದ್ಧ ಕುಡಿಯುವ ನೀರಿನ…

View More ಶುದ್ಧ ನೀರಿಗಾಗಿ 2 ಕಿಮೀ ಸಾಗಬೇಕು

ಕಾಲುವೆ ಸ್ವಚ್ಛಗೊಳಿಸಿ ಹುತಾತ್ಮ ದಿನ ಆಚರಣೆ

ಧಾರವಾಡ: ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆ, ನರಗುಂದ ವಿಭಾಗದ ಮಲಪ್ರಭಾ ಬಲದಂಡೆ ಕಾಲುವೆಯ ಸಹಕಾರ ಸಂಘಗಳ ಮಹಾಮಂಡಳ ಆಶ್ರಯದಲ್ಲಿ ಭಾನುವಾರ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ರೈತ ಹುತಾತ್ಮ…

View More ಕಾಲುವೆ ಸ್ವಚ್ಛಗೊಳಿಸಿ ಹುತಾತ್ಮ ದಿನ ಆಚರಣೆ

ಭಗವದ್ಗೀತೆ ಪಠಣದಿಂದ ನೆಮ್ಮದಿ

ಚಿತ್ರದುರ್ಗ: ಭಗವದ್ಗೀತೆ ಪಠಣದಿಂದ ಸಮಾಜ ಹಾಗೂ ಮನಸ್ಸು ಶುಭ್ರವಾಗುತ್ತದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಾಲಿಂಗಾನಂದ ಸ್ವಾಮೀಜಿ ಹೇಳಿದರು. ನಗರದ ಶಾರದಾ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣಾರ್ಥಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರ…

View More ಭಗವದ್ಗೀತೆ ಪಠಣದಿಂದ ನೆಮ್ಮದಿ

ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಪಣ

ಚಳ್ಳಕೆರೆ: ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಶ್ರಮಿಸುತ್ತಿರುವ ನಗರಾಡಳಿತದ ಜತೆ ನಾಗರಿಕರು ಕೈಜೋಡಿಸಬೇಕು ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ಕೋರಿದರು. ನಗರದ 14ನೇ ವಾರ್ಡ್‌ನ ಗಾಂಧಿನಗರದಲ್ಲಿ ಶನಿವಾರ ನಗರಸಭೆ ಹಮ್ಮಿಕೊಂಡಿದ್ದ ನಮ್ಮ ಚಿತ್ತ ಸ್ವಚ್ಛತೆಯತ್ತ ಜಾಗೃತಿ…

View More ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಪಣ