ಬಸ್ ನಿಲ್ದಾಣದಲ್ಲಿಲ್ಲ ನೀರಿನ ವ್ಯವಸ್ಥೆ

ಗುಂಡ್ಲುಪೇಟೆ: ಪಟ್ಟಣದ ಹೈಟೆಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಸ್‌ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸಿ, ದೂರದ ಊರುಗಳಿಗೆ ಬಸ್‌ನಲ್ಲಿ ಪಯಣಿಸುತ್ತಾರೆ. ಆದರೆ ಇಲ್ಲಿ…

View More ಬಸ್ ನಿಲ್ದಾಣದಲ್ಲಿಲ್ಲ ನೀರಿನ ವ್ಯವಸ್ಥೆ