ಕೋಲ್ಕತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕಾರ್ಯಕರ್ತರ ಸಾವನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಇಂದು ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ…

View More ಕೋಲ್ಕತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

‘ನನಗೆ ಬೆಡ್​ ಟೀ ಕೊಡಲು ಲೇಟ್​ ಮಾಡಿದರು ಹಾಗಾಗಿ ತುಂಬ ತಡವಾಗಿ ಎದ್ದೆ, ಗಲಾಟೆ ಬಗ್ಗೆ ಗೊತ್ತಿಲ್ಲ…’

ಅಸನ್ಸೋಲಾ: ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಅಸನ್ಸೋಲಾ ಮತಗಟ್ಟೆಯಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸ್ ಲಾಠಿ ಚಾರ್ಜ್​ ಕೂಡ ಆಗಿದೆ. ಅಲ್ಲದೆ ಬಿಜೆಪಿ ಸಂಸದ ಬಾಬುಲ್​ ಸುಪ್ರಿಯೋ ಅವರ ಕಾರು ಕೂಡ…

View More ‘ನನಗೆ ಬೆಡ್​ ಟೀ ಕೊಡಲು ಲೇಟ್​ ಮಾಡಿದರು ಹಾಗಾಗಿ ತುಂಬ ತಡವಾಗಿ ಎದ್ದೆ, ಗಲಾಟೆ ಬಗ್ಗೆ ಗೊತ್ತಿಲ್ಲ…’

ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಬಿಜೆಪಿ ಸಂಸದನ ಕಾರು ಪುಡಿಪುಡಿ

ಪಶ್ಚಿಮ ಬಂಗಾಳ: ಅಸನ್ಸೋಲ್​ ಮತಗಟ್ಟೆ ಕೇಂದ್ರದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಬಿಜೆಪಿ ಸಂಸದ ಬಾಬುಲ್​ ಸುಪ್ರಿಯೋ ಅವರ ಕಾರನ್ನು ಧ್ವಂಸ ಮಾಡಲಾಗಿದೆ. ಕಾರು ಸಂಪೂರ್ಣ ಛಿದ್ರಗೊಂಡಿದೆ. ಅಲ್ಲದೆ, ತೃಣಮೂಲ ಕಾಂಗ್ರೆಸ್​…

View More ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಬಿಜೆಪಿ ಸಂಸದನ ಕಾರು ಪುಡಿಪುಡಿ

ಕಾಂಗ್ರೆಸ್‌ – ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆ, ಓರ್ವ ವ್ಯಕ್ತಿ ಸಾವು

ಕೋಲ್ಕತಾ: ದೇಶಾದ್ಯಂತ ಮೂರನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದ್ದರೆ ಇತ್ತ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 56 ವರ್ಷದ ಮತದಾರ ತೈರುಲ್‌ ಕಲಾಮ್‌ ಎಂಬಾತ…

View More ಕಾಂಗ್ರೆಸ್‌ – ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆ, ಓರ್ವ ವ್ಯಕ್ತಿ ಸಾವು

ಲೈಟ್ ಫಿಶಿಂಗ್ ಮುಗಿಯದ ವಿವಾದ

ಮಂಗಳೂರು: ಪರ್ಸೀನ್ ಬೋಟ್‌ಗಳು ಕಾನೂನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಮಾಡಿವೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ ಟ್ರಾಲ್‌ಬೋಟ್ ಮೀನುಗಾರರು ಅದರಲ್ಲಿರುವ ಮೀನುಗಳನ್ನು ಅನ್‌ಲೋಡ್ ಮಾಡಲು ತಡೆಯೊಡ್ಡಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು…

View More ಲೈಟ್ ಫಿಶಿಂಗ್ ಮುಗಿಯದ ವಿವಾದ

ಮೀನುಗಾರರ ನಡುವೆ ಘರ್ಷಣೆ

ಉಡುಪಿ: ನಿಷೇಧಿತ ಲೈಟ್ ಫಿಶಿಂಗ್, ಬುಲ್ ಟ್ರಾಲ್ ಅವೈಜ್ಞಾನಿಕ ಮೀನುಗಾರಿಕೆ ವಿರೋಧಿಸಿ ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘ ವತಿಯಿಂದ ಮಲ್ಪೆ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ ಎದುರು ಮಂಗಳವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಲ್ಪೆಯ ಆಳ…

View More ಮೀನುಗಾರರ ನಡುವೆ ಘರ್ಷಣೆ

ಆಪ್ತಮಿತ್ರರ ಕೊಚ್ಚಿ ಕೊಲೆ

ಕುಂದಾಪುರ: ಮಣೂರು ಚಿಕ್ಕನಕೆರೆ ಸಮೀಪ ರೌಡಿ ಶೀಟರ್ ಜತೆ ಜಾಗದ ತಕರಾರು ಹೊಂದಿದ್ದ ಗೆಳೆಯನ ಪ್ರಾಣ ಉಳಿಸಲು ಹೋದ ಆಪ್ತ ಸ್ನೇಹಿತರಿಬ್ಬರನ್ನು ಶನಿವಾರ ತಡರಾತ್ರಿ ಕೊಚ್ಚಿ ಕೊಲೆಗೈಯಲಾಗಿದೆ. ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ಯತೀಶ್ ಕಾಂಚನ್(26)…

View More ಆಪ್ತಮಿತ್ರರ ಕೊಚ್ಚಿ ಕೊಲೆ

ಹಳೇ ವೈಷಮ್ಯಕ್ಕೆ ಮಾರಾಮಾರಿ

ಹಿರೀಸಾವೆ: ಹಳೇ ವೈಷಮ್ಯದಿಂದಾಗಿ ಪದೇ-ಪದೆ ಜಗಳ ಹಾಗೂ ಹೊಡೆದಾಡುತ್ತಿದ್ದ ಪ್ರಕರಣವೊಂದು ವಿಕೋಪಕ್ಕೆ ತಿರುಗುವ ಮೂಲಕ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೋಬಳಿಯ ಮದನೆ ಗ್ರಾಮದ ನಿವಾಸಿಗಳಾದ ಮರೀಗೌಡರ ಮಗ ಮಂಜೇಗೌಡ ಹಾಗು ಶಿವರಾಜು ಕುಟುಂಬದ ನಡುವೆ ಹಲವು…

View More ಹಳೇ ವೈಷಮ್ಯಕ್ಕೆ ಮಾರಾಮಾರಿ

ಕಾಲೇಜು ವಿದ್ಯಾರ್ಥಿಗೆ ಚೂರಿ ಇರಿತ

ಕುಂದಾಪುರ: ಕುಂದಾಪುರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ವಿದ್ಯಾರ್ಥಿಯೋರ್ವನನ್ನು ಅದೇ ಕಾಲೇಜಿನ ಹಳೇ ವಿದ್ಯಾರ್ಥಿ ಅಟ್ಟಾಡಿಸಿಕೊಂಡು ಬಂದು ನೆಲಕ್ಕೆ ಬೀಳಿಸಿ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪದವಿಪೂರ್ವ ಕಾಲೇಜು ದ್ವಿತೀಯ ಕಲಾ ವಿಭಾಗದ ಅಪ್ರಾಪ್ತ ವಿದ್ಯಾರ್ಥಿ…

View More ಕಾಲೇಜು ವಿದ್ಯಾರ್ಥಿಗೆ ಚೂರಿ ಇರಿತ

ಶಬರಿಮಲೆಯಲ್ಲಿ ನಿಲ್ಲದ ಪ್ರತಿಭಟನೆ, ಸುದ್ದಿವಾಹಿನಿಯ ಕ್ಯಾಮರಾಮನ್‌ಗೆ ಗಾಯ!

ಶಬರಿಮಲೆ: ತೀವ್ರ ತಿಕ್ಕಾಟಕ್ಕೆ ಕಾರಣವಾಗಿರುವ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಭಟನೆ ಕಾವು ಜೋರಾಗಿದ್ದು, ಪ್ರತಿಭಟನೆ ವೇಳೆ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಗಾಯಗೊಂಡಿದ್ದಾರೆ. 50 ವರ್ಷದೊಳಗಿನ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ…

View More ಶಬರಿಮಲೆಯಲ್ಲಿ ನಿಲ್ಲದ ಪ್ರತಿಭಟನೆ, ಸುದ್ದಿವಾಹಿನಿಯ ಕ್ಯಾಮರಾಮನ್‌ಗೆ ಗಾಯ!