ಸಿವಿಕ್ ಬೈಲಾ ಜಾರಿಗೆ ಸಿದ್ಧತೆ

ಅವಿನ್ ಶೆಟ್ಟಿ ಉಡುಪಿ ಸಾಂಕ್ರಾಮಿಕ ರೋಗ ಹರಡದಂತೆ ಜವಾಬ್ದಾರಿ, ಎಚ್ಚರ ವಹಿಸುವುದು ಸಾರ್ವಜನಿಕರ ಜವಾಬ್ದಾರಿ, ಇದನ್ನು ನಿರ್ಲಕ್ಷಿೃಸಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾದರೆ, ಅಂತಹ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳುವ ಸಿವಿಕ್ ಬೈಲಾ ಜಾರಿಗೆ…

View More ಸಿವಿಕ್ ಬೈಲಾ ಜಾರಿಗೆ ಸಿದ್ಧತೆ

1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಭದ್ರಾವತಿ: ನಗರದ ಬಿ.ಎಚ್.ರಸ್ತೆ ಅಂಗಡಿಯೊಂದರಲ್ಲಿ 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್ ಸೇರಿ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವು ದಿನಸಿ…

View More 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೂರನೇ ಸ್ಥಾನ ಪಡೆದ ಹಿನ್ನೆಲೆ ಶನಿವಾರ ಪಾಲಿಕೆ ಪೌರ ಕಾರ್ಮಿ ಕರನ್ನು ಪಾಲಿಕೆ ಕಾಯಂ, ಗುತ್ತಿಗೆ ಪೌರಕಾರ್ಮಿಕರ ಸಂಘದಿಂದ ಸನ್ಮಾನಿಸಲಾಯಿತು. ನಗರದ 101…

View More ಪೌರಕಾರ್ಮಿಕರಿಗೆ ಸನ್ಮಾನ

ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಸಿಂಧನೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಪೊಲೀಸ್ ಕಿರುಕುಳ ನಿಲ್ಲಿಸಿ, ತೆರವು ಕಾರ್ಯ ಕೈಬಿಡಬೇಕೆಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಬೀದಿಬದಿ ವ್ಯಾಪಾರಿಗಳ ಸಂಘ ಬುಧವಾರ ಮನವಿ ಸಲ್ಲಿಸಿತು. ಜ.5ರಂದು ಸಿಎಂ ನಗರಕ್ಕೆ ಆಗಮಿಸುವ ಮುನ್ನ ಡಿಸೆಂಬರ್…

View More ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೋರಗಾಂವ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಶುಕ್ರವಾರ ಕರೆ ನೀಡಿದ್ದ ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖಂಡ ಉತ್ತಮ ಪಾಟೀಲ ನೇತೃತ್ವದಲ್ಲಿ ಕಾರ್ಮಿಕರು ಬೆಳಗ್ಗೆಯೆ ಪಟ್ಟಣದ ಪ್ರಮುಖ…

View More ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ನಾಗನೂರಲ್ಲಿ ಪೌರಸೇವಾ ನೌಕರರ ಪ್ರತಿಭಟನೆ

ನಾಗನೂರು: ವೇತನ ಪಾವತಿಗೆ ಆಗ್ರಹಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಎದುರು ಗುರುವಾರ ಪೌರಸೇವಾ ಮತ್ತು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಡಿಎಸ್‌ಎಸ್ ಸಂಚಾಲಕ ಸತ್ತೆಪ್ಪ ಕರವಾಡಿ ಮುಷ್ಕರದಲ್ಲಿ ಪಾಲ್ಗೊಂಡರು. ಪ್ರತಿಭಟನೆಕಾರರು ಪಪಂ ಅಧ್ಯಕ್ಷೆ ಶೋಭಾ…

View More ನಾಗನೂರಲ್ಲಿ ಪೌರಸೇವಾ ನೌಕರರ ಪ್ರತಿಭಟನೆ

ಪಾಲಿಕೆ ಎದುರು ಪೌರಕಾರ್ಮಿಕರ ಹಠಾತ್ ಪ್ರತಿಭಟನೆ

ಬೆಳಗಾವಿ: ಬಾಕಿ ಇರುವ ವೇತನ ಪಾವತಿಸುವಂತೆ ಪಾಲಿಕೆಯ ಪೌರಕಾರ್ಮಿಕರು ಸೋಮವಾರ ಹಠಾತ್ ಆಗಿ ಸ್ವಚ್ಛತೆ ಕಾರ್ಯ ಸ್ಥಗಿತಗೊಳಿಸಿ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿಸಬೇಕು. ತಡೆ ಹಿಡಿದ ವೇತನವನ್ನು…

View More ಪಾಲಿಕೆ ಎದುರು ಪೌರಕಾರ್ಮಿಕರ ಹಠಾತ್ ಪ್ರತಿಭಟನೆ

ಬಾಕಿ ವೇತನ ತಿಂಗಳೊಳಗೆ ಪಾವತಿ

ಬಂಕಾಪುರ: ಪಟ್ಟಣದ ಪೌರ ಕಾರ್ವಿುಕರ ಬಾಕಿ ಇರುವ ವೇತನವನ್ನು ಸರ್ಕಾರ ತಿಂಗಳೊಳಗೆ ಪಾವತಿಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು. ಪಟ್ಟಣದ ಪುರಸಭೆಯಲ್ಲಿ ಭಾನುವಾರ ಪೌರ ಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.…

View More ಬಾಕಿ ವೇತನ ತಿಂಗಳೊಳಗೆ ಪಾವತಿ

ಧರಣಿಗೆ ಬಳಲಿದ ಮಹಿಳೆಯರು

ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 8 ವರ್ಷದಿಂದ ಕೆಲಸ ಮಾಡುತ್ತಿದ್ದ 12 ಮಹಿಳಾ ಪೌರ ಕಾರ್ವಿುಕರು ಮತ್ತೆ ತಮಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಪುರಸಭೆ ಎದುರು ನಡೆಸುತ್ತಿರುವ ಧರಣಿ ಹೋರಾಟ ಶನಿವಾರ 5ನೇ…

View More ಧರಣಿಗೆ ಬಳಲಿದ ಮಹಿಳೆಯರು

ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ

ಶಿಕ್ಷಣ ಕ್ಷೇತ್ರದ ಸುಧಾರಣೆ ಕಡೆಗೆ ಗಮನಹರಿಸಿರುವ ಸಮ್ಮಿಶ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರದ ಮುಂಗಡಪತ್ರಕ್ಕೆ ಪೂರಕ ಯೋಜನೆಗಳನ್ನು ಘೋಷಿಸಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲೂ ಈಗಿರುವ ಕನ್ನಡ…

View More ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ