ಚುನಾವಣೆಗೆ ಸಿಬ್ಬಂದಿ ಸಕಲ ಸನ್ನದ್ಧ

ಧಾರವಾಡ: ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ನಗರದ ಆರ್​ಎಲ್​ಎಸ್ ಪದವಿಪೂರ್ವ ಕಾಲೇಜು ಹಾಗೂ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಗಳ…

View More ಚುನಾವಣೆಗೆ ಸಿಬ್ಬಂದಿ ಸಕಲ ಸನ್ನದ್ಧ

ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಬಸ್​ಗಳು ಇಲ್ಲದೇ ಇಲ್ಲಿನ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಗಿತ್ತು. ಏ.23ರಂದು ಮತದಾನ ಪ್ರಕ್ರಿಯೆ ಇರುವ ಕಾರಣ ವಾಕರಸಾ…

View More ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಕುಮಟಾ: ಲೋಕಸಭೆ ಚುನಾವಣೆ ನಂತರ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿ ಏನೇ ಇರಲಿ, ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು…

View More ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಮತದಾನದ ಮಹತ್ವ ಸಾರಿದ ರಂಗೋಲಿ

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯು ಮತದಾನದ ಮಹತ್ವ ಸಾರಿತು. ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಅನೇಕ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರ…

View More ಮತದಾನದ ಮಹತ್ವ ಸಾರಿದ ರಂಗೋಲಿ

ಚಕ್ಕಡಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ

ಧಾರವಾಡ: ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಏ. 1ರಂದು ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನವಲಗುಂದ ತಾಲೂಕಿನ ಶಿರೂರ ಗ್ರಾಮದ ರೈತ ಹೋರಾಟಗಾರ ಮಲ್ಲಿಕಾರ್ಜುನಗೌಡ ಬಾಳನಗೌಡರ ಅವರು ಚಕ್ಕಡಿಯಲ್ಲಿ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.…

View More ಚಕ್ಕಡಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ

ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಹಳಿಯಾಳ: ಕೂತರೂ, ನಿಂತರೂ ರಾಜಕಾರಣದ ಗುಂಗಿನಲ್ಲಿಯೇ ಇರುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ರಂಗು ಕಾಣದೇ ಕಳಾಹೀನವಾಗಿದೆ. ಬಿಜೆಪಿ ಹೊರತುಪಡಿಸಿ ಮೈತ್ರಿ ಪಾಳೆಯದಲ್ಲಿ ಸ್ಮಶಾನ ಮೌನ ಆವರಿಸಿದ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾ.ಪಂ.…

View More ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ತಾತ್ಕಾಲಿಕ ಪ್ರಚಾರಕರಿಗಿಲ್ಲ ಡಿಮ್ಯಾಂಡು!

ಮಂಜುನಾಥ ಸಾಯೀಮನೆ ಶಿರಸಿ ಲೋಕಸಭೆ ಚುನಾವಣೆಯಲ್ಲಿ ಪಕ್ಷಗಳ ಮೈತ್ರಿಯಿಂದಾಗಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ, ಚುನಾವಣೆಯ ವೇಳೆ ಕ್ರಿಯಾಶೀಲರಾಗುತ್ತಿದ್ದ ‘ತಾತ್ಕಾಲಿಕ ಪ್ರಚಾರಕ’ರ ಆದಾಯಕ್ಕೆ ಕೊಕ್ಕೆ ಬೀಳುವುದು ನಿಶ್ಚಿತವಾಗಿದೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ…ಯಾವುದೇ…

View More ತಾತ್ಕಾಲಿಕ ಪ್ರಚಾರಕರಿಗಿಲ್ಲ ಡಿಮ್ಯಾಂಡು!

ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕುಮಟಾ: ಮೂಲಸೌಕರ್ಯ ಕಲ್ಪಿಸುವವರೆಗೂ ಮತದಾನ ಬಹಿಷ್ಕರಿಸುವದಾಗಿ ಎಚ್ಚರಿಸಿದ್ದ ಸಂಡಳ್ಳಿ, ಮತ್ತಳ್ಳಿ, ಕಂದಳ್ಳಿ, ಮಾವಳ್ಳಿ ಮತ್ತು ಮಾಸ್ತಿಹಳ್ಳ ಭಾಗದ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿ ಮತದಾನಕ್ಕೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಊರಿನ ಸಮಸ್ಯೆಗಳ ಬಗ್ಗೆ…

View More ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ. ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ.…

View More ಜಾಲತಾಣಗಳು ಈಗ ಚುನಾವಣೆ ಕಣ

ಅಡಕೆ ದರಕ್ಕೆ ಚುನಾವಣೆ ಬರೆ

ಮಂಜುನಾಥ ಸಾಯೀಮನೆ ಶಿರಸಿ ಲೋಕಸಭೆ ಚುನಾವಣೆ ಘೂಷಣೆಯಾಗುತ್ತಿದ್ದಂತೆಯೇ ಅಡಕೆ ಮಾರುಕಟ್ಟೆಯಲ್ಲಿ ದರ ಕುಸಿಯಲಾರಂಭಿಸಿದೆ. ಶಿರಸಿ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಕೆಯ ಬೆಲೆ 3 ಸಾವಿರ ರೂ.ನಷ್ಟು ಕುಸಿತವಾಗಿದೆ. ದರ ಕಾಯ್ದುಕೊಳ್ಳಲು…

View More ಅಡಕೆ ದರಕ್ಕೆ ಚುನಾವಣೆ ಬರೆ