ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಸರ್ವನಾಶವಾಗುತ್ತದೆ: ನವಜೋತ್​ ಸಿಂಗ್​ ಸಿಧು

ರಾಯ್​ಪುರ (ಛತ್ತೀಸ್​ಗಢ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಧಾನಿ ಪಟ್ಟಕ್ಕೆ ಏರಿದರೆ ಭಾರತದ ಸರ್ವನಾಶವಾಗುತ್ತದೆ ಎಂದು ಪಂಜಾಬ್​ ಸರ್ಕಾರ ಸಚಿವ ನವಜೋತ್​ ಸಿಂಗ್​ ಸಿಧು ವಾಗ್ದಾಳಿ ನಡೆಸಿದ್ದಾರೆ. ಪ್ರಪಂಚ ಯಾವ…

View More ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಸರ್ವನಾಶವಾಗುತ್ತದೆ: ನವಜೋತ್​ ಸಿಂಗ್​ ಸಿಧು

ಖಾಸಗಿ ಚೌಕಿದಾರನಿಗಿಲ್ಲ ಮತದಾನ

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈ ಭೀ ಚೌಕಿದಾರ್ (ನಾನೂ ಕಾವಲುಗಾರ) ಅಭಿಯಾನದಿಂದಾಗಿ ಕಾವಲುಗಾರರ ಹೆಸರು ಮುಂಚೂಣಿಗೆ ಬಂದಿದೆ. ಆದರೆ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕಾವಲುಗಾರರು ಮಾತ್ರ ಮತದಾನದಿಂದ ವಂಚಿತರು! ಮಂಗಳೂರು…

View More ಖಾಸಗಿ ಚೌಕಿದಾರನಿಗಿಲ್ಲ ಮತದಾನ

ಶೌಚಗೃಹಗಳ ಚೌಕಿದಾರನಾಗಿ ಕೆಲಸ ಮಾಡುತ್ತ ಕೋಟ್ಯಂತರ ಮಹಿಳೆಯರ ಗೌರವ ಕಾಪಾಡಿದ್ದೇನೆ: ಪ್ರಧಾನಿ ಮೋದಿ

ವಾರ್ಧಾ: ಪ್ರಧಾನಿ ಮೋದಿಯವರು ಬರೀ ಚೌಕಿದಾರ್​ ಅಲ್ಲ ಶೌಚಗೃಹಗಳ ಚೌಕಿದಾರ್​ ಎಂದಿದ್ದ ಕಾಂಗ್ರೆಸ್​ ಮುಖಂಡನ ಟೀಕೆಗೆ ಇಂದು ಮೋದಿಯವರು ತಿರುಗೇಟು ನೀಡಿದ್ದು, ನಾನು ಶೌಚಗೃಹಗಳ ಚೌಕಿದಾರ್​ ಹೌದು, ಈ ಕೆಲಸ ಮಾಡುವ ಬಗ್ಗೆ ನನಗೆ…

View More ಶೌಚಗೃಹಗಳ ಚೌಕಿದಾರನಾಗಿ ಕೆಲಸ ಮಾಡುತ್ತ ಕೋಟ್ಯಂತರ ಮಹಿಳೆಯರ ಗೌರವ ಕಾಪಾಡಿದ್ದೇನೆ: ಪ್ರಧಾನಿ ಮೋದಿ

ಮುದ್ರಾ ಯೋಜನೆಯಿಂದ 30 ಕೋಟಿ ಉದ್ಯೋಗ: ವಿಶ್ವೇಶ್ವರ ಹೆಗಡೆ ಕಾಗೇರಿ

ಉಡುಪಿ: ಮುದ್ರಾ ಯೋಜನೆಯಿಂದ ದೇಶದಲ್ಲಿ 30 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದು, ಮೋದಿ ಆಡಳಿತದಿಂದ ದೇಶದ ಅಭಿವೃದ್ಧಿ ಬಗ್ಗೆ ಭರವಸೆ ಹುಟ್ಟಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ…

View More ಮುದ್ರಾ ಯೋಜನೆಯಿಂದ 30 ಕೋಟಿ ಉದ್ಯೋಗ: ವಿಶ್ವೇಶ್ವರ ಹೆಗಡೆ ಕಾಗೇರಿ

ಶ್ರೇಷ್ಠ ಭಾರತಕ್ಕಾಗಿ ಚೌಕಿದಾರ್ ಆಗಿ; ಲಕ್ಷ್ಮಣ ಸವದಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಚೌಕಿದಾರರಾಗುವ ಅಗತ್ಯವಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಮ್ಭೀ ಚೌಕಿದಾರ್ ಅಭಿಯಾನಕ್ಕೆ ಚಾಲನೆ…

View More ಶ್ರೇಷ್ಠ ಭಾರತಕ್ಕಾಗಿ ಚೌಕಿದಾರ್ ಆಗಿ; ಲಕ್ಷ್ಮಣ ಸವದಿ

ಚೌಕಿದಾರ್ ಸ್ಟಿಕ್ಕರ್ ವಾರ್!

ಉಡುಪಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಆರೋಪ, ಪ್ರತ್ಯಾರೋಪ ಭಾಷಣಗಳು ಜೋರಾಗಿ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ಪ್ರಚಾರ ಹಿನ್ನೆಲೆಯಲ್ಲಿ ಕಾರ್ಯಕರ್ತರ ನಡುವೆ ಚೌಕಿದಾರ್ ಸ್ಟಿಕ್ಕರ್…

View More ಚೌಕಿದಾರ್ ಸ್ಟಿಕ್ಕರ್ ವಾರ್!

ದೇಶದ ಜನರು ಬಯಸುವುದು ಚೌಕಿದಾರರನ್ನೇ ಹೊರತು ರಾಜ-ಮಹಾರಾಜರನ್ನಲ್ಲ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮೈ ಭೀ ಚೌಕಿದಾರ್​ ಅಭಿಯಾನ ಕಾರ್ಯಕ್ರಮ ನಡೆಸಿದರು. ಅಲ್ಲದೆ ದೇಶದ 500 ಸ್ಥಳಗಳ ಮತದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ದೇಶದ…

View More ದೇಶದ ಜನರು ಬಯಸುವುದು ಚೌಕಿದಾರರನ್ನೇ ಹೊರತು ರಾಜ-ಮಹಾರಾಜರನ್ನಲ್ಲ: ಪ್ರಧಾನಿ ಮೋದಿ

ರಾಹುಲ್​ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಕಲಬುರಗಿ: ಎಐಸಿಸಿ ವಕ್ತಾರ ರಣದೀಪ ಸರ್ಜೆವಾಲಾ ಅವರು ಬಿ.ಎಸ್.ಯಡಿಯೂರಪ್ಪ ವಿರುದ್ಧ ನಮೂದಿಸಲಾದ ಡೈರಿಗೆ ಸಂಬಂಧಿಸಿದಂತೆ ಈ ಡೈರಿ ನಕಲಿ ಎಂದು ಗೊತ್ತಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು. ಇಲ್ಲವಾದರೆ ಸುರ್ಜೆವಾಲಾ…

View More ರಾಹುಲ್​ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಕಾಂಗ್ರೆಸ್​ ನನ್ನನ್ನು ನಿಂದಿಸುವ ಭರದಲ್ಲಿ ದೇಶದ ಕಾವಲುಗಾರರನ್ನು ಅವಮಾನಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಚೌಕಿದಾರ್​ ಕಳ್ಳ ಎಂದು ನನ್ನನ್ನು ದೂಷಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಹಲವು ಕಡೆಗಳಲ್ಲಿ ಕೆಲಸ ಮಾಡುವ ಕಾವಲುಗಾರರಿಗೆ ಅವಮಾನ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಮೇನ್​ ಬೀ ಚೌಕಿದಾರ್​ ಎಂಬ ಅಭಿಯಾನದಡಿ…

View More ಕಾಂಗ್ರೆಸ್​ ನನ್ನನ್ನು ನಿಂದಿಸುವ ಭರದಲ್ಲಿ ದೇಶದ ಕಾವಲುಗಾರರನ್ನು ಅವಮಾನಿಸುತ್ತಿದೆ: ಪ್ರಧಾನಿ ಮೋದಿ

ಬಿಜೆಪಿ ಸರ್ಕಾರದ ಚೌಕಿದಾರ್​ ದೊಡ್ಡ ದೊಡ್ಡ ಹಗರಣಗಳಿಗೆ ರಕ್ಷಣೆ ಕೊಡ್ತಿದ್ದಾರೆ: ಖರ್ಗೆ

ಕಲಬುರಗಿ: ದೇಶದ ಜನರಿಗೆ ಯಾರು ಚೌಕಿದಾರ್​ ಎಂಬುದು ಗೊತ್ತಿದೆ. ಬಿಜೆಪಿ ಸರ್ಕಾರದ ಚೌಕಿದಾರ್​ ದೇಶದಲ್ಲಿನ ದೊಡ್ಡ ದೊಡ್ಡ ಹಗರಣಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ…

View More ಬಿಜೆಪಿ ಸರ್ಕಾರದ ಚೌಕಿದಾರ್​ ದೊಡ್ಡ ದೊಡ್ಡ ಹಗರಣಗಳಿಗೆ ರಕ್ಷಣೆ ಕೊಡ್ತಿದ್ದಾರೆ: ಖರ್ಗೆ