ರಹದಾರಿ ನಿರ್ಬಂಧ ಸಡಿಲಿಕೆ

ಧಾರವಾಡ: 2020ರ ಮಾರ್ಚ್ ಅಂತ್ಯದವರೆಗೆ ಹೊಸ ಆಟೋ ರಿಕ್ಷಾಗಳು, ತ್ರಿಚಕ್ರ ವಾಹನಗಳ ನೋಂದಣಿ ಮತ್ತು ರಹದಾರಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ಡಿ.ಸಿ.…

View More ರಹದಾರಿ ನಿರ್ಬಂಧ ಸಡಿಲಿಕೆ

ಬಾಲಕಾರ್ವಿುಕರಿಗೆ ಪುನರ್ವಸತಿ ಕಲ್ಪಿಸಿ

ಧಾರವಾಡ: ಜಿಲ್ಲೆಯ ಇಟ್ಟಿಗೆ ಕಾರ್ಖಾನೆ, ಮನೆಗೆಲಸ, ಕಿರಾಣಿ, ಹೋಟೆಲ್ ಕೆಲಸದಲ್ಲಿ ಮಕ್ಕಳನ್ನು ಬಾಲಕಾರ್ವಿುಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ. ಅಂಥ ಮಕ್ಕಳನ್ನು ಪತ್ತೆ ಹಚ್ಚಿ, ಪುನರ್ವಸತಿ ಕಲ್ಪಿಸಬೇಕು ಎಂದು ರಾಷ್ಟ್ರೀಯ ಬಾಲಕಾರ್ವಿುಕ ಯೋಜನಾ ಸಂಘ ಜಿಲ್ಲಾ ಕಾರ್ಯಕಾರಿ ಸಮಿತಿ…

View More ಬಾಲಕಾರ್ವಿುಕರಿಗೆ ಪುನರ್ವಸತಿ ಕಲ್ಪಿಸಿ

ಮೊದಲು ತಿಳಿವಳಿಕೆ, ನಂತರ ದಂಡ ವಸೂಲಿ

ಧಾರವಾಡ: ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ವಿುಕರು, ಸಾರ್ವಜನಿಕರನ್ನು ಕೊಂಡೊಯ್ಯುವುದು ಅಪರಾಧ. ಈ ಕುರಿತು ವಾಹನ ಚಾಲಕರು, ಮಾಲೀಕರು, ಕಾರ್ವಿುಕರು ಮತ್ತು ಸಾರ್ವಜನಿಕರಿಗೆ ಸಂಚಾರಿ ಠಾಣೆ ಪೊಲೀಸರಿಂದ ನಗರದಲ್ಲಿ ಮಂಗಳವಾರ ತಿಳಿವಳಿಕೆ ನೀಡಲಾಯಿತು. ಜಿಲ್ಲಾಧಿಕಾರಿ…

View More ಮೊದಲು ತಿಳಿವಳಿಕೆ, ನಂತರ ದಂಡ ವಸೂಲಿ

ಗಣ್ಯರಿಂದ ಮತ ಚಲಾವಣೆ

ಧಾರವಾಡ: ನಗರದ ಅನೇಕರು ಬಿರು ಬಿಸಿಲಿನಲ್ಲೇ ಅತ್ಯಂತ ಹುರುಪಿನಿಂದ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದರೆ, ಕೆಲವರು ಸಂಜೆಯಾದರೂ ಅತ್ತ ಮುಖ ಮಾಡಿರಲಿಲ್ಲ. ಇನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಮತ ನೀಡಿ…

View More ಗಣ್ಯರಿಂದ ಮತ ಚಲಾವಣೆ

ಚುನಾವಣೆಗೆ ಸಿಬ್ಬಂದಿ ಸಕಲ ಸನ್ನದ್ಧ

ಧಾರವಾಡ: ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ನಗರದ ಆರ್​ಎಲ್​ಎಸ್ ಪದವಿಪೂರ್ವ ಕಾಲೇಜು ಹಾಗೂ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಗಳ…

View More ಚುನಾವಣೆಗೆ ಸಿಬ್ಬಂದಿ ಸಕಲ ಸನ್ನದ್ಧ

ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಧಾರವಾಡ: ಏ. 23ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮತದಾನದ ಮಹತ್ವ ಸಾರಿದ ರಂಗೋಲಿ

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯು ಮತದಾನದ ಮಹತ್ವ ಸಾರಿತು. ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಅನೇಕ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರ…

View More ಮತದಾನದ ಮಹತ್ವ ಸಾರಿದ ರಂಗೋಲಿ

ಸಮಿತಿ ಕಾರ್ಯಾಲಯ ಉದ್ಘಾಟನೆ

ಧಾರವಾಡ:  ಧಾರವಾಡ ಕಸಾಪ ಭವನದ ಆವರಣದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಕಾರ್ಯಾಲಯವನ್ನು ಕೇಂದ್ರ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ ಶನಿವಾರ ಉದ್ಘಾಟಿಸಿದರು. ನಂತರ ವಿವಿಧ ಸಮಿತಿಗಳ ಪ್ರಗತಿ…

View More ಸಮಿತಿ ಕಾರ್ಯಾಲಯ ಉದ್ಘಾಟನೆ

ನೀರಿನ ಯೋಜನೆ ಅನುಷ್ಠಾನಕ್ಕೆ ಬೇಡಿಕೆ

ಧಾರವಾಡ: ಗ್ರಾಮೀಣ ಜನರ ಕುಂದು ಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು. ಧಾರವಾಡ ಜಿಲ್ಲಾಧಿಕಾರಿ…

View More ನೀರಿನ ಯೋಜನೆ ಅನುಷ್ಠಾನಕ್ಕೆ ಬೇಡಿಕೆ