ಗುರು ಸನ್ನಿಧಿಯಲ್ಲಿ ಗಾನಸುಧೆ

ಚಿಂತಾಮಣಿ: ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಮೂರು ದಿನಗಳ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಭಾನುವಾರ ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಆರಂಭವಾದವು. ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಹೂಗಳಿಂದ ಸರ್ವಾಲಂಕೃತಗೊಳಿಸಲಾಗಿತ್ತು.…

View More ಗುರು ಸನ್ನಿಧಿಯಲ್ಲಿ ಗಾನಸುಧೆ

ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಶಾಸಕರಿಂದ 25 ಸಾವಿರ, ಸಿಎಂ 2 ಲಕ್ಷ ಪರಿಹಾರ ಘೋಷಣೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಬಳಿ ಖಾಸಗಿ ಬಸ್​​ ಹಾಗೂ ಟಾಟಾ ಏಸ್​​ ಡಿಕ್ಕಿಯಾಗಿ 11 ಮಂದಿ ಮೃತರ ಕುಟುಂಬಗಳಿಗೆ ಚಿಂತಾಮಣಿ ಶಾಸಕ ಕೃಷ್ಣರೆಡ್ಡಿ 25 ಸಾವಿರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಲಾ…

View More ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಶಾಸಕರಿಂದ 25 ಸಾವಿರ, ಸಿಎಂ 2 ಲಕ್ಷ ಪರಿಹಾರ ಘೋಷಣೆ

ಶಾಶ್ವತ ನೀರಾವರಿ ಕಲ್ಪಿಸಲು ಯತ್ನ

ಚಿಂತಾಮಣಿ: ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಮತ್ತು ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಕೈವಾರ ಹೊಬಳಿ ಕೊಂಗನಹಳ್ಳಿಯಲ್ಲಿ ಮಂಗಳವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ…

View More ಶಾಶ್ವತ ನೀರಾವರಿ ಕಲ್ಪಿಸಲು ಯತ್ನ

ಆಲಂಬಗಿರೀಲಿ ವೈಭವದ ಬ್ರಹ್ಮರಥೋತ್ಸವ

ಚಿಂತಾಮಣಿ: ಆಲಂಬಗಿರಿಯ ಪುರಾಣ ಪ್ರಸಿದ್ಧ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ಆಕಾಶದಲ್ಲಿ ಬಂದ ಗರುಡ ಪಕ್ಷಿ ರಥವನ್ನು ಪ್ರದಕ್ಷಿಣೆ ಹಾಕಿ ಭಕ್ತರಿಗೆ ದರ್ಶನ ನೀಡಿತು.…

View More ಆಲಂಬಗಿರೀಲಿ ವೈಭವದ ಬ್ರಹ್ಮರಥೋತ್ಸವ

ಕೈವಾರದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ

ಚಿಂತಾಮಣಿ: ಮಳೆಗೆ ಪ್ರಾರ್ಥಿಸಿ ಕೈವಾರದ ಭೀಮಲಿಂಗೇಶ್ವರ ದೇವಾಲಯದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ ಸೋಮವಾರ ಪ್ರಾರಂಭವಾಯಿತು. ಯಜ್ಞವು 168 ಗಂಟೆ ನಡೆಯಲಿದೆ. ಯಜ್ಞದ ಪ್ರಯುಕ್ತ ಯೋಗಿನಾರೇಯಣ ಮಠದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ತಾತಯ್ಯನವರ ವಿಗ್ರಹಕ್ಕೆ ವಿಶೇಷ…

View More ಕೈವಾರದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ

ಕೋತಿಗಳಿಗೆ ಸಿಗುತ್ತಿಲ್ಲ ನೀರು, ಆಹಾರ

ಚಿಂತಾಮಣಿ: ಸತತ ಭರದಿಂದ ತತ್ತರಿಸಿರುವ ತಾಲೂಕಿನಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುತ್ತಿರುವುದು ಒಂದೆಡೆಯಾದರೆ, ಕಾಡು, ಬೆಟ್ಟ-ಗುಡ್ಡಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ಸಹ ನೀರು, ಆಹಾರ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ಉದಾಹರಣೆ ಕೈವಾರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ…

View More ಕೋತಿಗಳಿಗೆ ಸಿಗುತ್ತಿಲ್ಲ ನೀರು, ಆಹಾರ

ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ

ಚಿಂತಾಮಣಿ: ಮುಸ್ಲಿಮರು ಕಾಂಗ್ರೆಸ್​ಗೆ ಬೆಂಬಲ ನೀಡುತ್ತಾ ಬಂದಿದ್ದು, ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿಗೆ ಮತ ಹಾಕಲ್ಲ ಎಂದು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆ ಹಾಗೂ ವಕ್ಪ್ ಖಾತೆ ಸಚಿವ ಜಮೀರ್ ಅಹಮದ್ ಹೇಳಿದರು. ಕೋಲಾರ ಲೋಕಸಭೆ…

View More ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ

ಹಾಸ್ಟೆಲ್​ಗಳಿಗೆ ನ್ಯಾಯಾಧೀಶರ ಭೇಟಿ

ಚಿಂತಾಮಣಿ: ನಗರದ ಸಮಾಜ ಕಲ್ಯಾಣ ಇಲಾಖೆಯ ಎರಡು ವಿದ್ಯಾರ್ಥಿ ನಿಲಯಗಳಿಗೆ ಜೆಎಂಎಫ್​ಸಿ ನ್ಯಾಯಾಧೀಶರಾದ ಎಚ್.ಎ ಸಾತ್ವಿಕ್ ಮತ್ತು ರಾಜೇಂದ್ರಕುಮಾರ್ ಶನಿವಾರ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ನಲ್ಲಿ…

View More ಹಾಸ್ಟೆಲ್​ಗಳಿಗೆ ನ್ಯಾಯಾಧೀಶರ ಭೇಟಿ

ಅನುದಾನ ನೀಡಿಕೆಯಲ್ಲಿ ತಾರತಮ್ಯ

ಚಿಂತಾಮಣಿ: ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸುದರ್ಶನ್ ಆರೋಪಿಸಿದರು. ಸಂತೆಕಲ್ಲಹಳ್ಳಿಯಲ್ಲಿ ಶುಕ್ರವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ…

View More ಅನುದಾನ ನೀಡಿಕೆಯಲ್ಲಿ ತಾರತಮ್ಯ

ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಚಿಂತಾಮಣಿ : ಬ್ಯಾಂಕ್​ನಲ್ಲಿ ಸಾಲ ಪಡೆಯಲು ವಕೀಲರು ನೀಡಿರುವ ಲೀಗಲ್ ಒಪೀನಿಯನ್ (ಕಾನೂನು ಸಲಹೆ) ಸರಿಯಿಲ್ಲ ಎಂದು ವಕೀಲರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಜೆಎಂಎಫ್​ಸಿ ನ್ಯಾಯಾಲಯದ ಎದುರು ವಕೀಲರು ಕಲಾಪ ಬಹಿಷ್ಕರಿಸಿ…

View More ಕಲಾಪ ಬಹಿಷ್ಕರಿಸಿ ಪ್ರತಿಭಟನೆ