ಪಂಚಭೂತಗಳಲ್ಲಿ ಲೀನರಾದ ಮುನಿಶ್ರೀಗಳು

ಚಿನ್ಮಯಸಾಗರಜೀ ಅಮರ ರಹೆ ಘೋಷಣೆಯೊಂದಿಗೆ ಅಂತಿಮ ಯಾತ್ರೆ ಹರಿದುಬಂದ ಭಕ್ತಸಾಗರ ಶಿರಗುಪ್ಪಿ: ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜ ಅಮರ್ ರಹೇ, ಜಂಗಲವಾಲೆ ಬಾಬಾ ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ…

View More ಪಂಚಭೂತಗಳಲ್ಲಿ ಲೀನರಾದ ಮುನಿಶ್ರೀಗಳು

ಕರುಣೆ ಇಲ್ಲದ ಮನುಷ್ಯನಿಂದ ಒಳಿತು ಅಸಾಧ್ಯ

ಇಂದು ಮನುಷ್ಯ ಪ್ರಾಣಿ ಅನವಶ್ಯಕವಾಗಿ ತನ್ನ ಕಷ್ಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ತನ್ನ ಕಷ್ಟ ಹೆಚ್ಚಿಸಿಕೊಳ್ಳುವುದು ಅಥವಾ ಕಡಿತಗೊಳಿಸುವುದು ಮನಸ್ಸನ್ನು ಅವಲಂಬಿಸಿದೆ. ಶುಭ ಕರ್ಮಗಳಿಂದಾಗಿ ನಾವೂ ಸುಖಿಯಾಗಲೂಬಹುದು. ದುಃಖಿಯೂ ಆಗಬಹುದು. ಅಶುಭ ಕರ್ಮಗಳಿಂದ ಕಷ್ಟ ಭೋಗಿಸಬಹುದು ಅಥವಾ…

View More ಕರುಣೆ ಇಲ್ಲದ ಮನುಷ್ಯನಿಂದ ಒಳಿತು ಅಸಾಧ್ಯ

ಮಹಾಪುರುಷ ಆಗುವುದು ಹೇಗೆ….?

ಮಹಾಪುರುಷನು ಎಲ್ಲರ ಮಹತ್ವವನ್ನು ಹೆಚ್ಚಿಸಲು ಇಷ್ಟಪಡುತ್ತಾನೆ. ತನ್ನನ್ನಲ್ಲ. ತನ್ನನ್ನೇ ಅಲ್ಲ, ಎಲ್ಲರ ಮಹತ್ವವನ್ನು ಹೆಚ್ಚಿಸುವವನು ಮಹಾಪುರುಷನಾಗುತ್ತಾನೆ. ಮಹಾಪುರುಷರು ಎಲ್ಲರ ಮಹತ್ವವನ್ನು ಹೆಚ್ಚಿಸುವಂಥಹ ಕೆಲಸ ಮಾಡುತ್ತಾರೆ. ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮತ್ತು ತನ್ನ ಮಹಿಮೆಯನ್ನು ಹೆಚ್ಚಿಸುವವನು…

View More ಮಹಾಪುರುಷ ಆಗುವುದು ಹೇಗೆ….?

ಸ್ವ-ಮನದಿಂದ ಯೋಚಿಸು

ಜಗತ್ತಿನಲ್ಲಿ ವ್ಯರ್ಥಯೋಚನೆ ಮಾಡುವವರು ಬಹಳಷ್ಟಿದ್ದಾರೆ. ಆದರೆ ಅರ್ಥಪೂರ್ಣವಾಗಿ ಯೋಚಿಸುವವರು ಬಹು ಕಡಿಮೆ. ಸಾರ್ಥಕ ಯೋಚನೆಯಿಲ್ಲದ ಕಾರಣವಾಗಿಯೇ ವಿಪತ್ತು ಹೆಚ್ಚುತ್ತಿದೆ. ಸಮಸ್ಯೆಗಳೂ ಹೆಚ್ಚುತ್ತಿವೆ. ಪ್ರತಿ ಕಾರ್ಯದ ಬಗ್ಗೆ ಯೋಚಿಸಲಾಗುತ್ತದೆ. ಪ್ರತಿ ಕಾರ್ಯಕ್ರಮದ ಬಗ್ಗೆ ಯೋಚಿಸಲಾಗುತ್ತದೆ. ಪ್ರತಿ…

View More ಸ್ವ-ಮನದಿಂದ ಯೋಚಿಸು

ಪ್ರಾಣಿಗಳಲ್ಲಿ ದಯೆಯಿಡುವವನು ಧರ್ಮಾತ್ಮ

ಎಲ್ಲ ಜೀವಿಗಳಲ್ಲಿ ದಯೆಯಿಡುವವನು ಧರ್ಮನಿದ್ದಾನೆ. ಧರ್ಮಾತ್ಮನು ಅಡೆ ತಡೆಗಳನ್ನು ದೂರಮಾಡುವವನಾಗಿದ್ದಾನೆ. ಎಲ್ಲ ಅಡ್ಡಿ ಆತಂಕಗಳನ್ನು ಧರ್ಮದಿಂದ ದೂರಮಾಡಬಹುದು, ಧನದಿಂದಲ್ಲ. ಒಳ್ಳೆಯ ಕಾರ್ಯಗಳಲ್ಲಿ ಸಮಯ ತೊಡಗಿಸಿಕೊಂಡೇ ಈ ಜೀವವು ಅನಾದಿಕಾಲದಿಂದ ಸಂಸಾರದಲ್ಲಿ ಪರಿಭ್ರಮಣೆ ಮಾಡುತ್ತಿದೆ. ಸಂಸಾರಿ…

View More ಪ್ರಾಣಿಗಳಲ್ಲಿ ದಯೆಯಿಡುವವನು ಧರ್ಮಾತ್ಮ

ನೌಕರನಲ್ಲ, ಮಾಲೀಕನಾಗು

ಇಂದು ಯುವಕರು ನೌಕರಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇದರ ಬಗ್ಗೆ ಹೇಳುತ್ತಾ ಮುನಿಗಳು- ನೌಕರನಾಗುವುದು ಮತ್ತು ಮಾಲೀಕನಾಗುವುದು, ಇವೆರಡರಲ್ಲಿ ಅಂತರವಿದೆ. ನೌಕರಿ ಮಾಡುವವನು ತನ್ನ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾನೆ. ಅವನು ಸ್ವಾಧೀನದಲ್ಲಿ, ಪರಾಧೀನನಾಗುತ್ತಾನೆ. ಇಚ್ಛಿಸಿದರೂ ಅವನು…

View More ನೌಕರನಲ್ಲ, ಮಾಲೀಕನಾಗು

ಸಂತರು ಸಂತೋಷ ತರುತ್ತಾರೆ

ಸಾಧು-ಸಂತರು ನಡೆದರೆಂದರೆ ಎಲ್ಲರ ಸಂತೋಷಕ್ಕಾಗಿ ನಡೆವರು. ಸಾಧು-ಸಂತರು ನುಡಿದರೆಂದರೆ ಎಲ್ಲರಲ್ಲಿ ಆನಂದ ಹರಡಲು ನುಡಿವರು. ಸಾಧು-ಸಂತರ ಒಂದು ಸಣ್ಣ ಮುಗುಳ್ನಗೆ ಎಲ್ಲರ ಸಂತೋಷಕ್ಕೆ ಕಾರಣವಾಗುವುದು. ಸಾಧು-ಸಂತರ ಸಾಧನೆಯು ಕೂಡ ಎಲ್ಲರ ಸಂತೋಷಕ್ಕಾಗಿಯೇ ಇದೆ. ಸಾಧು-ಸಂತರ…

View More ಸಂತರು ಸಂತೋಷ ತರುತ್ತಾರೆ

ಶಿರಗುಪ್ಪಿ: ಮುನಿಶ್ರೀ ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಸಲ್ಲೇಖದ ಚಿಂತನೆ

ಶಿರಗುಪ್ಪಿ: ರಾಷ್ಟ್ರಸಂತ ಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರು ಸನ್-2019ನೇ ಸಾಲಿನ ತಮ್ಮ 32ನೇ ಚಾರ್ತುಮಾಸ್ಯ ಹಮ್ಮಿಕೊಳ್ಳಲು ಹುಟ್ಟೂರಾದ ಜುಗೂಳ ಗ್ರಾಮವನ್ನು ಆಯ್ಕೆ ಮಾಡಿ ಕಳೆದ ತಿಂಗಳು 21ರಂದು ಚಾಲನೆ ನೀಡಿದ್ದರು. ಕೆಲ…

View More ಶಿರಗುಪ್ಪಿ: ಮುನಿಶ್ರೀ ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಸಲ್ಲೇಖದ ಚಿಂತನೆ

ಸಾಧನಾಪೂರ್ಣ ಜೀವನ ಜೀವಿಸಿ

ಸಂಸಾರದಲ್ಲಿ ಅನಂತಾನಂತ ಜೀವಿಗಳಿವೆ. ಈ ಜೀವಿಗಳು ಅನಾದಿಕಾಲದಿಂದಲೂ ಭ್ರಮಣೆ ಮಾಡುತ್ತ ಇಲ್ಲಿಯವರೆಗೂ ಬಂದಿವೆ. ಹಾಗೂ ಮುಂದೆಯೂ ಇರುತ್ತವೆ. ಎಂತೆಂತಹ ಕಷ್ಟವನ್ನು ಅನುಭವಿಸಿದ ನಂತರ ಮನುಷ್ಯ ಜನ್ಮ ಪರ್ಯಾಯ ಮತ್ತು ಆರೋಗ್ಯಪೂರ್ಣ ಶರೀರ ಪಡೆದಿದೆ. ಇಲ್ಲಿಯ…

View More ಸಾಧನಾಪೂರ್ಣ ಜೀವನ ಜೀವಿಸಿ

ದು:ಖದಿಂದ ದೂರವಾಗಲು ನಾವೇನು ಮಾಡಬೇಕು?

ಸಂಸಾರದ ಪ್ರತಿ ಒಬ್ಬ ಮನುಷ್ಯನೂ ದು:ಖ ಅನುಭವಿಸುತ್ತಿದ್ದಾನೆ. ದುಃಖದ ಅನುಭವ ಕೇಳುತ್ತಿದ್ದಾನೆ. ತಿಳಿಯುತ್ತಿದ್ದಾನೆ. ಸಫಲನಾಗಲಿ, ವಿಫಲವಾಗಲಿ ದುಃಖ ಅನುಭವಿಸುತ್ತಿದ್ದಾನೆ. ಮನುಷ್ಯನು ಯಾಕೆ ಸದಾ ದುಃಖದಲ್ಲಿದ್ದಾನೆ? ಮನುಷ್ಯನು ಹಸಿವು-ನೀರಡಿಕೆಗಳಿಂದಲ್ಲ. ರಾಗ-ದ್ವೇಷ. ವಿಷಯ-ಕಷಾಯಗಳ ಕಾರಣಗಳಿಂದ ದುಃಖವನ್ನು ಅನುಭವಿಸುತ್ತಿದ್ದಾನೆ.…

View More ದು:ಖದಿಂದ ದೂರವಾಗಲು ನಾವೇನು ಮಾಡಬೇಕು?