23 ಮಕ್ಕಳಿಗೆ ವಿಷಾಹಾರ ಉಣಿಸಿದ್ದ ಕಿಂಡರ್​ ಗಾರ್ಡನ್​ ಶಿಕ್ಷಕಿಯ ಬಂಧನ, ಸೋಡಿಯಂ ನೈಟ್ರೇಟ್​ ಬೆರೆಸಿದ್ದ ಪಾತಕಿ

ಬೀಜಿಂಗ್​: ಚೀನಾದ ಹೆನನ್​ ಪ್ರಾಂತ್ಯದ ಕಿಂಡರ್​ ಗಾರ್ಡನ್​ನಲ್ಲಿ 23 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಆಹಾರದಲ್ಲಿ ಸೋಡಿಯಂ ನೈಟ್ರೇಟ್​ ರಾಸಾಯನಿಕ ಬೆರೆಸಿದ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಈಕೆ ನೀಡಿದ್ದ ವಿಷದ ಆಹಾರವನ್ನು…

View More 23 ಮಕ್ಕಳಿಗೆ ವಿಷಾಹಾರ ಉಣಿಸಿದ್ದ ಕಿಂಡರ್​ ಗಾರ್ಡನ್​ ಶಿಕ್ಷಕಿಯ ಬಂಧನ, ಸೋಡಿಯಂ ನೈಟ್ರೇಟ್​ ಬೆರೆಸಿದ್ದ ಪಾತಕಿ

ಅರುಣಾಚಲ ಪ್ರದೇಶ, ತೈವಾನ್​ನನ್ನು ತನ್ನ ಸೀಮೆಗೆ ಸೇರಿಸದ 30 ಸಾವಿರ ವಿಶ್ವನಕ್ಷೆಯನ್ನು ನಾಶಮಾಡಿದ ಚೀನಾ

ಬೀಜಿಂಗ್​: ಅರುಣಾಚಲ ಪ್ರದೇಶ ಹಾಗೂ ತೈವಾನ್​ ಪ್ರದೇಶಗಳನ್ನು ತನ್ನ ಸೀಮೆಯಲ್ಲಿ ಉಲ್ಲೇಖಿಸದ 30,000 ವಿಶ್ವನಕ್ಷೆಯನ್ನು ಚೀನಾದ ಕಸ್ಟಮ್ಸ್ ಅಧಿಕಾರಿಗಳು ನಾಶಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್​…

View More ಅರುಣಾಚಲ ಪ್ರದೇಶ, ತೈವಾನ್​ನನ್ನು ತನ್ನ ಸೀಮೆಗೆ ಸೇರಿಸದ 30 ಸಾವಿರ ವಿಶ್ವನಕ್ಷೆಯನ್ನು ನಾಶಮಾಡಿದ ಚೀನಾ

ಜೈಶ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಕುರಿತ ಚರ್ಚೆಗಳು ಶೀಘ್ರದಲ್ಲೇ ಬಗೆಹರಿಯಲಿವೆ: ಚೀನಾ ರಾಯಭಾರಿ

ನವದೆಹಲಿ: ಜೈಶ್​ ಎ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಪ್ರಮುಖ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸುವ ವಿಷಯದಲ್ಲಿ ಎದ್ದಿರುವ ಚರ್ಚೆಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲ್ಯು ಝಾಹುಯಿ…

View More ಜೈಶ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಕುರಿತ ಚರ್ಚೆಗಳು ಶೀಘ್ರದಲ್ಲೇ ಬಗೆಹರಿಯಲಿವೆ: ಚೀನಾ ರಾಯಭಾರಿ

ಮಸೂದ್​ ಅಜರ್​ ವಿಚಾರದಲ್ಲಿ ಚೀನಾದೊಂದಿಗೆ ತಾಳ್ಮೆಯಿಂದಿರಲು ಭಾರತ ನಿರ್ಧಾರ

ನವದೆಹಲಿ: ಜೈಷ್​ ಎ ಮೊಹಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರಗಾಮಿಯ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ವಿರೋಧಿಸಿರುವ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ…

View More ಮಸೂದ್​ ಅಜರ್​ ವಿಚಾರದಲ್ಲಿ ಚೀನಾದೊಂದಿಗೆ ತಾಳ್ಮೆಯಿಂದಿರಲು ಭಾರತ ನಿರ್ಧಾರ

ಗಡಿಯಲ್ಲಿ ಉಂಟಾಗಿರೋ ಉದ್ವಿಘ್ನ ಪರಿಸ್ಥಿತಿ ನಿವಾರಣೆಗೆ ಭಾರತ-ಪಾಕ್​ಗೆ ಚೀನಾ ನೀಡಿದ ಸಲಹೆ ಏನು?

ನವದೆಹಲಿ: ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಉಗ್ವಿಘ್ನ ಪರಿಸ್ಥಿತಿಯನ್ನು ಪಾಕ್​ ಅತ್ಯಂತ ಸಂಯಮದಿಂದ ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಚೀನಾ ಪ್ರಶಂಸೆ ವ್ಯಕ್ತಪಡಿಸಿದೆ. ಚೀನಾದ ಉಪ ವಿದೇಶಾಂಗ ಸಚಿವ ಕಾಂಗ್…

View More ಗಡಿಯಲ್ಲಿ ಉಂಟಾಗಿರೋ ಉದ್ವಿಘ್ನ ಪರಿಸ್ಥಿತಿ ನಿವಾರಣೆಗೆ ಭಾರತ-ಪಾಕ್​ಗೆ ಚೀನಾ ನೀಡಿದ ಸಲಹೆ ಏನು?

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ನವದೆಹಲಿ: ವಿಶ್ವದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 7 ನಗರಗಳು ಸ್ಥಾನ ಪಡೆದುಕೊಂಡಿವೆ. ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಗುರುಗ್ರಾಮ ವಿಶ್ವದಲ್ಲೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ಒಳಪಟ್ಟಿರುವ ನಗರ ಎಂಬ ಕುಖ್ಯಾತಿ…

View More ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ನಿಂದ ಬೆಂಬಲ ವಿಶ್ವಸಂಸ್ಥೆ: ಜೈಷ್​​ ಎ ಮೊಹಮದ್​ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ…

View More ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಭಾರತ ಭವಿಷ್ಯ ಉಜ್ವಲ

<ಪ್ರೇರಣಾ ಸಮಾವೇಶ ಸಮಾರೋಪದಲ್ಲಿ ಮೋಹನ್‌ದಾಸ್ ಪೈ ಹೇಳಿಕೆ> ಮಂಗಳೂರು: ವಿಶ್ವದಲ್ಲೇ ಭಾರತ, ಚೀನಾ ಸೇರಿದಂತೆ ಏಷ್ಯಾ ಬಲಿಷ್ಠ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಲಿದ್ದು, ಇದಕ್ಕೆ ನಮ್ಮ ಯುವಜನರು ಸಿದ್ಧರಾಗಬೇಕು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಣಕಾಸು ತಜ್ಞ,…

View More ಭಾರತ ಭವಿಷ್ಯ ಉಜ್ವಲ

ಪ್ರಧಾನಿ ಅರುಣಾಚಲಪ್ರದೇಶ ಭೇಟಿಗೆ ಚೀನಾ ವಿರೋಧ: ಕ್ಯಾರೇ ಎನ್ನದ ಕೇಂದ್ರ ಸರ್ಕಾರ

ನವದೆಹಲಿ: ಚೀನಾದ ವಿರೋಧದ ನಡುವೆಯೂ ಇಂದು ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಗಡಿ ರಾಜ್ಯ ಅರುಣಾಚಲಪ್ರದೇಶ ಭೇಟಿ ವಿರೋಧಿಸಿದ್ದ ಚೀನಾಕ್ಕೆ ಕ್ಯಾರೇ ಎನ್ನದ ಕೇಂದ್ರ ಸರ್ಕಾರ,…

View More ಪ್ರಧಾನಿ ಅರುಣಾಚಲಪ್ರದೇಶ ಭೇಟಿಗೆ ಚೀನಾ ವಿರೋಧ: ಕ್ಯಾರೇ ಎನ್ನದ ಕೇಂದ್ರ ಸರ್ಕಾರ

ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ

ಇಸ್ಲಾಮಾಬಾದ್​: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ಕತ್ತೆಗಳನ್ನು ರಫ್ತು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕತ್ತೆಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಿದೆ. ಅಲ್ಲಿ ಕತ್ತೆಗಳ ಚರ್ಮದಿಂದ…

View More ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ