ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಇತಿಹಾಸದಲ್ಲಿ ದಾಖಲೆಯ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಯಿತು. 2,55,083 ಚೀಲಗಳನ್ನು ಟೆಂಡರ್ ಹಾಕಲಾಗಿದ್ದರೆ, ಪ್ರಾಂಗಣದ ಕೊರತೆಯಿಂದ ಸುಮಾರು 45 ಸಾವಿರದಷ್ಟು ಚೀಲಗಳನ್ನು ಹೊತ್ತ ವಾಹನಗಳು ರಸ್ತೆಯಲ್ಲಿ…

View More ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ಕನ್ನಡ ಜಾತ್ರೆಗೆ ಸಜ್ಜಾದ ಮೆಣಸಿನಕಾಯಿ ನಗರಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಪಟ್ಟಣದಲ್ಲಿ ಪ್ರಥಮ ಬಾರಿಗೆ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ. 19 ಹಾಗೂ 20ರಂದು ಜರುಗಲಿದ್ದು, ಸಮ್ಮೇಳನಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. ಸಮ್ಮೇಳನಕ್ಕೆ…

View More ಕನ್ನಡ ಜಾತ್ರೆಗೆ ಸಜ್ಜಾದ ಮೆಣಸಿನಕಾಯಿ ನಗರಿ

ಗುಂಟೂರು ಚಿಲ್ಲಿ ವಿಷಕಾರಿ!

ವಿಜಯವಾಡ: ವಿಶ್ವಪ್ರಸಿದ್ಧ ಗುಂಟೂರು ಮೆಣಸಿನಕಾಯಿ ಮಾದರಿಯಲ್ಲಿ ಕ್ಯಾನ್ಸರ್ ತರಬಲ್ಲ ವಿಷಕಾರಿ ಎಫ್ಲಾಟಾಕ್ಸಿನ್​ಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದಾಗಿ ವರದಿ ಆಗಿದೆ. ರುಚಿ, ಘಾಟಿನಲ್ಲಿ ಹೆಸರು ಮಾಡಿರುವ ಗುಂಟೂರು ಮೆಣಸಿನಕಾಯಿಯ ಅವೈಜ್ಞಾನಿಕ ನಿರ್ವಹಣೆ ಯಿಂದಾಗಿ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತಿದೆ…

View More ಗುಂಟೂರು ಚಿಲ್ಲಿ ವಿಷಕಾರಿ!

ಬ್ಯಾಡಗಿಯಲ್ಲಿ ಚಿಲ್ಲಿ ಎಕ್ಸ್​ಪೋ ಇಂದಿನಿಂದ

ಬ್ಯಾಡಗಿ: ಬ್ಯಾಡಗಿಯ ಮೆಣಸಿನಕಾಯಿ ವರ್ತಕರ ಸಂಘದ 40ನೇ ವಾರ್ಷಿಕ ಸಭೆಯ ಅಂಗವಾಗಿ ಸೆ. 8 ಹಾಗೂ 9ರಂದು ಎರಡು ದಿನಗಳ ಕಾಲ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಚಿಲ್ಲಿ ಎಕ್ಸ್​ಪೋ-2018 ಆಯೋಜಿಸಿದೆ. 40ಕ್ಕೂ ಹೆಚ್ಚು…

View More ಬ್ಯಾಡಗಿಯಲ್ಲಿ ಚಿಲ್ಲಿ ಎಕ್ಸ್​ಪೋ ಇಂದಿನಿಂದ

ಮೆಣಸಿನಕಾಯಿ ದಾಖಲೆಯ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸತತ ಮೂರು ಬಾರಿ ಒಂದೂವರೆ ಲಕ್ಷ (1.5 ಲಕ್ಷ) ಚೀಲ ಆವಕವಾಗುವ ಮೂಲಕ ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆ ವಹಿವಾಟು ಇನ್ನಷ್ಟು ಹೆಚ್ಚಾಗುವ ಲಕ್ಷಣ ಗೋಚರಿಸಿದೆ. ಕಳೆದ ಬಾರಿ ಶುಲ್ಕ…

View More ಮೆಣಸಿನಕಾಯಿ ದಾಖಲೆಯ ಆವಕ