ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಪಾಲಿಸಿ

ಮುಧೋಳ: ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ನೂರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಉತ್ತರ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸಂಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್ ದೇಶ ಕಂಡ ಹೆಮ್ಮೆಯ ಪುತ್ರಿ ಎಂದು ಯುವ…

View More ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಪಾಲಿಸಿ

ಬಾಲ್ಯವಿವಾಹ ತಡೆದು ಬಾಲಕಿಯನ್ನು ರಕ್ಷಿಸಿದ ಅಂಗನವಾಡಿ ಅಧಿಕಾರಿಗಳು

ಹುಬ್ಬಳ್ಳಿ: 15 ವರ್ಷದ ಬಾಲಕಿಯ ಬಾಲ್ಯ ವಿವಾಹವನ್ನು ಅಂಗನವಾಡಿ ಅಧಿಕಾರಿಗಳು ತಡೆದಿದ್ದಾರೆ. ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ ಯಾರಿಗೂ ತಿಳಿಯದ ಹಾಗೇ ಮಾಡುತ್ತಿದ್ದ ಬಾಲ್ಯವಿವಾಹ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ…

View More ಬಾಲ್ಯವಿವಾಹ ತಡೆದು ಬಾಲಕಿಯನ್ನು ರಕ್ಷಿಸಿದ ಅಂಗನವಾಡಿ ಅಧಿಕಾರಿಗಳು

ಎರಡು ಕಡೆ ಬಾಲ್ಯ ವಿವಾಹಕ್ಕೆ ಬ್ರೇಕ್

ಹಟ್ಟಿ, ಬಂಡೇಬಾವಿಯಲ್ಲಿ ಮೂವರು ಬಾಲಕಿಯರ ರಕ್ಷಣೆ ಹಟ್ಟಿಚಿನ್ನದಗಣಿ: ಪಟ್ಟಣದ ಜತ್ತಿ ಕಾಲನಿ ಹಾಗೂ ಬಂಡೇಬಾವಿ ಗ್ರಾಮದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹ ತಡೆದ ಸಿಡಿಪಿಒ ನೇತೃತ್ವದ ಅಧಿಕಾರಿಗಳ ತಂಡ ಮೂವರು ಬಾಲಕಿಯರನ್ನು ರಕ್ಷಿಸಿದ್ದಾರೆ. ಪಟ್ಟಣದ ಸ್ವರ್ಣಭವನ…

View More ಎರಡು ಕಡೆ ಬಾಲ್ಯ ವಿವಾಹಕ್ಕೆ ಬ್ರೇಕ್

ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಬಾಗಲಕೋಟೆ: ಬಾಲ್ಯವಿವಾಹ ತಡೆಗೆ ಇರುವ ಕಾಯ್ದೆಗಳನ್ನು ಚಾಚೂ ತಪ್ಪದೇ ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಗೊಳಿಸುವಂತೆ ಬಾಲ್ಯವಿವಾಹ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ…

View More ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತ

ವಿಜಯವಾಣಿ ಸುದ್ದಿಜಾಲ ಹಾವೇರಿ ವಯೋಮಾನಕ್ಕಿಂತ ಮೊದಲೇ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ. ಇಂತಹ ಮದುವೆಗಳು ಕಾನೂನು ಬಾಹಿರವಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ಎಚ್. ರೇಣುಕಾದೇವಿ ಹೇಳಿದರು. ನಗರದ ನ್ಯಾಯಾಲಯದ ಆವರಣದಲ್ಲಿ…

View More ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತ

ಹೊಳಲ್ಕೆರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಹೊಳಲ್ಕೆರೆ: ಗ್ರಾಮೀಣರಿಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ದಿಂಡಲಕೊಪ್ಪ ತಿಳಿಸಿದರು. ಇಲ್ಲಿನ ಕನಕ ಭವನದಲ್ಲಿ ಜಿಲ್ಲಾ…

View More ಹೊಳಲ್ಕೆರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಮೊಳಕಾಲ್ಮೂರು: ಉದ್ಯೋಗ ಸಬಲೀಕರಣದಿಂದ ಗ್ರಾಮೀಣರಿಗೆ ಹೊಸ ಬದುಕು ಸೃಷ್ಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಕೋನಾಪುರದ ಗ್ರಾಮಸ್ಥರಿಗೆ ಭರವಸೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತದಿಂದ ತಾಲೂಕಿನ ಕೋನಾಪುರ ಗ್ರಾಮದಲ್ಲಿ ಆಯೋಜಿಸಿದ್ದ…

View More ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಹರಪನಹಳ್ಳಿ: ತಾಲೂಕಿನ ನಾರಾಯಣಪುರದಲ್ಲಿ ನೇಸರ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಪೊಲೀಸರು ಶನಿವಾರ ದಾಳಿ ಮಾಡಿ ಬಾಲ್ಯವಿವಾಹವೊಂದನ್ನು ತಡೆದು, ಪಾಲಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ. ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ಬಾಲಕಿಯ ಮದುವೆ ಹಗರಿಬೊಮ್ಮನಹಳ್ಳಿ…

View More ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಮಕ್ಕಳಿಗೆ ಉರುಳಾಗುತ್ತಿದೆ ಮಾಂಗಲ್ಯ!

| ವರುಣ ಹೆಗಡೆ ಬೆಂಗಳೂರು ಮಹಿಳೆಯರಿಗೆ ಶುಭ ಸಂಕೇತವಾದ ಮಾಂಗಲ್ಯ ರಾಜ್ಯದ ಸಾವಿರಾರು ಮಕ್ಕಳಿಗೆ ಉರುಳಾಗಿ ಪರಿಣಮಿಸುತ್ತಿದೆ. ಪ್ರತಿದಿನ ಸರಾಸರಿ 5 ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಕೊರಳೊಡ್ಡುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.…

View More ಮಕ್ಕಳಿಗೆ ಉರುಳಾಗುತ್ತಿದೆ ಮಾಂಗಲ್ಯ!

ಬಾಲ್ಯ ವಿವಾಹ ತಡೆಗೆ ಭಟ್ಟರಿಗೂ ಟ್ರೇನಿಂಗ್

ಕಾರವಾರ:  ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗ ಪೂಜಾರಿಗಳು ಸೇರಿ ಮದುವೆ ಕಾರ್ಯ ಆಯೋಜನೆಯ ಎಲ್ಲ ಪ್ರಮುಖರಿಗೂ ಕಾನೂನು ಶಿಬಿರ ಏರ್ಪಡಿಸಲು ಮುಂದಾಗಿದೆ. ಹೌದು, ಬಾಲ್ಯ ವಿವಾಹವನ್ನು ಕಟ್ಟುನಿಟ್ಟಾಗಿ…

View More ಬಾಲ್ಯ ವಿವಾಹ ತಡೆಗೆ ಭಟ್ಟರಿಗೂ ಟ್ರೇನಿಂಗ್