ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಸಮಗೊಳಿಸಿ
ಚಿಕ್ಕಮಗಳೂರು: ಗಂಡು ಮಗು ಬೇಕು ಎನ್ನುವ ಪಾಲಕರ ಹಂಬಲ ಹಾಗೂ ಮೂಢನಂಬಿಕೆಗಳು ಹೆಣ್ಣು ಶಿಶು ಹತ್ಯೆಗೆ…
ಮೊದಲ ದಿನವೇ 103 ಬಸ್ಗಳಲ್ಲಿ ಸಂಚರಿಸಿದ್ದು 3044 ಪ್ರಯಾಣಿಕರು
ಚಿಕ್ಕಮಗಳೂರು: ನಗರದಿಂದ ಮಂಗಳವಾರ ಬೆಂಗಳೂರಿಗೆ 11 ಬಸ್ಗಳು ತೆರಳಿದರೆ, ಬೆಂಗಳೂರಿನಿಂದ 9 ಬಸ್ಗಳು ಆಗಮಿಸಿದವು. ಬಸ್…
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನ ಪಾಲಿಸಿ ರಂಜಾನ್ ಆಚರಿಸಿ
ಚಿಕ್ಕಮಗಳೂರು: ಕರೊನಾ ಸೋಂಕು ದೇಶವ್ಯಾಪಿ ಹರಡಿದ್ದು ಮುಂಜಾಗ್ರತೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ನಿಯಮ…
ಕಾಫಿ ನಾಡು ಚಿಕ್ಕಮಗಳೂರು ಸದ್ಯ ಸೇಫ್
ತರೀಕೆರೆ: ಎರಡು ಪ್ರಕರಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಸಂಭಾವ್ಯ ಕರೊನಾ ಸೋಂಕಿನ ಭೀತಿಯಿಂದ ಪಾರಾಗಿದೆ. ಕರೊನಾ ಸೋಂಕಿತನ…
ಅಸಹಾಯಕರಿಗೆ ಸ್ಪಂದಿಸಿದ ಜಿಲ್ಲಾಡಳಿತ
ಚಿತ್ರದುರ್ಗ: ತವರಿಗೆ ತೆರಳುವ ಮಾರ್ಗಮಧ್ಯೆ, ಚಿತ್ರದುರ್ಗದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಚಿಕ್ಕಮಗಳೂರಿನ 13 ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ನೆರವಾಗಿದೆ.…
ಕಾಫಿನಾಡು ಚಿಕ್ಕಮಗಳೂರಿಗೆ ಪಕ್ಕದ ಶಿವಮೊಗ್ಗ,ಹಾಸನ ಜಿಲ್ಲೆಗಳೇ ಕಂಟಕ
ಚಿಕ್ಕಮಗಳೂರು: ಕಾಫಿ ನಾಡಿನ ಜನರು ಅವಲಂಬಿಸಿರುವ ಮೂರು ಜಿಲ್ಲೆಗಳಲ್ಲಿ ಕರೊನಾ ಸೋಂಕು ಆವರಿಸಿರುವುದು ಜಿಲ್ಲೆಯ ಜನರನ್ನು…
ಆನ್ಲೈನ್ ಪಾಸ್ಗಾಗಿ ಆಕಳಿಸಿ, ತೂಕಡಿಸಿ ಸುಸ್ತಾದ ಕಾರ್ವಿುಕರು
ಚಿಕ್ಕಮಗಳೂರು: ಹಸಿವು, ನೀರಡಿಕೆಯಿಂದ ಕಂಗಾಲಾಗಿದ್ದ ತಮಿಳುನಾಡು ಮೂಳದ ಕಾರ್ವಿುಕ ಕುಟುಂಬವೊಂದು ಸೋಮವಾರ ಆನ್ಲೈನ್ ಪಾಸ್ಗಾಗಿ ತಾಲೂಕು…
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ
ಚಿಕ್ಕಮಗಳೂರು: ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ನಾಲ್ಕು ದಿನ ಕಳೆಯುತ್ತಿದ್ದಂತೆ ಜಿಲ್ಲಾದ್ಯಂತ ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರ…
ಗಾಳಿ ಸಹಿತ ಧಾರಾಕಾರ ಮಳೆಗೆ ತರೀಕೆರೆಯಲ್ಲಿ 128 ವಿದ್ಯುತ್ ಕಂಬ, 150 ಮರಗಳು ನಾಶ
ತರೀಕೆರೆ: ತಾಲೂಕಿನಲ್ಲಿ ಸೋಮವಾರ ಸಂಜೆ ಗಾಳಿ ಸಹಿತ ಧಾರಾಕಾರ ಮಳೆಗೆ ಲಕ್ಕವಳ್ಳಿ, ರಂಗೇನಹಳ್ಳಿ, ಬಾವಿಕೆರೆ, ಸಿದ್ಧರಹಳ್ಳಿ,…
ಚಿಕ್ಕಮಗಳೂರಿನಲ್ಲಿ ಸಿಡಿಲು ಬಡಿದು ತಮಿಳುನಾಡು ಮೂಲದ ಮೂವರು ಮಹಿಳೆಯರ ಸಾವು
ಚಿಕ್ಕಮಗಳೂರು: ಸಿಡಿಲು ಬಡಿದು ಮೂವರು ಮಹಿಳೆಯರು ಸಾವಿಗೀಡಾಗಿರುವ ಘಟನೆ ಕಳಸ ಸಮೀಪದ ಬಾಳೆಹೊಳೆಯ ಹಿತ್ತಲಮಕ್ಕಿ ಗ್ರಾಮದಲ್ಲಿ…