ಪ್ರಶಾಂತ ಯುನಿವರ್ಸಿಟಿ ಬ್ಲೂ

ಚಿಕ್ಕೋಡಿ: ಬೆಂಗಳೂರಿನ ಕೆ.ಎನ್.ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಈಚೆಗೆ ಜರುಗಿದ ವಿ.ಟಿ.ಯು. ಸಿಂಗಲ್ ಝೋನ್ ನೆಟ್‌ಬಾಲ್ ಕ್ರೀಡೆಯಲ್ಲಿ ಚಿಕ್ಕೋಡಿಯ ಕೆ. ಎಲ್. ಇ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿ ಪ್ರಶಾಂತ ಮಗದುಮ್ಮ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬ್ಲೂ…

View More ಪ್ರಶಾಂತ ಯುನಿವರ್ಸಿಟಿ ಬ್ಲೂ

16ರಂದು ಕ್ಯಾಂಪಸ್ ಸಂದರ್ಶನ

ಚಿಕ್ಕೋಡಿ: ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಕೋರೆ ಪಾಲಿಟೆಕ್ನಿಕ್‌ನಲ್ಲಿ ಮಹಾರಾಷ್ಟ್ರದ ಮಿನಿಸ್ಟ್ರಿ ಆಫ್ ರೋಡ್ ಆ್ಯಂಡ್ ಟ್ರಾನ್ಸಪೋರ್ಟೇಶನ್ ಆ್ಯಂಡ್ ಹೈವೆ ಪ್ರಾಜೆಕ್ಟ್ ವತಿಯಿಂದ ಫೆ.16 ರಂದು ಬೆಳಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. 2017…

View More 16ರಂದು ಕ್ಯಾಂಪಸ್ ಸಂದರ್ಶನ

ಚಿಕ್ಕೋಡಿ: ವಿವಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಚಿಕ್ಕೋಡಿ: ಸರ್ಕಾರ 2017ರ ವಿಶ್ವವಿದ್ಯಾಲಯಗಳ ಕಾಯ್ದೆ ವಾಪಸ್ ಪಡೆಯುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಚಿಕ್ಕೋಡಿ ಘಟಕದ ವತಿಯಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು. 2017ರ…

View More ಚಿಕ್ಕೋಡಿ: ವಿವಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಫೆ.5ರಿಂದ 36ನೇ ವೇದಾಂತ ಪರಿಷತ್

ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದ ಶ್ರೀ ಸದ್ಗುರು ಶಂಕರಾನಂದ ಪರಮಹಂಸ ಮಠದಲ್ಲಿ 36ನೇ ವೇದಾಂತ ಪರಿಷತ್ ಮಂಗಳವಾರದಿಂದ ಫೆ.8ರವರೆಗೆ ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. ಮಂಗಳವಾರ ಬೆಳಗ್ಗೆ…

View More ಫೆ.5ರಿಂದ 36ನೇ ವೇದಾಂತ ಪರಿಷತ್

ಚಿಕ್ಕೋಡಿ: ಎಲ್ಲರೂ ಸಂವಿಧಾನ ಗೌರವಿಸುವುದು ಅಗತ್ಯ

ಚಿಕ್ಕೋಡಿ: ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕ ಗೌರವಿಸುವ ಮೂಲಕ ಕರ್ತವ್ಯ ಅರಿತು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಹೇಳಿದ್ದಾರೆ.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ 70…

View More ಚಿಕ್ಕೋಡಿ: ಎಲ್ಲರೂ ಸಂವಿಧಾನ ಗೌರವಿಸುವುದು ಅಗತ್ಯ

ಚಿಕ್ಕೋಡಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಚಿಕ್ಕೋಡಿ: ದೈನಂದಿನ ಜೀವನವನ್ನು ಅತ್ಯಂತ ಸುಗಮವಾಗಿ ಸಾಗಿಸಲು ತಂತ್ರಜ್ಞಾನ ಅತ್ಯವಶ್ಯ ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಹೇಳಿದ್ದಾರೆ. ಇಲ್ಲಿನ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಾಟ್ ನೆಕ್ಸ್ಟ್…

View More ಚಿಕ್ಕೋಡಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಬೆಳಗಾವಿ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಬೈಕ್​ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಯೋಧ ಸಿಕಂದರ್​ ಮುಲ್ತಾನಿ (28) ಮೃತಪಟ್ಟ ಯೋಧ. ಇವರು ಗ್ರಾಮದ ಸಮೀಪದ ಸಿಪ್ಪಾಣಿ-ಮುಧೋಳ ರಾಜ್ಯ…

View More ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಚಿಕ್ಕೋಡಿ, ಬೆಳಗಾವಿ ಗೆಲ್ಲಲು ಬಿಜೆಪಿ ಕಾರ್ಯತಂತ್ರ

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಯೋಜನೆ, ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸುತ್ತಿದ್ದೇವೆ. ಇಲ್ಲಿಯ ವಿದ್ಯಮಾನಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಗಮನ ಸೆಳೆಯಲಾಗುವುದು ಎಂದು…

View More ಚಿಕ್ಕೋಡಿ, ಬೆಳಗಾವಿ ಗೆಲ್ಲಲು ಬಿಜೆಪಿ ಕಾರ್ಯತಂತ್ರ

ಬಸವಪುರಾಣ ಮಂಗಲೋತ್ಸವ, ಭವ್ಯ ಮೆರವಣಿಗೆ

ಚಿಕ್ಕೋಡಿ: ಪಟ್ಟಣದಲ್ಲಿ ಶ್ರೀ ಸಂಪಾದನಾ ಶ್ರೀಗಳ ದ್ವಾದಶ ಪೀಠಾರೋಹಣ ಅಂಗವಾಗಿ ಬಸವಪುರಾಣ ಮಂಗಲೋತ್ಸವ ಹಾಗೂ ಭವ್ಯ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ಜರುಗಿತು. ಶ್ರೀ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವಪುರಾಣ ಪ್ರವಚನ ನುಡಿಸೇವೆ ಸಲ್ಲಿಸಿದ ಮುದಗಲ್ಲ…

View More ಬಸವಪುರಾಣ ಮಂಗಲೋತ್ಸವ, ಭವ್ಯ ಮೆರವಣಿಗೆ

ಭೀಕರ ರಸ್ತೆ ಅಪಘಾತ: ನಾಲ್ವರು ಸಜೀವ ದಹನ

ಸಾಂಗ್ಲಿ: ಕೆಮಿಕಲ್‌ ತುಂಬಿದ್ದ ಲಾರಿ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಸಜೀವ ದಹನವಾಗಿದ್ದಾರೆ. ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಚಿಕ್ಕೋಡಿ ಗಡಿ ಭಾಗ ವಿಟಾ ಪಟ್ಟಣದ ಹೊರವಲಯದಲ್ಲಿ ಶನಿವಾರ ಘಟನೆ ಸಂಭವಿಸಿದ್ದು, ಅಪಘಾತದ…

View More ಭೀಕರ ರಸ್ತೆ ಅಪಘಾತ: ನಾಲ್ವರು ಸಜೀವ ದಹನ