ಕೊಪ್ಪ ಪಟ್ಟಣ ಪಂಚಾಯಿತಿ ಪೂರೈಸುವ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ

ಕೊಪ್ಪ: ಪಟ್ಟಣ ಪಂಚಾಯಿತಿ ಪಟ್ಟಣಕ್ಕೆ ಕುಡಿಯಲು ಪೂರೈಸುತ್ತಿರುವ ಹುಚ್ಚುರಾಯನ ಕೆರೆ ನೀರು ಕಲುಷಿತವಾಗಿರುವುದರಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಟ್ಟಣಕ್ಕೆ ಹುಚ್ಚುರಾಯನ ಕೆರೆ ಹಾಗೂ ನಾಗಲಾಪುರದ ತುಂಗಾ ನದಿಯಿಂದ ಕುಡಿಯುವ ನೀರು…

View More ಕೊಪ್ಪ ಪಟ್ಟಣ ಪಂಚಾಯಿತಿ ಪೂರೈಸುವ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ

ಭಂಡಿಗಡಿ ಗ್ರಾಮ ಪಂಚಾಯಿತಿಯ ನಿವೇಶನ ಹಂಚಿಕೆಯಲ್ಲಿ ಮನೆ ಉಳ್ಳವರ ಹೆಸರು

ಕೊಪ್ಪ; ಭಂಡಿಗಡಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಡಿ ಬಡವಾಣೆ ನಿರ್ವಿುಸಿ ವಸತಿ ಜಾಗ ಹಂಚಲು ಮುಂದಾಗಿದ್ದು, ಮನೆ ಉಳ್ಳವರಿಗೆ ಮತ್ತೊಂದು ಜಾಗ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿ…

View More ಭಂಡಿಗಡಿ ಗ್ರಾಮ ಪಂಚಾಯಿತಿಯ ನಿವೇಶನ ಹಂಚಿಕೆಯಲ್ಲಿ ಮನೆ ಉಳ್ಳವರ ಹೆಸರು

ನೆಲದಲ್ಲಿ ಮುಚ್ಚಿರುವ ಪತ್ರಗಳ ಶೋಧನೆ, ದಾಖಲೆ ಪತ್ತೆಯಲ್ಲಿ ನಿಸ್ಸಿಮರು ಈ ಸಾಫ್ರಾನ್ ಟೈಗರ್ಸ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ರಕ್ಕಸ ಮಳೆಯ ಆರ್ಭಟಕ್ಕೆ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವುದರ ಜತೆಯಲ್ಲಿ ಮಣ್ಣಿನಡಿ ಸೇರಿರುವ ಮನೆಗಳಿಂದ ಶಾಲಾ ಮಕ್ಕಳ ದಾಖಲೆ ಪತ್ತೆಯಲ್ಲಿ ಸಾಫ್ರಾನ್ ಟೈಗರ್ಸ್ ಎಂಬ ಹೆಸರಿನಲ್ಲಿ ಯುವಕರ ತಂಡ ಕಾರ್ಯೋನ್ಮುಖವಾಗಿದೆ.…

View More ನೆಲದಲ್ಲಿ ಮುಚ್ಚಿರುವ ಪತ್ರಗಳ ಶೋಧನೆ, ದಾಖಲೆ ಪತ್ತೆಯಲ್ಲಿ ನಿಸ್ಸಿಮರು ಈ ಸಾಫ್ರಾನ್ ಟೈಗರ್ಸ್

ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗ ದೇಗುಲದಲ್ಲಿ ಪರ್ಜನ್ಯ ಹೋಮ

ಚಿಕ್ಕಮಗಳೂರು: ಮಳೆಗಾಗಿ ಮೈತ್ರಿ ಸರ್ಕಾರ ದೇವರ ಮೊರೆ ಹೋಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪರ್ಜನ್ಯ ಹೋಮ ನಡೆಸಲಾಯಿತು. ಪೂಜೆಯಲ್ಲಿ ಸಚಿವರಾದ ಡಿ.ಕೆ ಶಿವಕುಮಾರ್, ಪಿ.ಟಿ.ಪರಮೇಶ್ವರ್ ನಾಯ್ಕ್…

View More ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗ ದೇಗುಲದಲ್ಲಿ ಪರ್ಜನ್ಯ ಹೋಮ

ಅಂಗವಿಕಲರಿಗೆ ವಿಶೇಷ ಮತಗಟ್ಟೆ

ಚಿಕ್ಕಮಗಳೂರು; ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಶೇಷ ಮುತುವರ್ಜಿ ವಹಿಸಿರುವ ಚುನಾವಣಾ ಆಯೋಗವು ಅಂಗವಿಕಲರು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಾತಾವರಣ ನಿರ್ವಣಕ್ಕೆ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ 4.30 ಲಕ್ಷ ಅಂಗವಿಕಲ ಮತದಾರರಿದ್ದು, ಅವರಿಗೆ…

View More ಅಂಗವಿಕಲರಿಗೆ ವಿಶೇಷ ಮತಗಟ್ಟೆ

ಅಲ್ಲಂಪುರ ಶ್ರೀ ಶನೈಶ್ಚರ ಸ್ವಾಮಿ ಅದ್ದೂರಿ ರಥೋತ್ಸವ

ಚಿಕ್ಕಮಗಳೂರು: ಅಲ್ಲಂಪುರ ಶ್ರೀ ಶನೈಶ್ಚರ ಸ್ವಾಮಿ ವಾರ್ಷಿಕ ರಥೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆ ಶನೈಶ್ಚರ ಕಳಸ ಮತ್ತು ಸವಾರಿ ನಡೆನುಡಿ ಮೇಲೆ ಬಂದು ಸ್ವಾಮಿಯವರ ಕೆಂಡಾರ್ಚನೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ದೇವರಿಗೆ ವಿಶೇಷ…

View More ಅಲ್ಲಂಪುರ ಶ್ರೀ ಶನೈಶ್ಚರ ಸ್ವಾಮಿ ಅದ್ದೂರಿ ರಥೋತ್ಸವ

ಪಾರ್ಕ್​ನಲ್ಲಿ ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

ಚಿಕ್ಕಮಗಳೂರು: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಪಾರ್ಕ್​ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಗಾಂಧಿ ಪಾರ್ಕಿನಲ್ಲಿ ಘಟನೆ ನಡೆದಿದ್ದು, ಮಧು (20) ಮತ್ತು ಅಮೂಲ್ಯ (18) ಮೃತ ಪ್ರೇಮಿಗಳು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.…

View More ಪಾರ್ಕ್​ನಲ್ಲಿ ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

10 ಕಿ.ಮೀ.ವರೆಗೆ ಆಂಬುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ ನೆಟ್ಟಿಗರ ತರಾಟೆ

ಚಿಕ್ಕಮಗಳೂರು: ರೋಗಿಯೊಬ್ಬರನ್ನು ಆಂಬುಲೆನ್ಸ್​ನಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ಕಾರು ಚಾಲಕನೊಬ್ಬ ಬರೋಬ್ಬರಿ ಹತ್ತು ಕಿ.ಮೀ. ಆಂಎಬುಲೆನ್ಸ್​ಗೆ ದಾರಿ ಬಿಡದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಚಿಕ್ಕಮಗಳೂರು-ಮಂಗಳೂರು ಮಾರ್ಗದಲ್ಲಿ ಘಟನೆ ನಡೆದಿದ್ದು,…

View More 10 ಕಿ.ಮೀ.ವರೆಗೆ ಆಂಬುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ ನೆಟ್ಟಿಗರ ತರಾಟೆ

ಅತಿವೃಷ್ಟಿ ಹಾನಿ ವೀಕ್ಷಣೆಗೆ ಆಗಮಿಸುವಂತೆ ಸಿಎಂಗೆ ಕುಮಾರಸ್ವಾಮಿ ಕೈಮುಗಿದು ಮನವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಆಗಿರುವ ಹಾನಿಯನ್ನು ಪರಿಶೀಲಿಸಲು ಜಿಲ್ಲೆಗೆ ಆಗಮಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಅತಿವೃಷ್ಟಿ ಹಿನ್ನೆಲೆ, ಮುಖ್ಯಮಂತ್ರಿ…

View More ಅತಿವೃಷ್ಟಿ ಹಾನಿ ವೀಕ್ಷಣೆಗೆ ಆಗಮಿಸುವಂತೆ ಸಿಎಂಗೆ ಕುಮಾರಸ್ವಾಮಿ ಕೈಮುಗಿದು ಮನವಿ

ಉಸ್ತುವಾರಿ ಸಚಿವರ ಮುಂದೆ ಬೆಟ್ಟದಷ್ಟು ಸವಾಲು

ಚಿಕ್ಕಮಗಳೂರು: ಎರಡು ದಶಕದಿಂದ ಬೇರೆ ಜಿಲ್ಲೆಯ ಸಚಿವರ ಕೈಗೆ ಸಿಲುಕಿರುವ ಕಾಫಿ ನಾಡು ಅಭಿವೃದ್ಧಿಗೆ ಬಾಲಗ್ರಹ ಪೀಡೆ ಹಿಡಿದಿದ್ದು, ಎರಡನೇ ಬಾರಿಗೆ ಉಸುವಾರಿ ಹೊತ್ತು ಬರುತ್ತಿರುವ ಸಚಿವ ಕೆ.ಜೆ. ಜಾರ್ಜ್ ಎದುರಿಗೆ ಬೆಟ್ಟದಷ್ಟು ಸವಾಲುಗಳಿವೆ.…

View More ಉಸ್ತುವಾರಿ ಸಚಿವರ ಮುಂದೆ ಬೆಟ್ಟದಷ್ಟು ಸವಾಲು