ಸಾಮಾಜಿಕ ಪಿಡುಗು ನಿಮೂಲನೆಗೆ ಶ್ರಮಿಸಿ

ಚಿಕ್ಕಬಳ್ಳಾಪುರ: ಬಾಲ್ಯವಿವಾಹ ಮತ್ತು ಮಕ್ಕಳ ಶೋಷಣೆಯ ಪ್ರಕರಣಗಳ ಕುರಿತು ಪ್ರಜ್ಞಾವಂತ ನಾಗರಿಕರು ಗಮನ ಸೆಳೆಯಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಚ್.ದೇವರಾಜ್ ಹೇಳಿದರು. ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನದ ಅಂಗವಾಗಿ ನಗರದ ಸರ್ಕಾರಿ…

View More ಸಾಮಾಜಿಕ ಪಿಡುಗು ನಿಮೂಲನೆಗೆ ಶ್ರಮಿಸಿ

ಮಹಾಭಾರತ ಪಾತ್ರಧಾರಿಗಳ ಹೆಸರಲ್ಲಿ ಟೀಕೆ, ವ್ಯಂಗ್ಯ

ಚಿಕ್ಕಬಳ್ಳಾಪುರ: ಕೋಚಿಮುಲ್ ಹಾಲು ಒಕ್ಕೂಟದ ಚುನಾವಣೆಯ ಸೋಲು-ಗೆಲುವಿನ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಹಾಭಾರತದ ಪಾತ್ರಧಾರಿಗಳ ಹೆಸರಿನಲ್ಲಿ ನಡೆಯುತ್ತಿರುವ ನಿರಂತರ ಟೀಕೆಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ. ಚಿಕ್ಕಬಳ್ಳಾಪುರದಲ್ಲಿ ದುರ್ಯೋಧನ…

View More ಮಹಾಭಾರತ ಪಾತ್ರಧಾರಿಗಳ ಹೆಸರಲ್ಲಿ ಟೀಕೆ, ವ್ಯಂಗ್ಯ

ಜಿಲ್ಲಾಸ್ಪತ್ರೇಲಿ ರೋಗಿಗಳ ಸಂಬಂಧಿಕರಿಗೂ ಊಟ

ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರ್ಕಾರದಿಂದಲೇ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಇದರ ನಡುವೆ ವೈದ್ಯರ ತಂಡವೊಂದು ರೋಗಿಗಳ ಸಂಬಂಧಿಕರಿಗೂ ಊಟ ಹಾಕುತ್ತಿದೆ. ಹೌದು! ಸ್ಥಳೀಯ ವೈದ್ಯ ಡಾ.ಎಚ್.ಎಸ್.ಮಧುಕರ್ ನೇತೃತ್ವದ ಮಾನಸ ಮೆಡಿಕಲ್…

View More ಜಿಲ್ಲಾಸ್ಪತ್ರೇಲಿ ರೋಗಿಗಳ ಸಂಬಂಧಿಕರಿಗೂ ಊಟ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಇಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಅಪೋಲೋ ಪೆಟ್ರೋಲ್ ಬಂಕ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರಗಾಯಗಳಾಗಿದೆ. ಎಸ್​ಜೆಸಿಐಟಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಹನುಮೇಶ್ (22),…

View More ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಇಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

ದಾಖಲಾತಿ ಆಂದೋಲನಕ್ಕೆ ಸಿದ್ಧತೆ

ಚಿಕ್ಕಬಳ್ಳಾಪುರ: ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಿರುವ ವಿಶೇಷ ದಾಖಲಾತಿ ಅಭಿಯಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ. ಪ್ರತಿ ವರ್ಷದಂತೆ ಆಯಾ ಶಾಲಾ ವ್ಯಾಪ್ತಿಯಲ್ಲಿ ಮೇ…

View More ದಾಖಲಾತಿ ಆಂದೋಲನಕ್ಕೆ ಸಿದ್ಧತೆ

ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ದಾರ್ಶನಿಕ

ಚಿಕ್ಕಬಳ್ಳಾಪುರ: ಆದಿಗುರು ಶಂಕರಾಚಾರ್ಯರು ದಾರ್ಶನಿಕರಾಗಿರುವುದರ ಜತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸುಧಾರಕರು ಎಂದು ತಹಸೀಲ್ದಾರ್ ಕೆ.ನರಸಿಂಹಮೂರ್ತಿ ಹೇಳಿದರು. ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ…

View More ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ದಾರ್ಶನಿಕ

ಪರಿಶಿಷ್ಟ ವರ್ಗಕ್ಕೆ ಸುಳ್ಳು ಭರವಸೆ ಸಲ್ಲ

ಮೊಳಕಾಲ್ಮೂರು: ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಪೀಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಎಚ್ಚರಿಕೆ…

View More ಪರಿಶಿಷ್ಟ ವರ್ಗಕ್ಕೆ ಸುಳ್ಳು ಭರವಸೆ ಸಲ್ಲ

ಸಾಹಿತ್ಯದಿಂದ ಸತ್ಯ ಜ್ಞಾನ ಸಂಪಾದನೆ

ಚಿಕ್ಕಬಳ್ಳಾಪುರ: ಯುವಜನತೆ ವಚನಗಳ ಅಧ್ಯಯನ, ವಿಮರ್ಶೆ ಮತ್ತು ಇತರರಿಗೆ ಮಹತ್ವವನ್ನು ತಿಳಿಸುವ ಕೆಲಸದಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ನಿಡುಮಾಮಿಡಿ ಚಿಕ್ಕಬಳ್ಳಾಪುರ ಶಾಖಾ ಮಠದ ಶಿವಜ್ಯೋತಿ ಹೇಳಿದರು. ನಗರದ ಬಸವನಗುಡಿ ಮುಂಭಾಗ ವೀರಶೈವ ಸೇವಾ ಸಮಾಜ…

View More ಸಾಹಿತ್ಯದಿಂದ ಸತ್ಯ ಜ್ಞಾನ ಸಂಪಾದನೆ

29ರಂದು 2ಸ್ಥಳೀಯ ಸಂಸ್ಥೆಗೆ ಚುನಾವಣೆ

ಚಿಕ್ಕಬಳ್ಳಾಪುರ: ಜಿದ್ದಾಜಿದ್ದಿಯ ಲೋಕಸಭೆ ಚುನಾವಣೆ ಮುಗಿದ ಬಳಿಕ ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಜಿಲ್ಲೆಯ ಶಿಡ್ಲಘಟ್ಟ ನಗರಸಭೆ(31 ವಾರ್ಡ್), ಬಾಗೇಪಲ್ಲಿ ಪುರಸಭೆಯ(23 ವಾರ್ಡ್) ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಆಯೋಗ ಮುಹೂರ್ತ…

View More 29ರಂದು 2ಸ್ಥಳೀಯ ಸಂಸ್ಥೆಗೆ ಚುನಾವಣೆ

ಇನ್ನೆರೆಡು ತಿಂಗಳೊಳಗಾಗಿ ಕಂದವಾರ ಕೆರೆಗೆ ನೀರು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತ್ವರಿತವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿಗೆ ಬುಧವಾರ ಮನವಿ ಪತ್ರ…

View More ಇನ್ನೆರೆಡು ತಿಂಗಳೊಳಗಾಗಿ ಕಂದವಾರ ಕೆರೆಗೆ ನೀರು