ಮೀನುಗಾರಿಕೆಗೆ ಮಳೆ ಹೊಡೆತ !

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ:  ಮಳೆ ಕೊರತೆಯಿಂದ ಜಿಲ್ಲೆಯ ಹಲವು ಕೆರೆಗಳು ಸಮರ್ಪಕವಾಗಿ ತುಂಬದಿರುವುದರಿಂದ ಮೀನುಗಾರಿಕೆಗೂ ಹೊಡೆತ ನೀಡಿದೆ. ಪ್ರಸಕ್ತ ಸಾಲಿನಲ್ಲಿ 80 ಲಕ್ಷ ಮೀನು ಮರಿ ಬಿತ್ತನೆ ಗುರಿ ಪೈಕಿ ಇಲ್ಲಿಯವರೆಗೂ ಕೇವಲ 3 ಲಕ್ಷ…

View More ಮೀನುಗಾರಿಕೆಗೆ ಮಳೆ ಹೊಡೆತ !

ಮೃತದೇಹ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್​ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ ಹೊಡೆದಿದ್ದು, ಆಂಬುಲೆನ್ಸ್​ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 7ರ ಆರ್​ಟಿಒ ಕಚೇರಿ ಬಳಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಿಂದ ಮೃತದೇಹ…

View More ಮೃತದೇಹ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್​ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ

ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ. ಗಾಂಜಾ ವಶ

ಚಿಕ್ಕಬಳ್ಳಾಪುರ: ಅಕ್ರಮವಾಗಿ ಬೆಳೆದಿದ್ದ ಸುಮಾರು 109 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು ಜೋಳದ ಬೆಳೆ‌ ನಡುವೆ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಪ್ಪ ಎಂಬಾತನಿಗೆ…

View More ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ. ಗಾಂಜಾ ವಶ

ನನಗೆ ಅವನೇ ಬೇಕು, ಅವನಿಲ್ಲದಿದ್ದರೆ ಸಾಯುತ್ತೀನಿ! ವಿಡಿಯೋ ವೈರಲ್​

ಚಿಕ್ಕಬಳ್ಳಾಪುರ: ನನಗೆ ಅವನೇ ಬೇಕು, ನಾನು ನಿಮ್ಮ ಜತೆ ಬರಲ್ಲ…ನನ್ನನ್ನು ಬಿಟ್ಟುಬಿಡಿ ಎಂದು ಪ್ರಿಯಕರನಿಗಾಗಿ ತನ್ನ ತಂದೆಯ ಜತೆ ಯುವತಿಯೋರ್ವಳು ರಂಪಾಟ ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ…

View More ನನಗೆ ಅವನೇ ಬೇಕು, ಅವನಿಲ್ಲದಿದ್ದರೆ ಸಾಯುತ್ತೀನಿ! ವಿಡಿಯೋ ವೈರಲ್​

ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ

ಚಿಕ್ಕಬಳ್ಳಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸದಸ್ಯರು ಮುಂದಾಗಿದ್ದು ಈಗಾಗಲೇ ಕೈಗೊಂಡಿರುವ ಒಮ್ಮತದ ನಿರ್ಣಯವನ್ನು ಶಾಸಕರ ಎದುರು ಪ್ರಸ್ತಾಪಿಸಿದ ಬಳಿಕ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದಾರೆ. ಎಪಿಎಂಸಿಯಲ್ಲಿ 16 ಸದಸ್ಯರಿದ್ದಾರೆ.…

View More ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ

ಟೆಂಪೋ-ಲಾರಿ ಮುಖಾಮುಖಿ ಡಿಕ್ಕಿ : ನಾಲ್ವರ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಚಿಕ್ಕಬಳ್ಳಾಪುರ: ಟೆಂಪೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿರುವ ಘಟನೆ ಚಿಂತಾಮಣಿ ತಾಲೂಕು ಕೋನಪ್ಪಲ್ಲಿ ಬಳಿ ಸೋಮವಾರ ಸಂಜೆ ನಡೆದಿದೆ. ಸಂಜೆ 7.15ಕ್ಕೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು…

View More ಟೆಂಪೋ-ಲಾರಿ ಮುಖಾಮುಖಿ ಡಿಕ್ಕಿ : ನಾಲ್ವರ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ