ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪುತ್ರಿ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ. ಆ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಅರಮನೆ ಮೈದಾನ ಅಥವಾ ಇನ್ನಿತರ ಐಷಾರಾಮಿ ಸ್ಥಳದಲ್ಲಿ ಮದುವೆ ಮಾಡುವ…

View More ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಬಿಜೆಪಿಯ ಮುಕುಟಕ್ಕೆ ಮತ್ತೊಂದು ರತ್ನ: ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಎಸ್​ವೈ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಕಲಬುರಗಿ: ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬುಧವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿ.ಎಸ್​. ಯಡಿಯೂರಪ್ಪ ಉಪಸ್ಥಿತಿಯಲ್ಲಿ ರತ್ನಪ್ರಭಾ ಕೇಸರಿ ಪಾಳೆಯ ಸೇರಿಕೊಂಡರು. ಇದಕ್ಕೂ ಮುನ್ನ ಅವರು ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಉಮೇಶ್​…

View More ಬಿಜೆಪಿಯ ಮುಕುಟಕ್ಕೆ ಮತ್ತೊಂದು ರತ್ನ: ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಎಸ್​ವೈ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ರನ್ ವೇ ವಿಸ್ತರಣೆ ತ್ವರಿತಕ್ಕೆ ಸೂಚನೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚಿಸಿದ್ದಾರೆ. ಶುಕ್ರವಾರ ನಗರದ ವಿವಿಧೆಡೆ ಭೇಟಿ ನೀಡಿ ವಿವಿಧ ಅಭಿವೃದ್ಧಿ…

View More ರನ್ ವೇ ವಿಸ್ತರಣೆ ತ್ವರಿತಕ್ಕೆ ಸೂಚನೆ

ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ

ಹಾಸನ: ಟೆಕೆಟ್‌ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ. ಹೊಳೆನರಸೀಪುರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ, ಪರೋಕ್ಷವಾಗಿ…

View More ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ

10 ವರ್ಷದಿಂದ ಗೋದಾಮಿನಲ್ಲೇ ಕೊಳೆಯುತ್ತಿವೆ ಟೋನರ್ಸ್

ಶ್ರೀಕಾಂತ ಶೇಷಾದ್ರಿ ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಪಿಎಆರ್, ಮಂತ್ರಿಗಳ ಕಚೇರಿಯಲ್ಲಿ ಬಳಸಲು ಖರೀದಿಸಲಾಗಿದ್ದ ಪ್ರಿಂಟರ್ ಟೋನರ್, ಕಾಟಿರ್Åಡ್ಜ್​ಗಳು ಹತ್ತು ವರ್ಷಗಳಿಂದ ಗೋದಾಮಿನಲ್ಲೇ ಕೊಳೆಯುತ್ತಿವೆೆ! ಲಕ್ಷಾಂತರ ರೂ. ಮೊತ್ತದ ಖರೀದಿ ಬಗ್ಗೆ ಸಂಶಯವಿದೆ ಎಂದು…

View More 10 ವರ್ಷದಿಂದ ಗೋದಾಮಿನಲ್ಲೇ ಕೊಳೆಯುತ್ತಿವೆ ಟೋನರ್ಸ್

ಸದಲಗಾದಲ್ಲಿ ಕೆರೆ ಮಾಯ

ಬೆಂಗಳೂರು: ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಯೊಂದು ಸಂಪೂರ್ಣ ಮಾಯವಾಗಿದೆ. ಅಲ್ಲಿ ಸ್ಥಳೀಯರು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಿ, ಕೆರೆಯನ್ನು ಸಂರಕ್ಷಿಸಬೇಕು ಎಂದು ಮೇಲ್ಮನೆಯ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ…

View More ಸದಲಗಾದಲ್ಲಿ ಕೆರೆ ಮಾಯ

ಟಿ.ಎಂ.ವಿಜಯಭಾಸ್ಕರ್ ನೂತನ ಮುಖ್ಯ ಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ಶನಿವಾರ ಅಧಿಕಾರ ಸ್ವೀಕರಿಸಿದರು. ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ರತ್ನಪ್ರಭಾ ಶನಿವಾರ ಕರ್ತವ್ಯದಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ವಿಜಯಭಾಸ್ಕರ್​ರನ್ನು ಸರ್ಕಾರ ನೇಮಕ ಮಾಡಿ…

View More ಟಿ.ಎಂ.ವಿಜಯಭಾಸ್ಕರ್ ನೂತನ ಮುಖ್ಯ ಕಾರ್ಯದರ್ಶಿ