ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ರದ್ದುಪಡಿಸಿ

ಬ್ಯಾಡಗಿ: ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸದಸ್ಯರು, ಸಿಬ್ಬಂದಿ ಹಾಗೂ ಕಾರ್ವಿುಕರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ರಾಜ್ಯದಲ್ಲಿ…

View More ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ರದ್ದುಪಡಿಸಿ

ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಬಂಕಾಪುರ: ಈ ಬಾರಿಯ ಮಳೆಯಿಂದಾಗಿ ವರದಾ ನದಿಗೆ ನೀರು ಬಂದಿದ್ದು, ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತೆವರಮೆಳ್ಳಳ್ಳಿ ಕೆರೆ ಹತ್ತಿರದ ಶುದ್ಧ ನೀರಿನ ಘಟಕದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶೀಘ್ರ ಪಟ್ಟಣಕ್ಕೆ ವರದಾ ನದಿ…

View More ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಪದೇಪದೆ ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತ

ಮಾಗಡಿ: ಪುರಸಭೆ ಮುಖ್ಯಾಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಹಾಗೂ ಯುಜಿಡಿ ಮತ್ತು 247 ಕುಡಿಯುವ ನೀರು ಯೋಜನೆ ಮುಗಿಯದ ತಲೆನೋವಾಗಿ ಪರಿಗಣಿಸಿದೆ. 2011ರಿಂದ 2019ರವರೆಗೆ ಪುರಸಭೆಯ 9 ಮುಖ್ಯಾಧಿಕಾರಿಗಳನ್ನು ಬದಲಾವಣೆ…

View More ಪದೇಪದೆ ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತ

33 ಲಕ್ಷ ರೂ. ಉಳಿತಾಯ ಬಜೆಟ್

ಮುಂಡರಗಿ: ಪಟ್ಟಣದ ಪುರಸಭೆಯಲ್ಲಿ ಶನಿವಾರ 2019-20ನೇ ಸಾಲಿಗೆ 33.25 ಲಕ್ಷ ರೂ. ನಿರೀಕ್ಷಿತ ಉಳಿತಾಯ ಆಯ-ವ್ಯಯವನ್ನು ಅಧ್ಯಕ್ಷ ಬಸವರಾಜ ನರೇಗಲ್ಲ ಪರವಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಅಬ್ಬಿಗೇರಿ ಮಂಡಿಸಿದರು. ಪ್ರಸಕ್ತ ಸಾಲಿನಲ್ಲಿ 19,03,94,164…

View More 33 ಲಕ್ಷ ರೂ. ಉಳಿತಾಯ ಬಜೆಟ್

ರೋಣ ಪುರಸಭೆ ಮುಖ್ಯಾಧಿಕಾರಿ ತರಾಟೆಗೆ

ರೋಣ: ನಿನಗೆ ನೌಕರಿ ಮಾಡುವ ಇಚ್ಛಾಶಕ್ತಿ ಇದೆಯೋ, ಇಲ್ಲವೋ? ಆಗಸ್ಟ್ 2018ರಿಂದ ಪಟ್ಟಣದ ಬೀದಿದೀಪ, ಗಟಾರ ನಿರ್ವಹಣೆ, ತ್ಯಾಜ್ಯ ವಿಲೇವಾರಿ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಿದ್ದರೆ ನೀವಿದ್ದು ಏನು ಪ್ರಯೋಜನ ಎಂದು ರೋಣ ಪುರಸಭೆ ಮುಖ್ಯಾಧಿಕಾರಿ…

View More ರೋಣ ಪುರಸಭೆ ಮುಖ್ಯಾಧಿಕಾರಿ ತರಾಟೆಗೆ

ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಗಜೇಂದ್ರಗಡ: ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಪಟ್ಟಣದ ಹಿರೇಬಜಾರದ ನಿವಾಸಿಗಳು ಸಮಸೆಯ ಬಗೆಹರಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರಿಗೆ ದಿಗ್ಬಂಧನ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಈ ಹಿಂದೆ 10…

View More ನೀರಿಗಾಗಿ ಮುಖ್ಯಾಧಿಕಾರಿಗೆ ದಿಗ್ಬಂಧನ

ಅಧಿಕಾರಿ ಬೆವರಿಳಿಸಿದ ನಿವಾಸಿಗಳು

ನಾಲತವಾಡ: ಕಳೆದ ಹತ್ತು ವರ್ಷಗಳಿಂದ ಪಟ್ಟಣದ 10ನೇ ವಾರ್ಡ್ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪಪಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಾರ್ಡ್ ನಿವಾಸಿಗಳು ಮುಖ್ಯಾಧಿಕಾರಿ ಅವರನ್ನು ಶುಕ್ರವಾರ ತರಾಟೆಗೆ ತೆಗೆದು ಕೊಂಡರು. ವಾರ್ಡ್​ನಲ್ಲಿ…

View More ಅಧಿಕಾರಿ ಬೆವರಿಳಿಸಿದ ನಿವಾಸಿಗಳು

ಒಂದೇ ಹುದ್ದೆಯಲ್ಲಿ ಇಬ್ಬರ ದರ್ಬಾರ್

ಬ್ಯಾಡಗಿ: ಸ್ಥಳೀಯ ಪುರಸಭೆಯಲ್ಲಿ ನಾಲ್ಕು ದಿನಗಳಿಂದ ಇಬ್ಬರು ಮುಖ್ಯಾಧಿಕಾರಿಗಳು ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಮೂರು ಬಾರಿ ರಾಜ್ಯದಲ್ಲಿ ಅತ್ಯುತ್ತಮ ಪುರಸಭೆ ಎಂದು ಖ್ಯಾತಿಯಾದ ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿದ್ದ ಅಧಿಕಾರಿ…

View More ಒಂದೇ ಹುದ್ದೆಯಲ್ಲಿ ಇಬ್ಬರ ದರ್ಬಾರ್

ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮುತ್ತಿಗೆ

ಮುದ್ದೇಬಿಹಾಳ: ಅನಧಿಕೃತ ಮಾಂಸ ಮಾರಾಟಗಾರ ಅಂಗಡಿಗಳನ್ನು ತೆರವಿಗೆ ಮುಂದಾದ ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮಾಂಸ ಮಾರಾಟಗಾರರು ಮುತ್ತಿಗೆ ಹಾಕಿ ಮುಖ್ಯಾಧಿಕಾರಿಯನ್ನು ವಾಪಸ್ ಪುರಸಭೆ ಕಚೇರಿವರೆಗೆ ನಡೆಸಿಕೊಂಡು ಹೋದ ಘಟನೆ ಬುಧವಾರ ಪಟ್ಟಣದಲ್ಲಿ ನಡೆಯಿತು. ನೇತಾಜಿ…

View More ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮುತ್ತಿಗೆ

ಮೂರ್ತಿ ತಯಾರಿಕೆ ಘಟಕ ಮೇಲೆ ದಾಳಿ

ತೇರದಾಳ: ಪಟ್ಟಣದ ದೇವರಾಜ ನಗರದ ಗಣೇಶ ಮೂರ್ತಿ ತಯಾರಿಸುವ ಅಲ್ಲಮಪ್ರಭು ಮಹಿಳಾ ಗುಡಿ ಕೈಗಾರಿಕೆ (ಪರಯ್ಯ ತೆಳಗಿನಮನಿ)ಘಟಕದ ಮೇಲೆ ಅಧಿಕಾರಿಗಳ ತಂಡ ನಾಲ್ಕೈದು ದಿನಗಳ ಹಿಂದೆ ದಾಳಿ ನಡೆಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ತೇರದಾಳ…

View More ಮೂರ್ತಿ ತಯಾರಿಕೆ ಘಟಕ ಮೇಲೆ ದಾಳಿ