ಅತಿವೃಷ್ಟಿಗೆ 100 ಕೋಟಿ ರೂ. ಪರಿಹಾರ

ಉಡುಪಿ: ಮಳೆ, ಗಾಳಿ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಸಾಕಷ್ಟು ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಸರ್ಕಾರದಿಂದ 100 ಕೋಟಿ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಶುಕ್ರವಾರ ಜಿಲ್ಲಾ…

View More ಅತಿವೃಷ್ಟಿಗೆ 100 ಕೋಟಿ ರೂ. ಪರಿಹಾರ

ಧರ್ಮ ಸಂಸದ್‌ಗೆ ಎರಡು ಸಾವಿರ ಸಂತರು

ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರದಲ್ಲಿ ಸೆ.2 ಮತ್ತು 3ರಂದು ನಡೆಯುವ ರಾಷ್ಟ್ರೀಯ ಧರ್ಮ ಸಂಸದ್ ಸಿದ್ಧತೆ ಶೇ.80 ಪೂರ್ಣಗೊಂಡಿದೆ. ಎರಡು ಸಾವಿರಕ್ಕೂ ಅಧಿಕ ಸಂತರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕೂಡ ಆಗಮಿಸಲಿದ್ದಾರೆ ಎಂದು…

View More ಧರ್ಮ ಸಂಸದ್‌ಗೆ ಎರಡು ಸಾವಿರ ಸಂತರು

ಬಂದ್​ಗಿಲ್ಲ ಬೆಂಬಲ ಪ್ರತ್ಯೇಕತೆ ಕೂಗು ದುರ್ಬಲ

ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂಬ ಅಂಶ ದಿನದಿನಕ್ಕೂ ವ್ಯಾಪಿಸುತ್ತಿದ್ದು, ಹೋರಾಟದ ರೂಪ ಪಡೆದುಕೊಳ್ಳುತ್ತಿದೆ. ಪ್ರತ್ಯೇಕ ರಾಜ್ಯವೇ ಇದಕ್ಕೆ ಪರಿಹಾರ ಎಂಬ ಘೊಷಣೆಯೊಂದಿಗೆ ಆ.2ರಂದು ಕರೆ ನೀಡಲಾಗಿರುವ ಬಂದ್​ಗೆ ಅಂದುಕೊಂಡಷ್ಟು ಸ್ಪಂದನೆ ಸಿಗುತ್ತಿಲ್ಲ.…

View More ಬಂದ್​ಗಿಲ್ಲ ಬೆಂಬಲ ಪ್ರತ್ಯೇಕತೆ ಕೂಗು ದುರ್ಬಲ

ಮಾರ್ಚ್‌ನಲ್ಲಿ ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್

ಮಂಗಳೂರು/ಉಡುಪಿ: ತಲಪಾಡಿ-ಕುಂದಾಪುರ ಮಧ್ಯೆ ಹೆದ್ದಾರಿ ಚತುಷ್ಪಥ ಕಾಮಗಾರಿ ಕೊನೆ ಘಟ್ಟವಾದ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈಓವರ್‌ಗಳನ್ನು ನಿರ್ಮಿಸಲಾರದೆ ಒದ್ದಾಡುತ್ತಿರುವ ನವಯುಗ ಕಂಪನಿ ಮುಂದಿನ ವರ್ಷ 2019ರ ಮಾರ್ಚ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ತಿಗೊಳಿಸುವುದಾಗಿ ಹೇಳಿದೆ.…

View More ಮಾರ್ಚ್‌ನಲ್ಲಿ ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್