ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ಮೈಸೂರು: ತಿ. ನರಸೀಪುರದಲ್ಲಿ ನಡೆಯುತ್ತಿರುವ 11 ನೇ ಕುಂಭಮೇಳದಲ್ಲಿ ಇಂದು ಬೆಳಗ್ಗೆ ಅನೇಕ ಭಕ್ತರು ಪುಣ್ಯ ಸ್ನಾನ ಮಾಡಿದರು. ಸಾಧುಸಂತರೆಲ್ಲ ಒಗ್ಗೂಡಿ ಪೂಜಾ ಕೈಂಕರ್ಯ ನೆರವೇರಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಕಾವೇರಿ, ಕಪಿಲಾ,…

View More ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ಕರಾವಳಿಗೆ ಕೊಂಚ ತೃಪ್ತಿ

ಮಂಗಳೂರು: ಕಳೆದ ವರ್ಷ ಚೊಚ್ಚಲ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ಕರಾವಳಿ ಭಾಗದ ಜನತೆಯನ್ನೂ ತೃಪ್ತಿಪಡಿಸುವ ಪ್ರಯತ್ನ ಮಾಡಿದ್ದಾರೆ. ಭತ್ತ ಬೆಳೆಗಾರರು, ಹೈನುಗಾರರು ಮತ್ತು ಮೀನುಗಾರರನ್ನು ಗಮನದಲ್ಲಿರಿಸಿ…

View More ಕರಾವಳಿಗೆ ಕೊಂಚ ತೃಪ್ತಿ

ಹಣಕ್ಕಾಗಿ ಸಿಎಂಗೆ ಗಂಟುಬಿದ್ದ ಆಸಾಮಿ; 50 ಬಾರಿ ಕಾಸು ಕೊಟ್ಟಿದ್ದೇನೆಂದ್ರು ಸಿಎಂ ಎಚ್​ಡಿಕೆ

ವಿಜಯಪುರ: ಎಚ್​.ಡಿ.ಕುಮಾರಸ್ವಾಮಿಯವರು ನಗರಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ವ್ಯಕ್ತಿಯೊಬ್ಬ ಸಾಲ ಕೊಡಿಸುವಂತೆ ಗಂಟು ಬಿದ್ದಿದ್ದಲ್ಲದೆ ಕಾಲಿಗೂ ಬಿದ್ದ ಪ್ರಸಂಗ ನಡೆಯಿತು. ಕಾಶೀನಾಥ್​ ಎಂಬಾತ ಮುಖ್ಯಮಂತ್ರಿಯನ್ನು ಹಣಕ್ಕಾಗಿ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆದರೆ,…

View More ಹಣಕ್ಕಾಗಿ ಸಿಎಂಗೆ ಗಂಟುಬಿದ್ದ ಆಸಾಮಿ; 50 ಬಾರಿ ಕಾಸು ಕೊಟ್ಟಿದ್ದೇನೆಂದ್ರು ಸಿಎಂ ಎಚ್​ಡಿಕೆ

ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಳಗಾವಿ: ಭತ್ತ ನಾಟಿ, ಕಟಾವು ಮಾಡುವುದು ಮುಖ್ಯಮಂತ್ರಿ ಕೆಲಸವಲ್ಲ. ಕುಮಾರಸ್ವಾಮಿಯವರು ಶೋ ಕೊಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಮನ…

View More ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಂಗಳೂರು -ಮೈಸೂರು ಹೆದ್ದಾರಿ ಸಂಚಾರ ತಡೆ

ಮದ್ದೂರು: ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 4 ವರ್ಷದಿಂದ ನೀನು ಎಲ್ಲಿ ಮಲಗಿದ್ದೆ? ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ…

View More ಬೆಂಗಳೂರು -ಮೈಸೂರು ಹೆದ್ದಾರಿ ಸಂಚಾರ ತಡೆ

ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು

ಮಂಡ್ಯ: ಜೆಡಿಎಸ್‌ ಶಾಸಕರನ್ನು ಬಿಜೆಪಿ ಖರೀದಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಾಡಿಗಾರ್ಡ್ ರೀತಿ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ. ಮಂಡ್ಯದ ಏಳೂ ಶಾಸಕರು ಕುಮಾರಸ್ವಾಮಿ ಅವರ ಬಾಡಿಗಾರ್ಡ್‌ಗಳು.…

View More ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು