ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಸಿದ್ಧ

ಹುಬ್ಬಳ್ಳಿ: ಬಹುದಿನದ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಚೆನ್ನೈ ನೇರ ರೈಲ್ವೆ ಸೇವೆಗೆ ಶನಿವಾರ ಇಲ್ಲಿಯ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಏರ್ಪಾಟಾಗಿದ್ದ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೇಂದ್ರ ಸಂಸದೀಯ…

View More ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಸಿದ್ಧ

ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಪರಾಕಿ

ಚೆನ್ನೈ: ಬ್ಯಾನರ್ ಫಲಕ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯೋಗಿ ಶುಭಶ್ರೀ (23) ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕ ಸ್ಥಳಗಲ್ಲಿನ ಬ್ಯಾನರ್, ಕಟೌಟ್​ಗಳನ್ನು…

View More ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಪರಾಕಿ

ಮದುವೆ ಸಮಾರಂಭಕ್ಕೆ ಸಿಎಂ ಅನ್ನು ಸ್ವಾಗತಿಸಲು ರಾಜಕೀಯ ಮುಖಂಡ ಅಳವಡಿಸಿದ್ದ ಫ್ಲೆಕ್ಸ್​ ಬಿದ್ದು ಟೆಕ್ಕಿ ದುರಂತ ಅಂತ್ಯ

ಚೆನ್ನೈ: ರಾಜಕೀಯ ಮುಖಂಡನೊಬ್ಬ ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಒ. ಪನ್ನೀರಸೆಲ್ವಂಗೆ ಸ್ವಾಗತ ಕೋರಲು ರಸ್ತೆ ಮಧ್ಯೆ ವಿದ್ಯುತ್​ ಕಂಬಕ್ಕೆ ಕಟ್ಟಿದ್ದ ಫ್ಲೆಕ್ಸ್​ನಿಂದಾಗಿ ಚೆನ್ನೈನ ಟೆಕ್ಕಿ ದುರಂತ ಅಂತ್ಯ ಕಂಡಿದ್ದಾರೆ. ಚೆನ್ನೈನ ಐಟಿ ಕಂಪನಿಯೊಂದರಲ್ಲಿ…

View More ಮದುವೆ ಸಮಾರಂಭಕ್ಕೆ ಸಿಎಂ ಅನ್ನು ಸ್ವಾಗತಿಸಲು ರಾಜಕೀಯ ಮುಖಂಡ ಅಳವಡಿಸಿದ್ದ ಫ್ಲೆಕ್ಸ್​ ಬಿದ್ದು ಟೆಕ್ಕಿ ದುರಂತ ಅಂತ್ಯ

ಬ್ಯಾಂಕ್ ಅಧಿಕಾರಿಗೊಲಿದ ಮೂರ್ತಿ ರಚನಾ ಕೌಶಲ

ರತ್ನಾಕರ ಸುಬ್ರಹ್ಮಣ್ಯ ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಕೃಷ್ಣಪ್ರಸಾದ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೃಣ್ಮಯ ಗಣಪನ ಮೂರ್ತಿಗಳನ್ನು ರಚಿಸುವ ಮೂಲಕ ಮನೆಮಾತಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕೃಷ್ಣಪ್ರಸಾದ್ 19 ವರ್ಷಗಳಿಂದ ದೇನಾ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ…

View More ಬ್ಯಾಂಕ್ ಅಧಿಕಾರಿಗೊಲಿದ ಮೂರ್ತಿ ರಚನಾ ಕೌಶಲ

ಪ್ರೇಯಸಿಗಾಗಿ ತನ್ನ ರಕ್ತವನ್ನು ಬಾಟಲಿಯಲ್ಲಿ ತುಂಬಿ ಸ್ನೇಹಿತನ ಕೈಲಿಟ್ಟು ಪ್ರಾಣಬಿಟ್ಟ ವ್ಯಕ್ತಿ

ಚೆನ್ನೈ: ಪ್ರೇಮವೈಫಲ್ಯದಿಂದ ಹತಾಶೆಗೊಂಡ 36 ವರ್ಷದ ವ್ಯಕ್ತಿಯೊಬ್ಬ ತನ್ನ ಮಣಿಕಟ್ಟನ್ನು ಸೀಳಿಕೊಂಡು ಬಾಟಲ್​ನಲ್ಲಿ ರಕ್ತವನ್ನು ಸಂಗ್ರಹಿಸಿ, ತನ್ನನ್ನು ನಿರಾಕರಿಸಿದ ಪ್ರೇಯಸಿಗೆ ಉಡುಗೊರೆಯಾಗಿ ನೀಡುವಂತೆ ಸ್ನೇಹಿತನ ಬಳಿ ನೀಡಿ ಚಿಕಿತ್ಸೆಗೆ ನಿರಾಕರಿಸಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಘಟನೆ…

View More ಪ್ರೇಯಸಿಗಾಗಿ ತನ್ನ ರಕ್ತವನ್ನು ಬಾಟಲಿಯಲ್ಲಿ ತುಂಬಿ ಸ್ನೇಹಿತನ ಕೈಲಿಟ್ಟು ಪ್ರಾಣಬಿಟ್ಟ ವ್ಯಕ್ತಿ

ಕಾಲಿವುಡ್ ನಟ ವಿಶಾಲ್‌ಗೆ ಬಂಧನ ಭೀತಿ; ಜಾಮೀನು ರಹಿತ ವಾರಂಟ್ ಜಾರಿ

ಚೆನ್ನೈ: ಕಾಲಿವುಡ್ ನಟ ವಿಶಾಲ್ ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ವಿಶಾಲ್ ಫಿಲ್ಮ್ ಫ್ಯಾಕ್ಟರಿಯು ಐದು ವರ್ಷಗಳಿಂದಲೂ ಟಿಡಿಎಸ್ ಪಾವತಿಸದಿರುವುದಕ್ಕಾಗಿ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣದಲ್ಲಿ ಹೆಚ್ಚುವರಿ ಮುಖ್ಯ…

View More ಕಾಲಿವುಡ್ ನಟ ವಿಶಾಲ್‌ಗೆ ಬಂಧನ ಭೀತಿ; ಜಾಮೀನು ರಹಿತ ವಾರಂಟ್ ಜಾರಿ

ಅನುಚಿತ ವರ್ತನೆ ಆರೋಪದಿಂದ ಸಲಿಂಗಿ ದಂಪತಿಯನ್ನು ತಡರಾತ್ರಿ ಹೊರದಬ್ಬಿದ ಹೋಟೆಲ್‌ ಸಿಬ್ಬಂದಿ, ಮುಂದೇನಾಯ್ತು?

ಚೆನ್ನೈ: ಚೆನ್ನೈ ಹೋಟೆಲ್‌ವೊಂದರಲ್ಲಿ ತಮ್ಮನ್ನು ಹೋಮೋಫೋಬಿಕ್‌ (ಸಲಿಂಗಕಾಮಿ ಜನರನ್ನು ಇಷ್ಟಪಡದಿರುವುದು/ಪೂರ್ವಾಗ್ರಹ ಪೀಡಿತರಾಗಿರುವುದು)ಗೆ ಸಿಲುಕಿಸಿ ಆವರಣದಿಂದ ಶನಿವಾರ ತಡರಾತ್ರಿ ಹೊರಹೋಗುವಂತೆ ಒತ್ತಾಯಿಸಲಾಯಿತು ಎಂದು 20ರ ಹರೆಯದ ಸಲಿಂಗಿ ಯುವತಿಯರು ಆರೋಪಿಸಿದ್ದಾರೆ. ಯುವತಿಯರ ಈ ಆರೋಪವನ್ನು ನಿರಾಕರಿಸಿರುವ…

View More ಅನುಚಿತ ವರ್ತನೆ ಆರೋಪದಿಂದ ಸಲಿಂಗಿ ದಂಪತಿಯನ್ನು ತಡರಾತ್ರಿ ಹೊರದಬ್ಬಿದ ಹೋಟೆಲ್‌ ಸಿಬ್ಬಂದಿ, ಮುಂದೇನಾಯ್ತು?

ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ವ್ಯಕ್ತಿ: ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ!

ಮೈಸೂರು: ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಎರಡು ದಿನಗಳ‌ ಹಿಂದೆ ವಾಕಿಂಗ್ ಮಾಡುವಾಗ ರಸ್ತೆ ಅಫಘಾತದಿಂದ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಿಂದ ಟ್ರಮ್ಯಾಟಿಕ್ ಬ್ರೈನ್ ಇಂಜುರಿಯಿಂದ…

View More ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ವ್ಯಕ್ತಿ: ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ!

ಚೆನ್ನೈನಲ್ಲಿ ತೀವ್ರಗೊಂಡ ನೀರಿನ ಅಭಾವ: ರಾಜಧಾನಿ ತಲುಪಿದ 25 ಲಕ್ಷ ಲೀ. ನೀರಿನ ಟ್ರೈನ್​

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಟ್ರೈನ್​ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಲೀ. ನೀರು ಹೊತ್ತ ರೈಲು ಚೆನ್ನೈ ತಲುಪಿದೆ.…

View More ಚೆನ್ನೈನಲ್ಲಿ ತೀವ್ರಗೊಂಡ ನೀರಿನ ಅಭಾವ: ರಾಜಧಾನಿ ತಲುಪಿದ 25 ಲಕ್ಷ ಲೀ. ನೀರಿನ ಟ್ರೈನ್​

ಮೂರು ವರ್ಷದ ಹಿಂದೆ ಕಾಣೆಯಾಗಿದ್ದ ಪತಿ ಟಿಕ್​ ಟಾಕ್​ನಲ್ಲಿ ಪತ್ತೆ: ಗಂಡನ ಮತ್ತೊಂದು ಮುಖ ನೋಡಿ ಆಘಾತಕೊಳ್ಳಾದ ಪತ್ನಿ!

ಚೆನ್ನೈ: ಕಾಣೆಯಾದ ಕುಟುಂಬದವರ ಹುಡುಕುವಿಕೆಗೆ ಕಷ್ಟ ಪಡಬೇಕಿಲ್ಲ. ಡಿಜಿಟಲ್‌ ಯುಗದಲ್ಲಿ ಹಲವು ಅವಘಢಗಳಿಗೆ ಕಾರಣವಾಗಿದ್ದ ಟಿಕ್‌ಟಾಕ್‌ ಕೂಡ ಮೂರು ವರ್ಷಗಳಿಂದ ದೂರವಾಗಿದ್ದ ಕುಟುಂಬವನ್ನು ಒಟ್ಟುಗೂಡಿಸಲು ನೆರವಾಗಿದ್ದು, ಕಾಣೆಯಾಗಿದ್ದ ವ್ಯಕ್ತಿಯನ್ನು ಮಹಿಳೆಗೆ ಟಿಕ್‌ಟಾಕ್‌ ಹುಡುಕಿಕೊಟ್ಟಿದೆ. ತಮಿಳುನಾಡಿನ…

View More ಮೂರು ವರ್ಷದ ಹಿಂದೆ ಕಾಣೆಯಾಗಿದ್ದ ಪತಿ ಟಿಕ್​ ಟಾಕ್​ನಲ್ಲಿ ಪತ್ತೆ: ಗಂಡನ ಮತ್ತೊಂದು ಮುಖ ನೋಡಿ ಆಘಾತಕೊಳ್ಳಾದ ಪತ್ನಿ!