ಮತದಾನ ಮಾಡದವರಿಗೆ ವ್ಯಂಗ್ಯಭರಿತ ಸನ್ಮಾನ

ಚಿಕ್ಕಮಗಳೂರು: ಪ್ರಜಾತಂತ್ರ ಹಬ್ಬದಲ್ಲಿ ಮತ ಚಲಾಯಿಸುವುದು ಬಿಟ್ಟು ಮೋಜು ಮಸ್ತಿಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡು ವ್ಯಂಗ್ಯಭರಿತ ಸನ್ಮಾನ ಮಾಡಿದ್ದಾರೆ. ನಗರದ ಮುಳ್ಳಯ್ಯನಗಿರಿ ಕಡೆ ಸಾಲುಗಟ್ಟಿ ಹೋಗುತ್ತಿದ್ದ ಕಾರುಗಳಲ್ಲಿದ್ದ…

View More ಮತದಾನ ಮಾಡದವರಿಗೆ ವ್ಯಂಗ್ಯಭರಿತ ಸನ್ಮಾನ

ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನಗೊಂಡ ದಿನದಿಂದ ಈವರೆಗೆ 52 ಲಕ್ಷ ರೂ. ಮೌಲ್ಯದ 14 ಸಾವಿರ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಏ.18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ…

View More ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಚೆಕ್​ಪೋಸ್ಟ್​ಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ

ಗದಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯಲಿರುವ ಅಕ್ರಮಕ್ಕೆ ಬ್ರೇಕ್ ಹಾಕಲು ತೆರೆಯಲಾಗಿರುವ ಚೆಕ್​ಪೋಸ್ಟ್​ಗಳ ಕಾರ್ಯವೈಖರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಟಾಚಾರಕ್ಕೆ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಗದಗ ನಗರದ ಮುಂಡರಗಿ ರಸ್ತೆ,…

View More ಚೆಕ್​ಪೋಸ್ಟ್​ಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ

ಗಡಿಪ್ರದೇಶದಲ್ಲಿ ತಪಾಸಣೆ ಚುರುಕು

< ಸುಳ್ಯ ಕ್ಷೇತ್ರದ ಐದು ಕಡೆ ಚೆಕ್‌ಪೋಸ್ಟ್ * ಚುನಾವಣಾ ಆಯೋಗ ತೀವ್ರ ನಿಗಾ> ಸುಳ್ಯ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುತ್ತಲೂ ಕೇರಳ ಸರಹದ್ದನ್ನು ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶದಲ್ಲಿ ಚುನಾವಣಾ ಆಯೋಗ…

View More ಗಡಿಪ್ರದೇಶದಲ್ಲಿ ತಪಾಸಣೆ ಚುರುಕು

ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಬಣಕಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಎಲ್ಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರಿ ಅಧಿಕಾರಿ, ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಪಾಸಣಾ ತಂಡ ರಚಿಸಲಾಗಿದ್ದು 8 ಗಂಟೆಗಳ ಕಾಲ ಒಂದು ತಂಡ ಕಾರ್ಯ ನಿರ್ವಹಿಸುವಂತೆ 3…

View More ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಗೋ ರಕ್ಷಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಬಾಳೆಹೊನ್ನೂರು: ಗೋ ರಕ್ಷಣೆಗಾಗಿ ಹೋರಾಡುತ್ತಿರುವ ಬಜರಂಗದಳದ ಕಾರ್ಯಕರ್ತರ ಮೇಲೆ, ರೈತರ ಮೇಲೆ ನೈತಿಕ ಪೊಲೀಸ್​ಗಿರಿ ನೆಪ ಮಾಡಿಕೊಂಡು ಕೇಸ್ ದಾಖಲಿಸುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ವಿಶ್ವ…

View More ಗೋ ರಕ್ಷಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಚೆಕ್​ಪೋಸ್ಟ್ ದಾಳಿಯ ಕಾರಣ ನಿಗೂಢ

ಚಿಕ್ಕಮಗಳೂರು: ಕಳಸ ಸಮೀಪದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಇಲಾಖೆ ಚೆಕ್​ಪೋಸ್ಟ್ ಮೇಲೆ ಭಾನುವಾರ ನಡೆದ ಪೆಟ್ರೋಲ್ ಬಾಂಬ್ ದಾಳಿ ನಾನಾ ಚರ್ಚೆಗೆ ಕಾರಣವಾಗಿದೆ. ಪ್ರಕರಣ ಯಾವ ಕಾರಣಕ್ಕೆ ನಡೆದಿದ್ದರೂ ಪೊಲೀಸ್ ಇಲಾಖೆ…

View More ಚೆಕ್​ಪೋಸ್ಟ್ ದಾಳಿಯ ಕಾರಣ ನಿಗೂಢ

ಬಸ್ರಿಕಲ್ ಚೆಕ್​ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಚೆಕ್​ಪೋಸ್ಟ್​ಗೆ ಭಾನುವಾರ ಬೆಳಗಿನ ಜಾವ ದುಷ್ಕರ್ವಿುಗಳು ಸೀಮೆಎಣ್ಣೆ ಮತ್ತು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ರಾತ್ರಿ ಪಾಳಿಯಲ್ಲಿ ಉದಯಕುಮಾರ್ ಮತ್ತು ಶಶಾಂಕ್ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 3…

View More ಬಸ್ರಿಕಲ್ ಚೆಕ್​ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಚಾ.ನಗರ ಚೆಕ್​ಪೋಸ್ಟ್​ನಲ್ಲಿ ತೀರದ ಪೊಲೀಸ್​ ಹಣದ ದಾಹ: ವಸೂಲಿಗಿಳಿದ ಹೈವೆ ಪೆಟ್ರೋಲಿಂಗ್ ವಾಹನ

ಚಾಮರಾಜನಗರ: ಗಡಿ ಗ್ರಾಮವಾದ ಪುಣಜನೂರು ಪೊಲೀಸ್​ ಚೆಕ್​ ಪೋಸ್ಟ್​ನಲ್ಲಿ ಪೊಲೀಸರ ಹಣದ ದಾಹ ಮೀತಿ ಮೀರಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವ ದಂಧೆಗೆ ಪೊಲೀಸರು ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಚಾಮರಾನಗರ ಜಿಲ್ಲೆ,…

View More ಚಾ.ನಗರ ಚೆಕ್​ಪೋಸ್ಟ್​ನಲ್ಲಿ ತೀರದ ಪೊಲೀಸ್​ ಹಣದ ದಾಹ: ವಸೂಲಿಗಿಳಿದ ಹೈವೆ ಪೆಟ್ರೋಲಿಂಗ್ ವಾಹನ

ದಾಖಲೆ ಇಲ್ಲದ 4.67 ಲಕ್ಷ ರೂ. ವಶಕ್ಕೆ

ರಾಣೆಬೆನ್ನೂರ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4.67 ಲಕ್ಷ ರೂ. ನಗದನ್ನು ನಗರದ ಹೊರವಲಯದ ಮಾಗೋಡ ಕ್ರಾಸ್ ಸಮೀಪದ ಚೆಕ್​ಪೋಸ್ಟ್​ನಲ್ಲಿ ವಶಪಡಿಸಿಕೊಳ್ಳಲಾಗಿದೆ. ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧೆಡೆ ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಲಾಗಿದೆ. ಅಂತೆಯೇ ಗುರುವಾರ…

View More ದಾಖಲೆ ಇಲ್ಲದ 4.67 ಲಕ್ಷ ರೂ. ವಶಕ್ಕೆ