ನೀನಾಸಂ ಸತೀಶ್‌ ನಟನೆಯ ಅಯೋಗ್ಯ ಸಿನಿಮಾದ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸನ್ನು ಕಂಡ ನೀನಾಸಂ ಸತೀಶ್‌ ಮತ್ತು ನಟಿ ರಚಿತಾರಾಮ್‌ ನಟನೆಯ ಅಯೋಗ್ಯ ಸಿನಿಮಾದ ನಿರ್ದೇಶಕರ ಮೇಲೆ ಇದೀಗ ವಂಚನೆ ಆರೋಪ ಕೇಳಿಬಂದಿದೆ. ಈಗಾಗಲೇ ರಿಲೀಸ್ ಆಗಿ ಹಿಟ್ ಆಗಿರೋ ಅಯೋಗ್ಯ ಸಿನಿಮಾದ…

View More ನೀನಾಸಂ ಸತೀಶ್‌ ನಟನೆಯ ಅಯೋಗ್ಯ ಸಿನಿಮಾದ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ?

ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

< ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ಹಣ ವಸೂಲಿ ಆರೋಪಿ ಅರೆಸ್ಟ್ > ಮಂಗಳೂರು: ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್‌ಪ್ರಸಾದ್…

View More ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರೊಬ್ಬರ ಪಾಲಕರಿಗೆ ಸಿಆರ್​ಪಿಎಫ್​ನಿಂದ ಧನಸಹಾಯ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ 1.5 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ. ಪಂಜಾಬ್​ನ ರೋಪರ್​ ಜಿಲ್ಲೆಯ ರೌಲಿ…

View More ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ – ಮಾಜಿ ಶಾಸಕ ಹಂಪನಗೌಡ

ಸಿಂಧನೂರು: ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ. ಮಾಡುವ ಅಗತ್ಯವು ನಮಗಿಲ್ಲ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪರಿಗೆ ಟಿಕೆಟ್ ನೀಡುವಂತೆ ಮಸ್ಕಿ ಶಾಸಕರು, ನಾವು ಹೈಕಮಾಂಡ್‌ಗೆ ಮನವಿ ಮಾಡಿದ್ದು ನಿಜ. ಆದರೆ ಹೈಕಮಾಂಡ್ ರಾಜಶೇಖರ ಹಿಟ್ನಾಳರಿಗೆ…

View More ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ – ಮಾಜಿ ಶಾಸಕ ಹಂಪನಗೌಡ

ಅಮಾಯಕರ ವಂಚಿಸಲು ಹೊಸ ಜಾಲ

ಮನೋಹರ್ ಬಳಂಜ ಬೆಳ್ತಂಗಡಿ ಸಹಕಾರಿ ಸಂಘಗಳಲ್ಲಿ ಬಡ್ಡಿರಹಿತ ಸಾಲ ನೀಡುತ್ತೇವೆ, ಇದಕ್ಕೆ ಬೇಕಾದ ದಾಖಲೆ ನೀಡಿದರೆ ಸಾಕು. ಯಾವುದೇ ಕಮಿಷನ್ ಇಲ್ಲದೆ ಸಾಲ ನೀಡುತ್ತೇವೆ ಎಂಬ ಭರವಸೆ ನೀಡಿ ಅಮಾಯಕರನ್ನು ವಂಚಿಸುತ್ತಿರುವ ಜಾಲವೊಂದು ಬೆಳಕಿಗೆ…

View More ಅಮಾಯಕರ ವಂಚಿಸಲು ಹೊಸ ಜಾಲ

ಶಾಸಕ ರಾಮಲಿಂಗಾರೆಡ್ಡಿ ಸೋದರ ಸಂಬಂಧಿ ಎಂದು ಹೇಳಿ 13 ಲಕ್ಷ ರೂ. ವಂಚಿಸಿದ ನಟ

ಬೆಂಗಳೂರು: ಶಾಸಕ ರಾಮಲಿಂಗಾರೆಡ್ಡಿ ಅವರ ಸೋದರ ಸಂಬಂಧಿ ಎಂದು ಹೇಳಿಕೊಂಡು ಸ್ಯಾಂಡಲ್​ವುಡ್​ ನಟನೋರ್ವ ವ್ಯಕ್ತಿಯೊಬ್ಬರಿಗೆ 13 ಲಕ್ಷ ರೂ. ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸ್ಟೇಟ್ಮೆಂಟ್​ ಎಂಬ ಚಿತ್ರದ ನಟ ಮನೋಜ್​ ಮತ್ತು…

View More ಶಾಸಕ ರಾಮಲಿಂಗಾರೆಡ್ಡಿ ಸೋದರ ಸಂಬಂಧಿ ಎಂದು ಹೇಳಿ 13 ಲಕ್ಷ ರೂ. ವಂಚಿಸಿದ ನಟ

ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ

ಸುರತ್ಕಲ್: ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಲಕ್ಷ್ಮೀ ಪೂಜೆ ನೆಪದಲ್ಲಿ ಬನವಾಸಿಗೆ ಕರೆದೊಯ್ದು ಆಕೆಗೆ ನಿಗದಿಪಡಿಸಿದ ಹಣ ನೀಡದೆ ವಂಚಿಸಿದ ಪ್ರಕರಣದ ಆರೋಪಿಗಳಾದ ಕೃಷ್ಣಾಪುರ ನಿವಾಸಿ ಹೈದರಾಲಿ(44), ವಾಮಂಜೂರಿನ ಅಲೆಕ್ಸ್(44), ಪಾಂಡೇಶ್ವರದ ಬಸ್ ನಿರ್ವಾಹಕ ಪ್ರವೀಣ್(40) ಎಂಬುವರನ್ನು…

View More ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ

ರಾಜಧನದಲ್ಲೂ ಸರ್ಕಾರಕ್ಕೆ ದೋಖಾ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ತುಂಗಭದ್ರಾ ನದಿಪಾತ್ರದ ಮರಳು ಗಣಿಗಾರಿಕೆಯಲ್ಲಿ ಗುತ್ತಿಗೆದಾರರು ಸರ್ಕಾರಕ್ಕೆ ಭರಿಸುವ ರಾಜಧನದಲ್ಲೂ ಅವ್ಯವಹಾರ ಎಸಗುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ನದಿಪಾತ್ರದ ಗ್ರಾಮಗಳಲ್ಲಿನ ಮುದೇನೂರು, ನಾಗೇನಹಳ್ಳಿ, ಪತ್ತೇಪುರ ತಲಾ ಒಂದು ಹಾಗೂ ಐರಣಿಯ…

View More ರಾಜಧನದಲ್ಲೂ ಸರ್ಕಾರಕ್ಕೆ ದೋಖಾ

ನೌಕರಿ ವಂಚನೆಗೆ ಬ್ರೇಕ್

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಉದ್ಯೋಗದ ಹೆಸರಲ್ಲಿ ಹೆಚ್ಚುತ್ತಿರುವ ವಂಚನೆ, ಮಾನವ ಕಳ್ಳಸಾಗಣೆಯಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ವಂಚಕ ಸಂಸ್ಥೆಗಳಿಗೆ ಮೂಗುದಾರ ಹಾಕುವುದಕ್ಕಾಗಿ ವಿಧೇಯಕಾಸ್ತ್ರ ಸಿದ್ಧಪಡಿಸಿದೆ. ಆ ಮೂಲಕ ನೌಕರರಿಗೆ…

View More ನೌಕರಿ ವಂಚನೆಗೆ ಬ್ರೇಕ್

ಬ್ಯಾಂಕ್‌ಗೆ 2.7 ಲಕ್ಷ ರೂ. ವಂಚನೆ ದೂರು

ಪಡುಬಿದ್ರಿ: ಉಚ್ಚಿಲದ ಕೋಆಪರೇಟಿವ್ ಬ್ಯಾಂಕೊಂದಕ್ಕೆ ನಕಲಿ ಕೊಟೇಶನ್ ನೀಡಿ 2.70 ಲಕ್ಷ ರೂ. ವಾಹನ ಸಾಲ ಪಡೆದು ವಂಚಿಸಿದ ಪಡುಬಿದ್ರಿ ನಡ್ಸಾಲು ಗ್ರಾಮ ನಿವಾಸಿ ಅಬ್ದುಲ್ ಖಾದರ್ ಮತ್ತು ಜಾಮೀನುದಾರರಾದ ಸುರತ್ಕಲ್‌ನ ಅಬ್ದುಲ್ ಸಲಾಂ…

View More ಬ್ಯಾಂಕ್‌ಗೆ 2.7 ಲಕ್ಷ ರೂ. ವಂಚನೆ ದೂರು