ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಗದಗ: ನಗರದಲ್ಲಿ ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಹೂಡಿಕೆದಾರರಿಗೆ ಇಲ್ಲಸಲ್ಲದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ ಜರುಗಿ ಒಂದೂವರೆ ವರ್ಷ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ನಗರದ ಮಹೇಂದ್ರಕರ ವೃತ್ತದಲ್ಲಿ ಕಚೇರಿ ಹೊಂದಿದ್ದ…

View More ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಸಚಿನ್​​ ತೆಂಡೂಲ್ಕರ್​ಗೆ ಆಸ್ಟ್ರೇಲಿಯಾ ಬ್ಯಾಟ್​​ ಕಂಪನಿಯಿಂದ 13.91 ಕೋಟಿ ರೂ. ರಾಯಲ್ಟಿ ಧೋಖಾ

ದೆಹಲಿ: ಭಾರತದ ಕ್ರಿಕೆಟ್​​ ದಂತಕತೆ ಸಚಿನ್​​ ತೆಂಡೂಲ್ಕರ್​ ಅವರಿಗೆ ಆಸ್ಟ್ರೇಲಿಯಾದ ಬ್ಯಾಟ್​​ ತಯಾರಿಕಾ ಕಂಪನಿಯೊಂದು ಒಪ್ಪಂದದ ನಿಯಮ ಉಲ್ಲಂಘಿಸಿ ಭಾರಿ ಮೊತ್ತದ ಧೋಖಾ ಎಸಗಿದೆ. ಸಿಡ್ನಿ ಮೂಲದ ಸ್ಪಾರ್ಟನ್​​​ ಸ್ಪೋರ್ಟ್ಸ್​ ಕಂಪನಿ ಸಚಿನ್​​ ತೆಂಡೂಲ್ಕರ್​​​​​…

View More ಸಚಿನ್​​ ತೆಂಡೂಲ್ಕರ್​ಗೆ ಆಸ್ಟ್ರೇಲಿಯಾ ಬ್ಯಾಟ್​​ ಕಂಪನಿಯಿಂದ 13.91 ಕೋಟಿ ರೂ. ರಾಯಲ್ಟಿ ಧೋಖಾ

ಯುವಕನ ಮನೆ ಎದುರು ಯುವತಿ ಪ್ರತಿಭಟನೆ

ಧಾರವಾಡ: ಪ್ರೀತಿಸಿ ಮದುವೆಯಾದ ನಂತರ ಯುವಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಮತ್ತು ಆಕೆಯ ಕುಟುಂಬದವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಯುವಕನ ಮನೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಹತ್ತಿಕೊಳ್ಳದ…

View More ಯುವಕನ ಮನೆ ಎದುರು ಯುವತಿ ಪ್ರತಿಭಟನೆ

ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಉಡುಪಿ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಆಕೆಯ ಬ್ಯಾಂಕ್ ಚೆಕ್‌ಗಳನ್ನು ಬೌನ್ಸ್ ಮಾಡಿಸಿ ಜೈಲಿಗಟ್ಟಲು ಪತಿಯೇ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್…

View More ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ನಕಲಿ ಔಷಧ ನೀಡಿ ವಂಚನೆ

ವಿಜಯವಾಣಿ ಸುದ್ದಿಜಾಲ ಶಿರಸಿ ಶಸ್ತ್ರ ಚಿಕಿತ್ಸೆ ಇಲ್ಲದೇ ಔಷಧದ ಮೂಲಕ ಕಣ್ಣಿನ ಪೊರೆ ಕಡಿಮೆ ಮಾಡುವುದಾಗಿ ನಂಬಿಸಿ ಕೂಲಿ ಕಾರ್ವಿುಕ ಕುಟುಂಬದಿಂದ 7500 ರೂ. ಪಡೆದು ವಂಚಿಸಿದ ಘಟನೆ ತಾಲೂಕಿನ ಇಟಗುಳಿಯಲ್ಲಿ ಶನಿವಾರ ನಡೆದಿದೆ.…

View More ನಕಲಿ ಔಷಧ ನೀಡಿ ವಂಚನೆ

ಎಲ್ಲಿ ಹೋದ ಕೋಟಿ ದುಡ್ಡು ವಂಚಕ?

ಮೃತ್ಯುಂಜಯ ಕಲ್ಮಠ ಗದಗ ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಇಲ್ಲಸಲ್ಲದ ಆಸೆ ತೋರಿಸಿ ಜನರ ಸ್ನೇಹ ಬೆಳೆಸಿ ನಂಬಿಸಿ ಕೋಟ್ಯಂತರ ರೂ. ಮೋಸ ಮಾಡಿದ ಘಟನೆ ಜರುಗಿ ವರ್ಷ ಕಳೆದರೂ ಆರೋಪಿಗಳು ಪತ್ತೆ ಆಗಿಲ್ಲ.…

View More ಎಲ್ಲಿ ಹೋದ ಕೋಟಿ ದುಡ್ಡು ವಂಚಕ?

ಅಭಿವೃದ್ಧಿ ಕಾರ್ಯದಲ್ಲಿ ಗೋಲ್‍ಮಾಲ್

ಗದಗ: ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ಗೋಲ್‍ಮಾಲ್ ಆಗಿದೆ ಎಂಬ ಆರೋಪಗಳು ಸಾಮಾನ್ಯವಾಗಿವೆ. ಜಿಲ್ಲೆಯಲ್ಲಿ 120 ಗ್ರಾ.ಪಂ.ಗಳಿದ್ದು, ಹಲವಾರು ಗ್ರಾ.ಪಂ.ಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂ.…

View More ಅಭಿವೃದ್ಧಿ ಕಾರ್ಯದಲ್ಲಿ ಗೋಲ್‍ಮಾಲ್

ಜೋಗಿ ಪ್ರೇಮ್​ರನ್ನು ನಿರ್ಮಾಪಕ ಶ್ರೀನಿವಾಸ್​ ಟೋಪಿ ಪ್ರೇಮ್​ ಎಂದಿದ್ದಾರೆ: ಯಾಕೆ ಗೊತ್ತೇ?

ಬೆಂಗಳೂರು: ಕರಿಯಾ, ಎಕ್ಸ್​ಕ್ಯೂಸ್​ಮೀ ಮತ್ತು ಜೋಗಿಯಂಥ ಹಿಟ್​ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್​ ಅವರನ್ನು ನಿರ್ಮಾಪಕ ಶ್ರೀನಿವಾಸ್​ ಅವರು ಟೋಪಿ ಪ್ರೇಮ್​ ಎಂದು ಜರಿದಿದ್ದಾರೆ. ತಾರಕಾಸುರ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಇಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ…

View More ಜೋಗಿ ಪ್ರೇಮ್​ರನ್ನು ನಿರ್ಮಾಪಕ ಶ್ರೀನಿವಾಸ್​ ಟೋಪಿ ಪ್ರೇಮ್​ ಎಂದಿದ್ದಾರೆ: ಯಾಕೆ ಗೊತ್ತೇ?

ರಾಷ್ಟ್ರಗೀತೆ ಹೇಳಿ ಬಳಿಕ ನೇಣುಬಿಗಿದುಕೊಂಡ ವ್ಯಕ್ತಿ: ಲೈವ್​ ವಿಡಿಯೋ ವೈರಲ್​

ತುಮಕೂರು: ಕೌಟುಂಬಿಕ ವಿಚಾರಕ್ಕೆ ಮನನೊಂದ ವ್ಯಕ್ತಿ ಲೈವ್​ ವಿಡಿಯೋ ಮಾಡಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರಾ ತಾಲೂಕಿನ ಕೆ.ಕೆ.ಪಾಳ್ಯದ ನಿರಂಜನ್​(36). ಆತ್ಮಹತ್ಯೆಗೂ ಮೊದಲು ಫೇಸ್​ಬುಕ್​ ಲೈವ್​ನಲ್ಲಿ ವಿಡಿಯೋ ಮಾಡಿದ್ದ. ಅದರಲ್ಲಿ, ಎಲ್ಲರೂ ಮೋಸಮಾಡುತ್ತಾರೆ. ತಂದೆಯವರನ್ನು…

View More ರಾಷ್ಟ್ರಗೀತೆ ಹೇಳಿ ಬಳಿಕ ನೇಣುಬಿಗಿದುಕೊಂಡ ವ್ಯಕ್ತಿ: ಲೈವ್​ ವಿಡಿಯೋ ವೈರಲ್​

ಸಹಕಾರ ಗೋಲ್‍ಮಾಲ್ ಸಿಐಡಿಗೆ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹುಣಸೂರು ಶಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ನಗರದ ಅಮೃತ ಮಹೋತ್ಸವ ಸಭಾಂಗಣ ದಲ್ಲಿ ಮಂಗಳವಾರ ನಡೆದ ಬ್ಯಾಂಕ್​ನ…

View More ಸಹಕಾರ ಗೋಲ್‍ಮಾಲ್ ಸಿಐಡಿಗೆ