ಕಲಬುರಗಿಯಲ್ಲಿ ಲಕ್ಷ ದೀಪೋತ್ಸವ ವೈಭವ

ಕಲಬುರಗಿ: ಆಗತಾನೆ ಮಳೆರಾಯ ಭೂಮಿಗೆ ಅವತರಿಸಿದ್ದ. ತಂಪಾದ ಗಾಳಿ ಮಧ್ಯೆ ಸುತ್ತಲೂ ಕತ್ತಲೆ ಆವರಿಸಿತ್ತು. ಅಜ್ಞಾನದ ಕತ್ತಲು ಓಡಿಸುವ ಸಂಕೇತವಾಗಿ ಲಕ್ಷ ದೀಪಗಳ ಬೆಳಕು ಝಗಮಗಿಸುತ್ತಿತ್ತು. ಈ ದೀಪಗಳ ಬೆಳಕು ಕಲಬುರಗಿ ಮಾತ್ರವಲ್ಲ ವಿಶ್ವಕ್ಕೆ ಜ್ಞಾನದ…

View More ಕಲಬುರಗಿಯಲ್ಲಿ ಲಕ್ಷ ದೀಪೋತ್ಸವ ವೈಭವ

ಸಂಭ್ರಮದ ಚಾತುರ್ವಸ್ಯ ಸಂಪನ್ನ

ಬಾಗಲಕೋಟೆ: ತುಲಾಭಾರದ ಭಕ್ತಿ ಸೇವೆಗೆ ಭಾಗವತದ ತೂಕ ನೀಡಿದ ಶ್ರೀಪಾದಂಗಳವರು, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ಭಿನ್ನವತ್ತಳೆ ಅರ್ಪಣೆ, ಹಮ್ಮಿಣಿ ಅರ್ಪಣೆಯೊಂದಿಗೆ ನಗರದಲ್ಲಿ 52 ದಿನಗಳವರೆಗೆ ನಡೆದ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ವಸ್ಯ…

View More ಸಂಭ್ರಮದ ಚಾತುರ್ವಸ್ಯ ಸಂಪನ್ನ

ಹೃದಯ ರೋಗಕ್ಕೆ ಉಚಿತ ಚಿಕಿತ್ಸೆ

ಕಲಬುರಗಿ: ನಗರದ ಶ್ರೀ ಲಕ್ಷ್ಮಿನಾರಾಯಣ ಮಂದಿರದಲ್ಲಿ ಚಾತುರ್ಮಾಸ್ಯ ಸಮಿತಿ ಹಾಗೂ ಬೆಂಗಳೂರಿನ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ಹೃದಯ ರೋಗಕ್ಕೆ ಸಂಬಂಧಿತ ರೋಗಗಳಿಗೆ ಉಚಿತ ತಪಾಸಣಾ ಶಿಬಿರ ಭಾನುವಾರ ಆಯೋಜಿಸಲಾಗಿತ್ತು. ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಆರೋಗ್ಯಶಿಬಿರಕ್ಕೆ…

View More ಹೃದಯ ರೋಗಕ್ಕೆ ಉಚಿತ ಚಿಕಿತ್ಸೆ

ಸಂಕಷ್ಟದಲ್ಲಿರುವವರ ನೆರವಿಗೆ ಬನ್ನಿ

ಕಲಬುರಗಿ: ದೇಶದಲ್ಲಿ ಅನೇಕ ಜನ ಸಂಕಷ್ಟದಲ್ಲಿದ್ದಾರೆ. ಕೊಡಗು, ಕೇರಳ ಪ್ರಾಂತ್ಯದ ಜನ ಅತಿವೃಷ್ಟಿಯಿಂದ ತತ್ತರಿಸಿದ್ದು, ಸಹಸ್ರಾರು ಕುಟುಂಬಗಳು ನಿರ್ಗತಿಕವಾಗಿವೆ. ಮನೆ ಕುಸಿತದಿಂದ ಆಶ್ರಯ ಕಳೆದುಕೊಂಡಿದ್ದಾರೆ. ಅಂತಹವರಿಗೆ ನಾವೆಲ್ಲ ಒಗ್ಗಟ್ಟಾಗಿ ಸಹಾಯಹಸ್ತ ಚಾಚಬೇಕಿದೆ ಎಂದು ಉತ್ತರಾದಿ ಮಠದ…

View More ಸಂಕಷ್ಟದಲ್ಲಿರುವವರ ನೆರವಿಗೆ ಬನ್ನಿ

ಕಲಬುರಗಿಯಲ್ಲಿ ಚಾತುರ್ಮಾಸ್ಯ ವೈಭವ

ಕಲಬುರಗಿ: ಮೂರು ದಶಕ ಬಳಿಕ ಉತ್ತರಾದಿ ಮಠಾಧೀಶರ ಚಾತುರ್ಮಾಸ್ಯ ವ್ರತ ಕಲಬುರಗಿಯಲ್ಲಿ ನಡೆಯುತ್ತಿದೆ. ನಗರದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಮೊದಲ ಚಾತುರ್ಮಾಸ್ಯ ವ್ರತ ಇದಾಗಿದ್ದರಿಂದ ಭಕ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ದಿನನಿತ್ಯ ಸಂಜೆ ಪ್ರವಚನ ಆಲಿಸಲು ಸಹಸ್ರಾರು…

View More ಕಲಬುರಗಿಯಲ್ಲಿ ಚಾತುರ್ಮಾಸ್ಯ ವೈಭವ

ನೈತಿಕತೆಯ ಆತ್ಮಾವಲೋಕನದಿಂದ ಭಗವಂತನ ದರ್ಶನ

ಬಾಗಲಕೋಟೆ: ನೈತಿಕತೆ, ಚಾರಿತ್ರ್ಯ ಬಗ್ಗೆ ಚಿಂತನ ಮಂಥನ, ಮಾನವೀಯ ಮೌಲ್ಯಗಳ ಮೂಲಕ ಬದುಕು ಸಾಗಿಸುವವರಿಗೆ ಭಗವಂತನನ್ನು ಕಾಣಲು ಸಾಧ್ಯ, ಅದಕ್ಕಾಗಿ ಆತ್ಮಾವಲೋಕನ ಸದಾ ಅಗತ್ಯ ಎಂದು ಭಂಡಾರಕೇರಿ ಮಠದ ವಿಧ್ಯೇಶತೀರ್ಥ ಶ್ರೀಗಳು ಹೇಳಿದರು. ನಗರದಲ್ಲಿ ಚಾತುರ್ವಸ್ಯ…

View More ನೈತಿಕತೆಯ ಆತ್ಮಾವಲೋಕನದಿಂದ ಭಗವಂತನ ದರ್ಶನ

ವಿರಕ್ತ ಯತಿಗಳ ವಿಶೇಷ ವ್ರತ ಚಾತು ರ್ವಸ್ಯ

ಯತಿಗಳು ವಾರ್ಷಿಕವಾಗಿ ಕೈಗೊಳ್ಳುವ ವಿಶೇಷವಾದ ಧಾರ್ವಿುಕ, ಆಧ್ಯಾತ್ಮಿಕ ಮಹತ್ವದ ಆಚರಣೆಯೇ ಚಾತುರ್ವಸ್ಯ. ಕಳೆದ ವಾರ ನಾಡಿನ ನಾನಾ ಯತಿಗಳು ದೇಶದ ವಿವಿಧ ಭಾಗಗಳಲ್ಲಿ ಚಾತುರ್ವಸ್ಯ ವ್ರತಾಚರಣೆಯನ್ನು ಕೈಗೊಂಡಿದ್ದ ವಿವರಗಳನ್ನು ನೀಡಲಾಗಿತ್ತು. ಈ ವಾರ ಇನ್ನಷ್ಟು ಮಠಾಧೀಶರು…

View More ವಿರಕ್ತ ಯತಿಗಳ ವಿಶೇಷ ವ್ರತ ಚಾತು ರ್ವಸ್ಯ

ಶ್ರೀವಿದ್ಯಾಹಂಸ ಭಾರತಿ ಶ್ರೀ ಚಾತುರ್ಮಾಸ್ಯ ಆರಂಭ

ಮೈಸೂರು: ಚಾತುರ್ಮಾಸ್ಯ ಮಹೋತ್ಸವ ಕೈಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ ಪಾಂಡವಪುರದ ತ್ರಿಧಾಮ ಕ್ಷೇತ್ರದ ಶ್ರೀಮಹಾಕಾಳಿ ಚಕ್ರೇಶ್ವರಿ ಪೀಠ ಅವಧೂತ ಸಿಂಹ ಶ್ರೀವಿದ್ಯಾಹಂಸ ಭಾರತಿ ಸ್ವಾಮೀಜಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಮಸ್ವಾಮಿವೃತ್ತದಿಂದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದವರೆಗೆ ನಡೆದ…

View More ಶ್ರೀವಿದ್ಯಾಹಂಸ ಭಾರತಿ ಶ್ರೀ ಚಾತುರ್ಮಾಸ್ಯ ಆರಂಭ

ಶ್ರೀವಿದ್ಯಾಹಂಸ ಭಾರತಿ ಶ್ರೀ ಚಾತುರ್ಮಾಸ್ಯ ಆರಂಭ

ಮೈಸೂರು: ಚಾತುರ್ಮಾಸ್ಯ ಮಹೋತ್ಸವ ಕೈಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ ಪಾಂಡವಪುರದ ತ್ರಿಧಾಮ ಕ್ಷೇತ್ರದ ಶ್ರೀಮಹಾಕಾಳಿ ಚಕ್ರೇಶ್ವರಿ ಪೀಠ ಅವಧೂತ ಸಿಂಹ ಶ್ರೀವಿದ್ಯಾಹಂಸ ಭಾರತಿ ಸ್ವಾಮೀಜಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಮಸ್ವಾಮಿವೃತ್ತದಿಂದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದವರೆಗೆ ನಡೆದ…

View More ಶ್ರೀವಿದ್ಯಾಹಂಸ ಭಾರತಿ ಶ್ರೀ ಚಾತುರ್ಮಾಸ್ಯ ಆರಂಭ

ಯತಿದ್ವಯರ ಚಾತುರ್ವಸ್ಯ ಆರಂಭ

ಗೋಕರ್ಣ: ಪುರಿ ಜಗನ್ನಾಥ ಶಂಕರಾಚಾರ್ಯ ಪರಂಪರೆಯ ವಾರಾಣಸಿ ಪೀಠದ ಶ್ರೀ ಅನಿರುದ್ಧತೀರ್ಥ ಸರಸ್ವತೀ ಸ್ವಾಮೀಜಿ ಶುಕ್ರವಾರ ಕೋಟಿತೀರ್ಥ ಬಳಿಯ ವೇ.ಹೇರಂಬ ಭಟ್ಟ ಕೂರ್ಸೆ ಅವರ ಮನೆಯಲ್ಲಿ ಚಾತುರ್ವಸ್ಯ ವ್ರತಾಚರಣೆಯನ್ನು ವ್ಯಾಸ ಪೂಜೆಯೊಂದಿಗೆ ಆರಂಭಿಸಿದರು. ನಂತರ ನಡೆದ…

View More ಯತಿದ್ವಯರ ಚಾತುರ್ವಸ್ಯ ಆರಂಭ