ಅಂಗನವಾಡಿಗಳಲ್ಲಿ ಕಳಪೆ ಆಹಾರ ವಿತರಣೆ

ಬೆಳಗಾವಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದು, ಮಕ್ಕಳಿಗೆ ನೀಡಿದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮೀ ಬಾಂಡ್‌ಗಾಗಿ 500 ರಿಂದ 1000 ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂದು ಬೆಳಗಾವಿ…

View More ಅಂಗನವಾಡಿಗಳಲ್ಲಿ ಕಳಪೆ ಆಹಾರ ವಿತರಣೆ

ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ರೈತ ಸಂಘದ ಕಾರ್ಯಾಧ್ಯಕ್ಷ ಬಿ.ನಾರಾಯಣ ರೆಡ್ಡಿ ಆರೋಪ ಕುರುಗೋಡು: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಆಧುನೀಕರಣದ ನೆಪದಲ್ಲಿ ವಿತರಣಾ ಕಾಲುವೆಗಳ ತೂಬುಗಳನ್ನು ಎತ್ತರಿಸುತ್ತಿರುವ ಕಾರಣ ಸಮರ್ಪಕ ನೀರು ದೊರೆಯದೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ…

View More ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ಕ್ಯಾತನಮಕ್ಕಿ ಹುಲ್ಲುಗಾವಲಲ್ಲಿ ಅಕ್ರಮದ ವಾಸನೆ

ಬಾಳೆಹೊನ್ನೂರು: ಕಳಸ ಹೋಬಳಿಯ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶ ಕ್ಯಾತನಮಕ್ಕಿ ಹುಲ್ಲುಗಾವಲು ಮತ್ತು ಆಕರ್ಷಕ ಪರ್ವತ ಶ್ರೇಣಿ ಪ್ರದೇಶವು ರೆಸಾರ್ಟ್, ಗೋ ಮಾಂಸ ಹಾಗೂ ಗೋ ಅಕ್ರಮ ಸಾಗಣೆ ಮತ್ತಿತರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ…

View More ಕ್ಯಾತನಮಕ್ಕಿ ಹುಲ್ಲುಗಾವಲಲ್ಲಿ ಅಕ್ರಮದ ವಾಸನೆ

ಸರ್ವೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ

ಯಾದಗಿರಿ: ಇಲ್ಲಿನ ಸರ್ವೇ ಇಲಾಖೆಯಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದ್ದು, ಸರ್ವೇ ಮಾಡಿಸಲು ಹೋದ ರೈತರಲ್ಲಿ ಅಧಿಕಾರಿಗಳು ಸಾವಿರಾರು ರೂ. ಲಂಚ ಪಡೆಯುತ್ತಿದ್ದಾರೆ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆರೋಪಿಸಿದ್ದಾರೆ. ಈ ಕುರಿತು…

View More ಸರ್ವೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ

ಆಸ್ಪತ್ರೆ ಎದುರು ಪ್ರತಿಭಟನೆ

ಬಾಗಲಕೋಟೆ: ವೈದ್ಯರ ನಿರ್ಲಕ್ಷ್ಯದಿಂದ ಸಾವು ಉಂಟಾಗಿದೆ ಎಂದು ಆರೋಪಿಸಿ ಮರಣೋತ್ತರ ಪರೀಕ್ಷೆಗೆ ಶವ ಸಾಗಿಸದಂತೆ ತಡೆದು ಮೃತನ ಕುಟುಂಬಸ್ಥರು ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆ ರಾಮದುರ್ಗ…

View More ಆಸ್ಪತ್ರೆ ಎದುರು ಪ್ರತಿಭಟನೆ

ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ಈ ಹಿಂದಿನ ಅವಧಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾಪಂ ಪ್ರಭಾರಿ ಇಒ ಪ್ರಕಾಶ ದೇಸಾಯಿ ಶನಿವಾರ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ…

View More ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ವಿದ್ಯುತ್ ಬಿಲ್ ಪಾವತಿಸದ ಜೆಡಿಎಸ್

ವಿಜಯಪುರ: ಆಡಳಿತ ಪಕ್ಷದ ಜಿಲ್ಲಾ ಕಚೇರಿಯಲ್ಲೇ ವಿದ್ಯುತ್ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಈವರೆಗೆ 5452 ರೂ. ಬಿಲ್ ಬಾಕಿ ಇದ್ದರೂ ಹೆಸ್ಕಾಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂಬ ಆರೋಪ ಕೇಳಿ ಬಂದಿದೆ. ನಗರದ…

View More ವಿದ್ಯುತ್ ಬಿಲ್ ಪಾವತಿಸದ ಜೆಡಿಎಸ್

ಕೆರೆ ಕಾಮಗಾರಿ ಕಳಪೆ ಆರೋಪ, ಪ್ರತಿಭಟನೆ

ಸಿಂಧನೂರು: ತುರ್ವಿಹಾಳ ಬಳಿ ನಿರ್ಮಿಸಿರುವ 24×7 ಕುಡಿವ ನೀರಿನ ಯೋಜನೆ ಕೆರೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಪ್ರಜಾ ಜಾಗೃತಿ ಯುವ ಸಂಘ ತಾಲೂಕು ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ರ‌್ಯಾಲಿ ನಡೆಸಿತು. ನಗರಸಭೆ ವ್ಯಾಪ್ತಿಯಲ್ಲಿ…

View More ಕೆರೆ ಕಾಮಗಾರಿ ಕಳಪೆ ಆರೋಪ, ಪ್ರತಿಭಟನೆ

ಸರ್ಕಾರಿ ನೌಕರರ ಪ್ರತಿಭಟನೆ

ಆಲಮಟ್ಟಿ: ಸ್ಥಳೀಯ ಡ್ಯಾಂ ಸೈಟ್‌ನ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ ಅವ್ಯವಸ್ಥೆ, ಸಿಬ್ಬಂದಿ ಕೊರತೆ, ಹಲವು ಸೇವೆಯಲ್ಲಿ ವ್ಯತ್ಯಯ ಆರೋಪಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೌಕರರು ಸೋಮವಾರ ಬ್ಯಾಂಕ್ ಮುಂಭಾಗ…

View More ಸರ್ಕಾರಿ ನೌಕರರ ಪ್ರತಿಭಟನೆ

ಟ್ರ್ಯಾಕ್ಟರ್ ಸಮೇತ ಅನ್ನದಾತರು ಪ್ರತಿಭಟನೆ

ಬಾಗಲಕೋಟೆ: ಬಾಗಲಕೋಟೆ ಎಪಿಎಂಎಂಸಿಯಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ತೊಗರಿ ತುಂಬಿದ ಟ್ರ್ಯಾಕ್ಟರ್ ಸಮೇತ ಜಿಲ್ಲಾಡಳಿತ ಭವನ ಎದುರು ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ…

View More ಟ್ರ್ಯಾಕ್ಟರ್ ಸಮೇತ ಅನ್ನದಾತರು ಪ್ರತಿಭಟನೆ