ಪ್ರವಾಸಿಗರ ಸೆಳೆಯಲು ಸೂಳೆಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾಂಕೇತಿಕವಾಗಿ ಚಾಲನೆ

ಚನ್ನಗಿರಿ: ಏಷ್ಯಾ ಖಂಡದಲ್ಲೇ 2ನೇ ದೊಡ್ಡ ಸೂಳೆಕೆರೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರವಾಸೋಧ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕಿನ ಸೂಳೆಕೆರೆಯಲ್ಲಿ ಮಂಗಳವಾರ ದೋಣಿ…

View More ಪ್ರವಾಸಿಗರ ಸೆಳೆಯಲು ಸೂಳೆಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾಂಕೇತಿಕವಾಗಿ ಚಾಲನೆ

ಚನ್ನಗಿರಿ ಬಳಿ ಟ್ರಾೃಕ್ಟರ್ ಪಲ್ಟಿಯಾಗಿ ಇಬ್ಬರ ಸಾವು

ಚನ್ನಗಿರಿ: ತಾಲೂಕಿನ ಸುಣಗೆರೆ ಗ್ರಾಮ ಬಳಿ ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ಟ್ರಾೃಕ್ಟರ್ ಪಲ್ಟಿಯಾಗಿ ಮಂಗಳವಾರ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಮಡವಳ್ಳಿ ಗ್ರಾಮದ ಕುಮಾರ (28), ಚಂದ್ರು (32) ಮೃತರು. ಬೆಸ್ಕಾಂ ಇಲಾಖೆಯ…

View More ಚನ್ನಗಿರಿ ಬಳಿ ಟ್ರಾೃಕ್ಟರ್ ಪಲ್ಟಿಯಾಗಿ ಇಬ್ಬರ ಸಾವು

ದುಶ್ಚಟದಿಂದ ಕತ್ತಲಿನತ್ತ ಬದುಕು

ಚನ್ನಗಿರಿ: ದುಶ್ಚಟಗಳು ಮನುಷ್ಯರನ್ನು ಹಾಳು ಮಾಡುವ ಜತೆಯಲ್ಲೇ ಕುಟುಂಬವನ್ನು ಸರ್ವನಾಶ ಮಾಡುತ್ತವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಜಯಂತ್ ಪೂಜಾರಿ ತಿಳಿಸಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಧರ್ಮಸ್ಥಳ…

View More ದುಶ್ಚಟದಿಂದ ಕತ್ತಲಿನತ್ತ ಬದುಕು

ಕುಂಚಿಟಿಗ ಸಂಸ್ಥಾನ ಮಠದಲ್ಲಿ ಸಂಧಾನ ಸಭೆ

ಹೊಸದುರ್ಗ: ಪಟ್ಟಣದ ಕುಂಚಿಟಿಗ ಸಂಸ್ಥಾನ ಮಠದಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ಕುಂಚಿಟಿಗ ಶ್ರೀಗಳು ನಡೆಸಿದ ಸಂಧಾನ ಸೂತ್ರದಿಂದ ಕಳೆದ ನಾಲ್ಕು ವರ್ಷದಿಂದ ಪರಸ್ಪರ ದ್ವೇಷ ಸಾಧಿಸುತ್ತ ನ್ಯಾಯಾಲಯದಲ್ಲಿ ಬಡಿದಾಡುತ್ತಿದ್ದ ಎರಡು ಕೋಮುಗಳಿಗೆ ಸೇರಿದ…

View More ಕುಂಚಿಟಿಗ ಸಂಸ್ಥಾನ ಮಠದಲ್ಲಿ ಸಂಧಾನ ಸಭೆ

ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಚನ್ನಗಿರಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರು, ಅಡಕೆ ಬೆಳೆಗಾರರು, ದಿಗ್ಗೇನಹಳ್ಳಿ, ಮಲ್ಲಿಗೆರೆ ಮತ್ತು ಲಕ್ಷ್ಮೀಸಾಗರ ಗ್ರಾಮಸ್ಥರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಪಿಎಂಸಿ…

View More ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಚನ್ನಗಿರಿಯಲ್ಲಿ ಶಾಸಕರಿಂದ ಪಶು ಆಹಾರ ವಿತರಣೆ

ಚನ್ನಗಿರಿ: ರೈತರು ಕೃಷಿ ಜತೆ ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಪಶುಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಶು ಆಹಾರ…

View More ಚನ್ನಗಿರಿಯಲ್ಲಿ ಶಾಸಕರಿಂದ ಪಶು ಆಹಾರ ವಿತರಣೆ

ಮರಳು ಬ್ಲಾಕ್ ಮರು ಹರಾಜಿಗೆ ಒತ್ತಾಯ

ಹೊಳಲ್ಕೆರೆ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಳಿಗೆ ಹರಾಜು ಕುರಿತು ವಿಸ್ತುತ ಚರ್ಚೆ ನಡೆಯಿತು. ಪಟ್ಟಣದ ಅವಳಿಹಟ್ಟಿ, ಚನ್ನಗಿರಿ ರಸ್ತೆಯಲ್ಲಿರುವ ತಾಪಂಗೆ ಸೇರಿದ 19 ಮಳಿಗೆ ಹರಾಜು ಪ್ರಕ್ರಿಯೆ ಅನಧಿಕೃತವಾಗಿದೆ. ಮರು ಹರಾಜು ನಡೆಸಬೇಕೆಂದು…

View More ಮರಳು ಬ್ಲಾಕ್ ಮರು ಹರಾಜಿಗೆ ಒತ್ತಾಯ

ಸಾಗುವಳಿ ರೈತರಿಗೆ ಸಮಸ್ಯೆ ಆಗದು

ಚನ್ನಗಿರಿ: ಚನ್ನಗಿರಿ ವ್ಯಾಪ್ತಿಯ ಅರಣ್ಯ ಭೂಮಿ, ಬಗರ್‌ಹುಕುಂ ಮತ್ತು ಗೋಮಾಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಯುಟಿಪಿ…

View More ಸಾಗುವಳಿ ರೈತರಿಗೆ ಸಮಸ್ಯೆ ಆಗದು

ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಚನ್ನಗಿರಿ: ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಹಾವೊಂದು ಒಂದು ಗಂಟೆಗೂ ಹೆಚ್ಚು ಸಮಯ ಹೆಡೆ ಬಿಚ್ಚಿ ನಮನ ಸಲ್ಲಿಸುವಂತೆ ಕುಳಿತ ಘಟನೆ ಜನರ ಅಚ್ಚರಿಗೆ ಕಾರಣವಾಗಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ನಾಗೇನಹಳ್ಳಿ…

View More ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಬಜರಂಗದಳ, ವಿಹಿಂಪ ಪ್ರತಿಭಟನೆ

ಚನ್ನಗಿರಿ: ಕೇರಳ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರ ನಂಬಿಕೆಯ ಜತೆ ಆಟವಾಡುತ್ತಿದೆ. ಪ್ರತಿ ವರ್ಷದಂತೆ ಭಕ್ತರಿಗೆ ದರ್ಶನವಕಾಶ ಕೋರಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಶ್ರೀ ಊರಬಾಗಿಲ…

View More ಬಜರಂಗದಳ, ವಿಹಿಂಪ ಪ್ರತಿಭಟನೆ