ಸಿದ್ಧಾಂತದಲ್ಲಿ ನಂಬಿಕೆ ಇಟ್ಟರೆ ಫಲ ನಿಶ್ಚಿತ

ತೀರ್ಥಹಳ್ಳಿ: ಮಾತುಗಳಿಂದ ಬದಲಾವಣೆ ಸಾಧ್ಯವಿಲ್ಲ. ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದಲ್ಲಿ ಫಲ ದೊರೆಯುವುದು ಖಚಿತ ಎಂಬುದಕ್ಕೆ ಕೆ.ಎಂ.ಶ್ರೀನಿವಾಸ ಅವರಂತಹ ವ್ಯಕ್ತಿಗಳ ಬದುಕೇ ಸಾಕ್ಷಿ ಎಂದು ಚಾಮರಾಜನಗರದ ಧೀನಬಂಧು ಟ್ರಸ್ಟ್ ಮುಖ್ಯಸ್ಥ ಡಾ. ಜಿ.ಎಸ್.ಜಯದೇವ್…

View More ಸಿದ್ಧಾಂತದಲ್ಲಿ ನಂಬಿಕೆ ಇಟ್ಟರೆ ಫಲ ನಿಶ್ಚಿತ

ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯನ್ನು ಮನುಷ್ಯ, ಮನಸ್ಸು ಮತ್ತು ಯಂತ್ರದ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಶಿಕ್ಷಣದ ಆತ್ಮವನ್ನೇ ಇದು ನಾಶಪಡಿಸಿದೆ ಎಂದು ಮಲೇಷ್ಯಾದ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ…

View More ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಚಿಗಟೇರಿ ಆಸ್ಪತ್ರೆ ಗುತ್ತಿಗೆ ನೌಕರರ ಧರಣಿ

ದಾವಣಗೆರೆ: ಮೂರು ತಿಂಗಳ ವೇತನ ನೀಡದ ಏಜೆನ್ಸಿಯವರ ಕ್ರಮ ವಿರೋಧಿಸಿ ಚಿಗಟೇರಿ ಆಸ್ಪತ್ರೆ ಹೊರಗುತ್ತಿಗೆ ದಿನಗೂಲಿ ನೌಕರರ ಸಂಘದಡಿ ಹೊರಗುತ್ತಿಗೆ ನೌಕರರು ಸೋಮವಾರ ಕೆಲಸ ಸ್ಥಗಿತಗೊಳಿಸಿ, ಆಸ್ಪತ್ರೆ ಎದುರು ಧರಣಿ ನಡೆಸಿದರು. ಆಸ್ಪತ್ರೆಯಲ್ಲಿ ವೈದ್ಯಕೀಯೇತರ…

View More ಚಿಗಟೇರಿ ಆಸ್ಪತ್ರೆ ಗುತ್ತಿಗೆ ನೌಕರರ ಧರಣಿ

ಚೈತ್ರಾಳ ಬಾಳಲ್ಲಿ ಭರವಸೆಯ ಬೆಳಕು

ತೀರ್ಥಹಳ್ಳಿ: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ನೆರವಿನಿಂದ ಸುತ್ತೂರು ಮಠದಲ್ಲಿ ನನಗೆ ಉತ್ತಮ ಶಿಕ್ಷಣ ದೊರೆಯುವಂತಾಗಿದೆ. ವಿದ್ಯಾವಂತಳಾಗಿ ಮುಂದೆ ನಾನು ನನ್ನ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಹೀಗೆ ತನ್ನ ಮನದಾಳದ ಅಭಿಪ್ರಾಯವನ್ನು ಹೇಳಿದ್ದು…

View More ಚೈತ್ರಾಳ ಬಾಳಲ್ಲಿ ಭರವಸೆಯ ಬೆಳಕು

ಅಂಗವಿಕಲರ ಬಗ್ಗೆ ಅಧಿಕಾರಿಗಳ ದೃಷ್ಟಿಕೋನ ಬದಲಾಗಲಿ – ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜ ಹೇಳಿಕೆ

ಬಳ್ಳಾರಿ: ಅಂಗವಿಕಲರಿಗೆ ಚಿಕಿತ್ಸೆಯೇ ಪರಿಹಾರವಲ್ಲ. ಪುನರ್ವಸತಿ ಕಲ್ಪಿಸಿದರೆ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜ ಹೇಳಿದರು. ಈ ಮೊದಲು ಅಂಗವಿಕಲರಿಗೆ ಅನುಕಂಪ ತೋರಿಸಲಾಗುತ್ತಿತ್ತು. ಅಂಗವಿಕಲರಿಗೆ ಸೌಲಭ್ಯ…

View More ಅಂಗವಿಕಲರ ಬಗ್ಗೆ ಅಧಿಕಾರಿಗಳ ದೃಷ್ಟಿಕೋನ ಬದಲಾಗಲಿ – ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜ ಹೇಳಿಕೆ

17ಕ್ಕೆ ಕಾತ್ರಾಳ್ ಕೆರೆ ಬಳಿ ಪ್ರತಿಭಟನೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಒತ್ತಾ ಯಿಸಿ ರೈತ ಸಂಘ ಜೂನ್ 17ರಂದು ಮಧ್ಯಾಹ್ನ 12 ಗಂಟೆಗೆ ರಾ.ಹೆ.48ರ ಕಾತ್ರಾಳ್ ಕ್ರಾಸ್ ಬಳಿ ಪ್ರತಿಭಟನೆ ನಡೆಸಲಿದೆ…

View More 17ಕ್ಕೆ ಕಾತ್ರಾಳ್ ಕೆರೆ ಬಳಿ ಪ್ರತಿಭಟನೆ

ಬಟನ್ ವರ್ಕ್ ಆಗದೆ ಗೊಂದಲ

ಕಳಸ: ಹೋಬಳಿಯಲ್ಲಿ ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ಶಾಂತಿಯುತ ಮತದಾನ ನಡೆಯಿತು. ಕಳಸ, ಸಂಸೆ, ಇಡಕಿಣಿ, ಮರಸಣಿಗೆ, ತೋಟದೂರು, ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿ 33 ಮತಗಟ್ಟೆ ತೆರೆಯಲಾಗಿತ್ತು. ಸಂಸೆ ಮತಗಟ್ಟೆ ನಂ.41ರಲ್ಲಿ ಬ್ಯಾಲೇಟ್ ಯೂನಿಟ್​ನಲ್ಲಿ ಗೌತಮ್…

View More ಬಟನ್ ವರ್ಕ್ ಆಗದೆ ಗೊಂದಲ

ಮೋದಿ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ

ಬೆಳಗಾವಿ: ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದ್ದು, ಅಭಿವೃದ್ಧಿಗೆ ಅಡ್ಡಿಯಾಗಿದ್ದ 1,200 ಹಳೆ ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯವಕ್ತಾರ, ನ್ಯಾಯವಾದಿ ಎಂ.ಬಿ.ಝಿರಲಿ ಹೇಳಿದ್ದಾರೆ. ಶುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ…

View More ಮೋದಿ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ

ಪ್ರಕೃತಿಯ ಬದಲಾವಣೆಗೆ ಯುಗಾದಿ ಮುನ್ನುಡಿ

ಚಾಮರಾಜನಗರ: ಹೊಸತನ, ನವಚೈತನ್ಯಕ್ಕೆ ಪ್ರಕೃತಿಯಲ್ಲಾಗುವ ಬದಲಾವಣೆಯ ಜತೆಗೆ ಯುಗಾದಿ ಹಬ್ಬವು ಮುನ್ನುಡಿಯಾಗುತ್ತದೆ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಕೆಂಪರಾಜು ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಜಿಲ್ಲಾ ಬರಹಗಾರರ…

View More ಪ್ರಕೃತಿಯ ಬದಲಾವಣೆಗೆ ಯುಗಾದಿ ಮುನ್ನುಡಿ