ಮೂಲ ಸೌಕರ್ಯ ಕೊರತೆ ಖಂಡಿಸಿ ರಾಜ್ಯದ ಹಲವೆಡೆ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಬೆಂಗಳೂರು: ರಸ್ತೆ, ಕುಡಿಯುವ ನೀರು, ವ್ಯವಸಾಯಕ್ಕೆ ಕೆರೆ ಕಟ್ಟೆಗಳಿಗೆ ನೀರಿನ ಸೌಲಭ್ಯ ಮತ್ತಿತರ ಮೂಲ ಸೌಲಭ್ಯಗಳನ್ನು ಬಹಳ ವರ್ಷಗಳಿಂದ ಕಲ್ಪಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ರಾಜ್ಯದ ಹಲವೆಡೆ ಇಂದು ನಡೆಯುತ್ತಿರುವ ಮೊದಲ…

View More ಮೂಲ ಸೌಕರ್ಯ ಕೊರತೆ ಖಂಡಿಸಿ ರಾಜ್ಯದ ಹಲವೆಡೆ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಹಳೇ ದೋಸ್ತಿ ಧ್ರುವ-ಪ್ರಸಾದ್ ಜಂಗೀಕುಸ್ತಿ

| ಪ್ರಸಾದ್ ಲಕ್ಕೂರು ಚಾಮರಾಜನಗರ ಈ ಬಾರಿ ಹೈ-ವೋಲ್ಟೇಜ್ ಕಣವಾಗಿ ಪರಿವರ್ತನೆ ಆಗಿರುವ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಏರ್ಪಟ್ಟಿದೆ. ಆದರೆ, ಇವೆರಡು ಪ್ರಮುಖ ಪಕ್ಷಗಳಿಗೆ…

View More ಹಳೇ ದೋಸ್ತಿ ಧ್ರುವ-ಪ್ರಸಾದ್ ಜಂಗೀಕುಸ್ತಿ

ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್​​ ಪ್ರವಹಿಸಿ ತಾಯಿ, ಮಗಳು ಸಾವು

ಚಾಮರಾಜನಗರ: ನೀರಿನಲ್ಲಿ ವಿದ್ಯುತ್ ಪ್ರವಹಿಸಿ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ನಡೆದಿದೆ. ಶುಕ್ರವಾರ ಸ್ನಾನ ಮಾಡಲು ಹೊಳೆಗೆ ಇಳಿದ ಮಂಜುಳಾ(36) ಹಾಗೂ ಶ್ರಾವ್ಯಶ್ರೀ (10) ವಿದ್ಯುತ್​ ತಂತಿ ತುಂಡಾಗಿ…

View More ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್​​ ಪ್ರವಹಿಸಿ ತಾಯಿ, ಮಗಳು ಸಾವು

ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಧ್ರುವ ನಾರಾಯಣ್​​ ನಾಮಪತ್ರ ಸಲ್ಲಿಕೆ

ಚಾಮರಾಜನಗರ: ಸಂಸದ ಆರ್. ಧ್ರುವ ನಾರಾಯಣ್​ ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ನಾಮಪತ್ರ ಸಲ್ಲಿಸಿದರು. ಧ್ರುವ ಅವರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್. ನರೇಂದ್ರ,…

View More ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಧ್ರುವ ನಾರಾಯಣ್​​ ನಾಮಪತ್ರ ಸಲ್ಲಿಕೆ

ಚಾ.ನಗರ, ಮೈಸೂರು, ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​

ಚಾಮರಾಜನಗರ/ಮೈಸೂರು/ಬಾಗಲಕೋಟೆ: ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು ಹಾಗೂ ಬಾಗಲಕೋಟೆಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಗುರುವಾರ ತಡರಾತ್ರಿ 2 ಗಂಟೆಗೆ ಹೆಚ್ಚುವರಿ ಪೊಲೀಸ್​ ಮಹಾ…

View More ಚಾ.ನಗರ, ಮೈಸೂರು, ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​

ಅಂತಿಮ ಹಂತದಲ್ಲಿದ್ದ ರೋಗಿಯ ಗ್ಲುಕೋಸ್ ಬಾಟಲ್​ ಬದಲಾಯಿಸಿ ಸಮಯ ಪ್ರಜ್ಞೆ ಮೆರೆದ ಸೆಕ್ಯುರಿಟಿ ಗಾರ್ಡ್‌

ಅಗತ್ಯ ಪ್ರಮಾಣದಲ್ಲಿ ವೈದ್ಯರು, ನರ್ಸ್​ಗಳಿದ್ದರೂ ನಿರ್ಲಕ್ಷ್ಯ ಎಂದು ಸಾರ್ವಜನಿಕರ ಆಕ್ರೋಶ ಚಾಮರಾಜನಗರ: ವೈದ್ಯರು ಹಾಗೂ ನರ್ಸ್​ ಇಲ್ಲದ ವೇಳೆ ಅಂತಿಮ ಹಂತದಲ್ಲಿದ್ದ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸುವ ಮೂಲಕ ಭದ್ರತಾ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ…

View More ಅಂತಿಮ ಹಂತದಲ್ಲಿದ್ದ ರೋಗಿಯ ಗ್ಲುಕೋಸ್ ಬಾಟಲ್​ ಬದಲಾಯಿಸಿ ಸಮಯ ಪ್ರಜ್ಞೆ ಮೆರೆದ ಸೆಕ್ಯುರಿಟಿ ಗಾರ್ಡ್‌

ಸುಳವಾಡಿ ವಿಷ ಪ್ರಸಾದ ದುರಂತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ಧನ ಮಂಜೂರು

ಚಾಮರಾಜನಗರ/ಮೈಸೂರು: ಸುಳ್ವಾಡಿ ಮಾರಮ್ಮ ದೇವಾಲಯ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಧನವನ್ನು ಮಂಜೂರು ಮಾಡಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 2 ಲಕ್ಷ ರೂ. ಹಾಗೂ ಅಸ್ವಸ್ಥಗೊಂಡು ತೀವ್ರ…

View More ಸುಳವಾಡಿ ವಿಷ ಪ್ರಸಾದ ದುರಂತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ಧನ ಮಂಜೂರು

ಮುಜರಾಯಿ ಇಲಾಖೆಗೆ ಮಾರಮ್ಮ ದೇವಾಲಯ

ಚಾಮರಾಜನಗರ: ವಿಷಮಿಶ್ರಿತ ಪ್ರಸಾದ ಸೇವಿಸಿ 17 ಜನರು ಸಾವಿಗೀಡಾದ ಪ್ರಕರಣದ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯವನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ ಎಂದು ಮುಜರಾಯಿ ಖಾತೆ ಸಚಿವ ರಾಜಶೇಖರ ಪಾಟೀಲ್ ಘೊಷಿಸಿದ್ದಾರೆ. ವಿಷಮಿಶ್ರಿತ…

View More ಮುಜರಾಯಿ ಇಲಾಖೆಗೆ ಮಾರಮ್ಮ ದೇವಾಲಯ

ಕೇಬಲ್ ಕಾರ್​ನಲ್ಲಿ ಗಗನಚುಕ್ಕಿ-ಭರಚುಕ್ಕಿ ಕಣ್ತುಂಬಿಕೊಳ್ಳಿ!

| ಗಿರೀಶ ಗರಗ ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳನ್ನು ಮತ್ತಷ್ಟು ಆಕರ್ಷಣೀಯ ವನ್ನಾಗಿಸಲು ಪ್ರವಾಸೋದ್ಯಮ ಇಲಾಖೆ ಹಲವು ಯೋಜನೆ ಗಳನ್ನು ರೂಪಿಸುತ್ತಿದೆ. ಸಾಹಸ ಕ್ರೀಡೆಗಳಿಗೆ ಅವಕಾಶವಿರುವೆಡೆ ವಿವಿಧ ಪ್ರವಾಸಿ ಚಟುವಟಿಕೆ ಆರಂಭಿಸಲು ಸಿದ್ಧತೆ ನಡೆಸಲಾಗು…

View More ಕೇಬಲ್ ಕಾರ್​ನಲ್ಲಿ ಗಗನಚುಕ್ಕಿ-ಭರಚುಕ್ಕಿ ಕಣ್ತುಂಬಿಕೊಳ್ಳಿ!

ಸಂತ್ರಸ್ತರ ಕುಟುಂಬಕ್ಕೆ ಸಿಎಂ ಸಾಂತ್ವನ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಮಿಶ್ರಣ ದುರಂತದಲ್ಲಿ ಮೃತಪಟ್ಟವರ ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬದವರ ಜೀವನಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿ ನಮ್ಮದು. ನೀವು ಧೈರ್ಯವಾಗಿರಿ ಎಂದು ಸಿಎಂ ಎಚ್.ಡಿ.…

View More ಸಂತ್ರಸ್ತರ ಕುಟುಂಬಕ್ಕೆ ಸಿಎಂ ಸಾಂತ್ವನ