ಸ್ಟ್ರಾಂಗ್ ರೂಂನಲ್ಲಿ ಮತಯಂತ್ರ ಭದ್ರ

ಚಾಮರಾಜನಗರ : ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ವಿದ್ಯುನ್ಮಾನ ಮತ ಯಂತ್ರಗಳನ್ನು ತಾಲೂಕಿನ ಬೇಡರಪುರ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಗಿ ಭದ್ರತೆ ನಡುವೆ ಇರಿಸಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು ವಿಧಾನಸಭಾ…

View More ಸ್ಟ್ರಾಂಗ್ ರೂಂನಲ್ಲಿ ಮತಯಂತ್ರ ಭದ್ರ

ತಾಂತ್ರಿಕ ದೋಷ, ಬಹಿಷ್ಕಾರದ ನಡುವೆ ಶಾಂತಿಯುತ ಮತದಾನ

ಚಾಮರಾಜನಗರ: ಜಿಲ್ಲೆಯ ಕೆಲವೆಡೆ ವಿದ್ಯುನ್ಮಾನ ಮತಯಂತ್ರ ಕೆಲಕಾಲ ಕೈ ಕೊಟ್ಟಿದ್ದು ಮತ್ತು 2 ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಯಿತು. ಯುವಕರು, ವಯಸ್ಕರು, ಅಂಗವಿಕಲರು ಹಾಗೂ ಇತರರು ಸ್ವಯಂ ಪ್ರೇರಣೆಯಿಂದ…

View More ತಾಂತ್ರಿಕ ದೋಷ, ಬಹಿಷ್ಕಾರದ ನಡುವೆ ಶಾಂತಿಯುತ ಮತದಾನ

ಬಿಜೆಪಿ ಭಾರತೀಯ ಜನದ್ರೋಹಿ ಪಕ್ಷ

ಚಾಮರಾಜನಗರ: ವೀರ ಯೋಧರ ಮರಣದ ಮೇಲೆ ಮತ ಕೇಳುತ್ತಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಧಿಕ್ಕರಿಸಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು. ಪಾಕಿಸ್ತಾನ, ಇಮ್ರಾನ್‌ಖಾನ್ ಎಂಬ ಮಾತನ್ನಷ್ಟೇ…

View More ಬಿಜೆಪಿ ಭಾರತೀಯ ಜನದ್ರೋಹಿ ಪಕ್ಷ

ಅಕ್ರಮ ಆಸ್ತಿ ಮಾಡಿದ್ದರೆ ಜನರಿಗೆ ಹಂಚುವೆ

ಚಾಮರಾಜನಗರ: ನಾನು ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಆಸ್ತಿ ಮಾಡಿರುವ ಕುರಿತು ದಾಖಲೆ ನೀಡಿದರೆ, ಆ ಆಸ್ತಿಯನ್ನೆಲ್ಲ ಬುದ್ಧ, ಬಸವ, ಅಂಬೇಡ್ಕರ್ ಪಾದಕ್ಕೆ ಸಮರ್ಪಣೆ ಮಾಡಿ, ಜನರಿಗೆ ಹಂಚಿ ಬಿಡುತ್ತೇನೆ ಎಂದು ಮಾಜಿ ಶಾಸಕ ಸಿ.ಗುರುಸ್ವಾಮಿ ತಿಳಿಸಿದರು.…

View More ಅಕ್ರಮ ಆಸ್ತಿ ಮಾಡಿದ್ದರೆ ಜನರಿಗೆ ಹಂಚುವೆ

ಈ ಚುನಾವಣೆ ಸಂವಿಧಾನ ಉಳಿಸುವ ಮತ್ತು ಕೆಡವುವವರ ನಡುವೆ ನಡೆಯುತ್ತಿದೆ ಎಂದ ಸಿದ್ದರಾಮಯ್ಯ

ಚಾಮರಾಜನಗರ: ಯಾರು ಕೂಡ ಮೋದಿ ಹೆಸರು ಹೇಳಬೇಡಿ. ಮೋಸ್ಟ್ ಡೇಂಜರ್ ಮೋದಿ. ಆತ ಗೆದ್ದರೆ ಇನ್ನು ಐದು ವರ್ಷಕ್ಕೆ ಚುನಾವಣೆ ನಡೆಯುತ್ತದೆ ಎನ್ನುವುದೇ ಅನುಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ…

View More ಈ ಚುನಾವಣೆ ಸಂವಿಧಾನ ಉಳಿಸುವ ಮತ್ತು ಕೆಡವುವವರ ನಡುವೆ ನಡೆಯುತ್ತಿದೆ ಎಂದ ಸಿದ್ದರಾಮಯ್ಯ

ಮಾಡಿರುವ ಕೆಲಸ ಮುಂದಿಟ್ಟು ಮತ ಕೇಳುತಿದ್ದೇವೆ

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಾನು 42 ವರ್ಷಗಳ ರಾಜಕೀಯ ಜೀವನದಲ್ಲಿ ಮಾಡಿರುವ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು. ನಗರದ ಪತ್ರಕರ್ತರ…

View More ಮಾಡಿರುವ ಕೆಲಸ ಮುಂದಿಟ್ಟು ಮತ ಕೇಳುತಿದ್ದೇವೆ

ನಿನ್ನಂತ ಮುಖ್ಯಮಂತ್ರಿ‌ ಪಡೆದಿದ್ದು ನಮ್ಮ ದುರ್ದೈವ; ಎಚ್‌ಡಿಕೆ ವಿರುದ್ಧ ಕಿಡಿಕಾರಿದ ಬಿಎಸ್‌ವೈ

ಚಾಮರಾಜನಗರ: ಪುಲ್ವಾಮದಾಳಿ ಮೊದಲೇ ಗೊತ್ತಿತ್ತು ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,…

View More ನಿನ್ನಂತ ಮುಖ್ಯಮಂತ್ರಿ‌ ಪಡೆದಿದ್ದು ನಮ್ಮ ದುರ್ದೈವ; ಎಚ್‌ಡಿಕೆ ವಿರುದ್ಧ ಕಿಡಿಕಾರಿದ ಬಿಎಸ್‌ವೈ

ಮಲೆ ಮಹದೇಶ್ವರ ಬೆಟ್ಟಕ್ಕೆ ಬಿ ಎಸ್‌ ಯಡಿಯೂರಪ್ಪ ಭೇಟಿ

ಚಾಮರಾಜನಗರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮರುಳೀಧರರಾವ್ ಅವರು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಬೆಳಗ್ಗೆ 9.30 ಗಂಟೆಗೆ ಆಗಮಿಸಿ ಮಹದೇಶ್ವರ ಸ್ವಾಮಿಗೆ…

View More ಮಲೆ ಮಹದೇಶ್ವರ ಬೆಟ್ಟಕ್ಕೆ ಬಿ ಎಸ್‌ ಯಡಿಯೂರಪ್ಪ ಭೇಟಿ

ಕಾಂಗ್ರೆಸ್ ಅಭ್ಯರ್ಥಿ ಪರ ನಟ ಮುಖ್ಯಮಂತ್ರಿ ಚಂದ್ರು ಪ್ರಚಾರ

ಚಾಮರಾಜನಗರ: ನಗರದ ವಿವಿಧೆಡೆ ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು. ನಗರದ ಗುಂಡ್ಲುಪೇಟೆ ವೃತ್ತ ಮತ್ತು ದೊಡ್ಡಂಗಡಿ ಮತ್ತು ಚಿಕ್ಕ ಅಂಗಡಿ ಬೀದಿಗಳ ಅಂಗಡಿಗಳಿಗೆ ತೆರಳಿ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ…

View More ಕಾಂಗ್ರೆಸ್ ಅಭ್ಯರ್ಥಿ ಪರ ನಟ ಮುಖ್ಯಮಂತ್ರಿ ಚಂದ್ರು ಪ್ರಚಾರ

ಸಚಿವ ಪುಟ್ಟರಂಗಶೆಟ್ಟಿ ಅವರ ಕಾರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು

ಚಾಮರಾಜನಗರ: ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಚಾಮರಾಜನಗರದ ಉಸ್ತುವಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಾರನ್ನು ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಯಳಂದೂರು ತಾಲೂಕಿನ ಯರಗಂಬಳ್ಳಿಯಲ್ಲಿ ಚುನಾವಣಾ…

View More ಸಚಿವ ಪುಟ್ಟರಂಗಶೆಟ್ಟಿ ಅವರ ಕಾರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು