ಸಿರಿಯಜ್ಜಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

ಚಳ್ಳಕೆರೆ: ಜನಪದ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ದಿವಂಗತ ಸಿರಿಯಜ್ಜಿ ಅವರ ಐತಿಹಾಸಿಕ ಸ್ಮಾರಕವನ್ನು ತಾಲೂಕಿನ ಯಲಗಟ್ಟೆಯಲ್ಲಿ ನಿರ್ಮಾಣ ಮಾಡಬೇಕೆಂದು ಜನಪದ ಸಾಹಿತ್ಯ ಟ್ರಸ್ಟ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ತಹಸೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್ ಅವರಿಗೆ ಬುಧವಾರ…

View More ಸಿರಿಯಜ್ಜಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

ಚಳ್ಳಕೆರೆ: ಶಾಲಾ ಅವರಣದಲ್ಲಿ ಹಸಿರಿದ್ದರೆ, ಮಕ್ಕಳ ಕಲಿಕೆ ಉತ್ಸಾಹ ದೊರೆಯುತ್ತದೆ ಎಂದು ವಕೀಲ ಕುರುಡಿಹಳ್ಳಿ ಶ್ರೀನಿವಾಸ್ ಹೇಳಿದರು. ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಕುರುಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಗಿಡ…

View More ಹಸಿರದ್ದರೆ ಕಲಿಕೆ ಉತ್ಸಾಹ ಹೆಚ್ಚು

ಡೊನೇಷನ್ ವಸೂಲಿಗೆ ತಡೆ ಹಾಕಿ

ಚಳ್ಳಕೆರೆ: ಅತ್ಯಧಿಕ ಡೊನೇಷನ್ ವಸೂಲಿ ಮಾಡುತ್ತಿರುವ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು, ಬಿಇಒ ಸಿ.ಎಸ್.ವೆಂಕಟೇಶ್‌ಗೆ ಶಕ್ರವಾರ ಮನವಿ ಸಲ್ಲಿಸಿದರು. ಶಿಕ್ಷಣದ ಹೆಸರಿನಲ್ಲಿ ವಿದ್ಯಾಸಂಸ್ಥೆಗಳು…

View More ಡೊನೇಷನ್ ವಸೂಲಿಗೆ ತಡೆ ಹಾಕಿ

ಶಾಂತಿ, ದಾನದ ಸಂಕೇತ ರಮಜಾನ್

ಚಳ್ಳಕೆರೆ: ಒಂದು ತಿಂಗಳಕಾಲ ಉಪವಾಸವಿದ್ದು ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ರಂಜಾನ್ ಹಬ್ಬ ಶಾಂತಿ, ದಾನ, ಧರ್ಮದ ಸಂಕೇತ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಬೆಂಗಳೂರು ರಸ್ತೆಯಲ್ಲಿ ಈದ್ಗಾ ಮೈದಾನದಲ್ಲಿ ಬುಧವಾರ ಮುಸ್ಲಿಂ ಸಮುದಾಯದ ಸಾಮೂಹಿಕ…

View More ಶಾಂತಿ, ದಾನದ ಸಂಕೇತ ರಮಜಾನ್

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ

ಚಳ್ಳಕೆರೆ: ಪಠ್ಯ ವಿಷಯದ ಜತೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಶಿಕ್ಷಕರಿಗೆ ತಿಳಿಸಿದರು. ನಗರದ ಮಾಸ್ಟರ್ ಮೈಂಡ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಪರಿಸರ ದಿನಾಚರಣೆಗೆ ಚಾಲನೆ ನೀಡಿ…

View More ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ

ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ

ಚಳ್ಳಕೆರೆ: ಶಿಕ್ಷಕರು ಸಮಾಜದಲ್ಲಿ ತಮ್ಮ ಸ್ಥಾನಕ್ಕಿರುವ ಗೌರವಕ್ಕೆ ಚ್ಯುತಿಬರದಂತೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಶಿಕ್ಷಕ ಸಂಪತ್ ಕುಮಾರ್ ತಿಳಿಸಿದರು. ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮತನಾಡಿ,…

View More ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ

ಖಾತೆ ಬದಲಿಸಲು ನಿರ್ಲಕ್ಷೃ ಆರೋಪ

ಚಳ್ಳಕೆರೆ: ತಂದೆ ಹೆಸರಿನ ನಿವೇಶನದ ಖಾತೆ ಬದಲಾವಣೆ ಮಾಡಿಕೊಡಲು ದೊಡ್ಡೇರಿ ಗ್ರಾಪಂ ಅಧಿಕಾರಿಗಳು ಸತಾಯಿಸುತ್ತಿರುವುದಾಗಿ ಆರೋಪಿಸಿ, ನಿವೇಶನದ ಮಾಲೀಕ ಮಂಜುನಾಥ್ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೊಮ್ಮಸಮುದ್ರ ಗ್ರಾಮದಲ್ಲಿ ನಡೆದಿದೆ. ದೊಡ್ಡೇರಿ…

View More ಖಾತೆ ಬದಲಿಸಲು ನಿರ್ಲಕ್ಷೃ ಆರೋಪ

ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ

ಚಳ್ಳಕೆರೆ: ಧಾರ್ಮಿಕ ಕಾರ್ಯಕ್ರಮಗಳು ಸರ್ವರ ಹಿತ ಕಾಯುವಂತಿರಬೇಕು ಎಂದು ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಡಿ.ಸುಧಾಕರ್ ತಿಳಿಸಿದರು. ನಗರದ ಜೈನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.…

View More ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ

ಸಂಘಟನಾ ಶಕ್ತಿಗೆ ಕ್ರೀಡೆ ಸಹಕಾರಿ

ಚಳ್ಳಕೆರೆ: ಕ್ರೀಡೆಗಳು ಸಂಘಟನಾ ಶಕ್ತಿ ಹೆಚ್ಚಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದು ಜಿಪಂ ಸದಸ್ಯ ಎನ್.ಓಬಳೇಶ್ ತಿಳಿಸಿದರು. ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಚಿಕ್ಕಹಳ್ಳಿಯಲ್ಲಿ ಯುವಕ ಸಂಘ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ…

View More ಸಂಘಟನಾ ಶಕ್ತಿಗೆ ಕ್ರೀಡೆ ಸಹಕಾರಿ

ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಚಳ್ಳಕೆರೆ: ತಾಲೂಕು ಆಡಳಿತಕ್ಕೆ ಒಳಪಟ್ಟಿರುವ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕ್ಯಾತಗೊಂಡನಹಳ್ಳಿ, ಯಾದಲಗಟ್ಟೆ, ದೊಡ್ಡ ಉಳ್ಳಾರ್ತಿ ಸಹಿತ 32 ಗ್ರಾಮಗಳು ಎರಡೂ ತಾಲೂಕು ಆಡಳಿತದ ಅಡ್ಡಕತ್ತರಿಯಲ್ಲಿ ಸಿಕ್ಕಿ ಮೂಲ ಸೌಲಭ್ಯದಿಂದ ದೂರ ಉಳಿದಿವೆ.…

View More ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…