ರಾಷ್ಟ್ರೀಯ ಪ್ರಶಸ್ತಿಗೆ ಕೋಡಿಹಳ್ಳಿ ಗ್ರಾಪಂ ಆಯ್ಕೆ

ಕನಕಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗಾಪಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ…

View More ರಾಷ್ಟ್ರೀಯ ಪ್ರಶಸ್ತಿಗೆ ಕೋಡಿಹಳ್ಳಿ ಗ್ರಾಪಂ ಆಯ್ಕೆ

ಬರದ ನಡುವೆಯೂ ಅಧಿಕಾರಿಗಳ ಸೆಲ್ಫಿ ಕ್ರೇಜ್

ವಿಜಯಪುರ: ವಿಜಯಪುರ ಜಿಲ್ಲೆಗೆ ಗುರುವಾರ ಆಗಮಿಸಿದ್ದ ಹಿರಿಯ ಅಧಿಕಾರಿ ಎಸ್.ಕೆ. ಕಂಬೋಜ್ ನೇತೃತ್ವದ ಕೇಂದ್ರ ತಂಡದ ಸದಸ್ಯರು ಬರ ವೀಕ್ಷಣೆ ನಡುವೆಯೂ ಸೆಲ್ಫಿ ತೆಗೆದುಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬರದ ಭೀಕರತೆಗೆ ಜನರು…

View More ಬರದ ನಡುವೆಯೂ ಅಧಿಕಾರಿಗಳ ಸೆಲ್ಫಿ ಕ್ರೇಜ್

ಕೇಂದ್ರ ತಂಡದಿಂದ ಬರ ವೀಕ್ಷಣೆ

ಬಾಗಲಕೋಟೆ: ಜಲಸಂಪನ್ಮೂಲ ಸಚಿವಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ನೇತೃತ್ವದ ಡಾ.ತರುಣ ಕುಮಾರ ಸಿಂಗ್ ಮತ್ತು ಸತ್ಯಕುಮಾರ ಸದಸ್ಯರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ವಿವಿಧ ಬರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ…

View More ಕೇಂದ್ರ ತಂಡದಿಂದ ಬರ ವೀಕ್ಷಣೆ

ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?

ದಾವಣಗೆರೆ: ಬರ ಅಧ್ಯಯನಕ್ಕೆಂದು ಬಂದ ಕೇಂದ್ರ ತಂಡ ಭರ್ಜರಿ ಬಾಡೂಟ ಮಾಡಿ ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಹರಪನಹಳ್ಳಿ ತಾಲೂಕಿನ ನಜೀರ್​ನಗರಕ್ಕೆ ಆಗಮಿಸಿದ್ದ ಅಮಿತಾಭ್ ಗೌತಮ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡಕ್ಕೆ ದಾವಣಗೆರೆ…

View More ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?

ಅಧಿಕಾರಿಗಳ ಎದುರು ಕಣ್ಣೀರಿಟ್ಟ ರೈತರು

ಹುಬ್ಬಳ್ಳಿ: ಮಳಿ ಬಂದು ಐದಾರು ತಿಂಗಳಾತ್ರೀಯಪ್ಪಾ… ಸಾಲ ಸೂಲ ಮಾಡಿ ಹತ್ತಿ, ಮೆಣಸಿಕಾಯಿ ಬೆಳೆದು ಕೈ ಸುಟಕೊಂಡೀವ್ರೀ. ಸಾಲ ಮನ್ನಾ ಇನ್ನೂ ಆಗಿಲ್ರೀ… ದನ- ಕುರಗಳಿಗೆ ಕುಡೀಲಿಕ್ಕ ನೀರು ಸಿಗತಿಲ್ಲರೀ ಸರ. ಏನ್ ಮಾಡಬೇಕಂತ…

View More ಅಧಿಕಾರಿಗಳ ಎದುರು ಕಣ್ಣೀರಿಟ್ಟ ರೈತರು

ಕೇಂದ್ರ ತಂಡಕ್ಕೆ ಬರ ಸ್ಥಿತಿ ಮನವರಿಕೆ ಮಾಡಿ

ಧಾರವಾಡ: ರಾಜ್ಯ ಸರ್ಕಾರ ಸಲ್ಲಿಸಿರುವ ವರದಿ ಆಧರಿಸಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ನ. 17ರಂದು ಜಿಲ್ಲೆಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಲಿದೆ. ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿಸಿದ ಇಲಾಖೆಗಳ…

View More ಕೇಂದ್ರ ತಂಡಕ್ಕೆ ಬರ ಸ್ಥಿತಿ ಮನವರಿಕೆ ಮಾಡಿ