ಭಯೋತ್ಪಾದನೆ ಇಳಿಮುಖ

 ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿದ್ದ 370, 35ಎ ವಿಧಿ ರದ್ದು ಪರಿಣಾಮ ಭಯೋತ್ಪಾದನೆ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ಕೇಂದ್ರ ರಾಸಾಯನಿಕ ಅನಿಲ, ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ…

View More ಭಯೋತ್ಪಾದನೆ ಇಳಿಮುಖ

ರಸಗೊಬ್ಬರ ಕಾರ್ಖಾನೆ ಪುನಶ್ಚೇತನಕ್ಕೆ ಚಿಂತನೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಮಂಗಳೂರು: ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ. ನಮ್ಮಲ್ಲಿ ಶೇ.80 ರಸಗೊಬ್ಬರ ಉತ್ಪಾದನೆಯಾಗುತ್ತಿದ್ದು, ಶೇ.20 ಆಮದು ಮಾಡಿಕೊಳ್ಳಲಾಗುತ್ತಿದೆ. ಬಂದ್ ಆಗಿರುವ ಬೃಹತ್ ರಸಗೊಬ್ಬರ ಕಾರ್ಖಾನೆಗಳನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಮತ್ತೆ ತೆರೆಯುವ ಬಗ್ಗೆ ಚಿಂತನೆ…

View More ರಸಗೊಬ್ಬರ ಕಾರ್ಖಾನೆ ಪುನಶ್ಚೇತನಕ್ಕೆ ಚಿಂತನೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಬಿಆರ್​ಟಿಎಸ್​ಗೆ ಅನುದಾನ

ಹುಬ್ಬಳ್ಳಿ: ಹು-ಧಾ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್)ಯಡಿ ಕೆಲ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾಗಿರುವ ಹಣಕಾಸು ಕೊರತೆ ಸರಿದೂಗಿಸಲು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಹಣ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆ ಲಭಿಸಿದೆ. ನಗರದ ಐಟಿ…

View More ಬಿಆರ್​ಟಿಎಸ್​ಗೆ ಅನುದಾನ

ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ವಿಶೇಷ ಚರ್ಚೆ ನಡೆಯದಿರುವುದು ನಿರಾಸೆಗೆ ಕಾರಣವಾಗಿದೆ. ನೆರೆ ಸ್ಥಿತಿ-ಗತಿ ಬಗ್ಗೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಗಮನ ಸೆಳೆದರಾದರೂ…

View More ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ

ಜೀವಹಾನಿ ತಡೆಗೆ ತುರ್ತು ಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದ್ದು, ಜೀವಹಾನಿ, ಆಸ್ತಿ ಹಾನಿಯಾಗುವುದನ್ನು ತಡೆಯಲು ಜಿಲ್ಲಾಡಳಿತ ತುರ್ತು ಕ್ರಮ ವಹಿಸಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ…

View More ಜೀವಹಾನಿ ತಡೆಗೆ ತುರ್ತು ಕ್ರಮ

ಬಿಜೆಪಿ ಸರ್ಕಾರ ಬಂದರೆ ಮಾತ್ರ ರಾಜ್ಯದ ಎಲ್ಲ ಸಮಸ್ಯೆಗಳು ಬಗೆ ಹರಿಯಲಿವೆ: ಸದಾನಂದ ಗೌಡ

ಬೆಂಗಳೂರು: ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್​​ ಮತ್ತು ಜೆಡಿಎಸ್​​​​​​​ ಏನು ಬೇಕಾದರೂ ಮಾಡುತ್ತವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷಗಳಿಗೆ ಸೂಕ್ತ ಬಹುಮತವಿಲ್ಲ. ಎರಡು…

View More ಬಿಜೆಪಿ ಸರ್ಕಾರ ಬಂದರೆ ಮಾತ್ರ ರಾಜ್ಯದ ಎಲ್ಲ ಸಮಸ್ಯೆಗಳು ಬಗೆ ಹರಿಯಲಿವೆ: ಸದಾನಂದ ಗೌಡ

ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಹುಬ್ಬಳ್ಳಿ/ಧಾರವಾಡ: ಸಂಸದ ಪ್ರಲ್ಹಾದ ಜೋಶಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಸಂಭ್ರಮ ಆಚರಿಸಲಾಯಿತು. ಸಚಿವ ಜೋಶಿ ಆಪ್ತರು ಹಾಗೂ ಬೆಂಬಲಿಗರು ಮಧ್ಯಾಹ್ನದಿಂದಲೇ ಇಲ್ಲಿನ ಕೇಶ್ವಾಪುರದ ಮಯೂರ ಎಸ್ಟೇಟ್​ನಲ್ಲಿರುವ ಅವರ ಸಹೋದರ ಗೋವಿಂದ…

View More ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರಿನ 35 ಯುವಕರು ಸುರಕ್ಷಿತವಾಗಿ ತಾಯ್ನಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ…

View More ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ

ಟಿವಿ, ಪತ್ರಿಕೆಯನ್ನು ಓದುವವರು ತಲೆ ಸರಿ ಇಲ್ಲದವರು: ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ

ಅಂಕೋಲಾ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕೇಂದ್ರ ಸಚಿವ ಅಂನತಕುಮಾರ್​ ಹೆಗಡೆ ಅವರು ಈ ಬಾರಿ ಮಾಧ್ಯಮಗಳನ್ನು ಟೀಕಿಸಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ. ಅಂಕೋಲಾದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಟಿವಿ ಮತ್ತು…

View More ಟಿವಿ, ಪತ್ರಿಕೆಯನ್ನು ಓದುವವರು ತಲೆ ಸರಿ ಇಲ್ಲದವರು: ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಬೆದರಿಕೆ ಕರೆ

ಶಿರಸಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಅನಾಮಿಕನೊಬ್ಬನಿಂದ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ. ಭಾನುವಾರ ತಡರಾತ್ರಿ 1.45ರ ಸುಮಾರಿಗೆ ಸಂಸದರ ಮನೆಗೆ ಅನಾಮಿಕನ ಕರೆ ಬಂದಿದೆ. ಹುತಾತ್ಮ ಯೋಧರ ಅಂತಿಮ ನಮನಕ್ಕೆ…

View More ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಬೆದರಿಕೆ ಕರೆ