ಸಸಾಲಟ್ಟಿ ಸ್ಮಶಾನ ಅಭಿವೃದ್ಧಿ ಸ್ಥಗಿತ

ಪ್ರವೀಣ ಬುದ್ನಿ ತೇರದಾಳ: ಕೆರೆ ನಿರ್ಮಿಸಿ ಸೈ ಎನಿಸಿಕೊಂಡಿದ್ದ ಸಸಾಲಟ್ಟಿ ಜನರು ಬಯಲು ಶೌಚದ ತಾಣವಾಗಿದ್ದ ಸ್ಮಶಾನ ಅಭಿವೃದ್ಧಿಗೂ ಮುಂದಾಗಿದ್ದರು. ಆದರೆ, ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕೀಯ ಸೇರಿಕೊಂಡು ಕೆಲವು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.…

View More ಸಸಾಲಟ್ಟಿ ಸ್ಮಶಾನ ಅಭಿವೃದ್ಧಿ ಸ್ಥಗಿತ

ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಸ್ಮಶಾನಗಳ ಭೂಮಿಗೆ ಒತ್ತುವರಿ ಭೀತಿ

ಚಿತ್ರದುರ್ಗ: ನಗರದಲ್ಲಿ ವಿವಿಧ ಧರ್ಮ, ಸಮುದಾಯಗಳಿಗೆಂದೇ ನಿಗದಿಯಾಗಿರುವ 13 ಸ್ಮಶಾನಗಳಿದ್ದು, ಅವುಗಳಿಗೆ ಕಾವಲುಗಾರರಿಲ್ಲದೆ ಒತ್ತುವರಿ ಭೀತಿ ಎದುರಿಸುತ್ತಿವೆ. ಸ್ಮಶಾನಗಳಿಗೆ ಕಾವಲುಗಾರರನ್ನು ನೇಮಿಸುವ ಜವಾಬ್ದಾರಿ ಇದ್ದರೂ ಅದಕ್ಕೆ ಅಧಿಕಾರ ಇಲ್ಲ ! ನಗರದ ಅಗಳೇರಿ ಕೆಂಚಪ್ಪನ…

View More ಸ್ಮಶಾನಗಳ ಭೂಮಿಗೆ ಒತ್ತುವರಿ ಭೀತಿ

ರುದ್ರಭೂಮಿಗೆ ಬದಲಿ ಜಾಗ ನೀಡಿ

ಬ್ಯಾಡಗಿ: ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ಕಾಗಿನೆಲೆ ಹೋಬಳಿ ಮಟ್ಟದ ಜನಸ್ಪಂದನ ಸಭೆ ಶನಿವಾರ ಜರುಗಿತು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪಾಟೀಲ ಅಹವಾಲು ಸಲ್ಲಿಸಿ, ಗ್ರಾಮಸ್ಥರ ಶವ ಸಂಸ್ಕಾರಕ್ಕೆ ಊರ ಮುಂದಿನ ಜಾಗವನ್ನು ಕಂದಾಯ ಇಲಾಖೆ…

View More ರುದ್ರಭೂಮಿಗೆ ಬದಲಿ ಜಾಗ ನೀಡಿ

ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕೇಂದ್ರದ ಆವರಣದಲ್ಲಿ ಗ್ರಾಮಸ್ಥರು ಗುಂಡಿ ತೆಗೆದು ಬುಧವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಕುಮಾರ ಬಳ್ಳೇರ ಮಾತನಾಡಿ, ಹಿರೇಮೊರಬದಲ್ಲಿ ಸುಮಾರು…

View More ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ದಂಧೆ

ಲಕ್ಷ್ಮೇಶ್ವರ: ಎರಡು ಕೋಮಿನ ಯುವಕರ ಮಧ್ಯೆ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಸಂಬಂಧ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕೋಮು ಸಂಘರ್ಷಕ್ಕೆ ಕಾರಣ ಎನ್ನಲಾದ ಘಟನೆ ಬುಧವಾರ ತಾಲೂಕಿನ ಪುಟಗಾಂವ್ ಬಡ್ನಿ…

View More ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ದಂಧೆ

ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಇಳಕಲ್ಲ: ನಗರದ ಕೂಡಲಸಂಗಮ ಕಾಲನಿ ಹಿಂಭಾಗದಲ್ಲಿರುವ ರುದ್ರಭೂಮಿಯನ್ನು ಮಾದರಿಯನ್ನಾಗಿ ಮಾಡುವ ಪಣತೊಟ್ಟಿರುವ ಸ್ಮಶಾನ ಅಭಿವೃದ್ಧಿ ಸೇವಾ ಸಂಸ್ಥೆಗೆ ನಗರಸಭೆ ಬೆಂಬಲವಾಗಿ ನಿಂತಿದೆ. ಸಂಸ್ಥೆ ಸದಸ್ಯರು ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರನ್ನು ಭೇಟಿಯಾಗಿ ನೀರಿನ…

View More ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಮುಕ್ತಿಧಾಮ ಸ್ವಚ್ಛತೆಗೆ ಯುವಕರ ಪ್ರತಿಜ್ಞೆ

ಸಂಗಣ್ಣ ಮಲಗಿಹಾಳಇಳಕಲ್ಲ: ನಗರದಲ್ಲಿ ಈಗಾಗಲೆ ಹಲವು ಸಂಘ-ಸಂಸ್ಥೆಗಳು ಸ್ವಚ್ಛತೆ, ಪರಿಸರ ಕಾಳಜಿ ಹೀಗೆ ಅನೇಕ ವಿಭಿನ್ನವಾದ ಕಾರ್ಯಗಳನ್ನು ಮಾಡುತ್ತಿವೆ. ಅವುಗಳ ಗುಂಪಿಗೆ ಮತ್ತೊಂದು ಸೇರ್ಪಡೆ ‘ಸ್ಮಶಾನ ಅಭಿವೃದ್ಧಿ ಸೇವಾ ಸಂಸ್ಥೆ’. ಈ ಸಂಸ್ಥೆ ಸದಸ್ಯರು…

View More ಮುಕ್ತಿಧಾಮ ಸ್ವಚ್ಛತೆಗೆ ಯುವಕರ ಪ್ರತಿಜ್ಞೆ

ಸ್ಮಶಾನ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಮಸಬಿನಾಳ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಮಸಬಿನಾಳ ಗ್ರಾಮದಲ್ಲಿನ…

View More ಸ್ಮಶಾನ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ

ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹ ಸುಟ್ಟ ಗ್ರಾಮಸ್ಥರು

ಗದಗ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹವನ್ನು ಸುಟ್ಟಿ ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ವಿರುದ್ಧ ಪ್ರತಿಭಟಿಸಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಹಾತಲಗೇರಿಯ ನಾಗಸಮುದ್ರ ರಸ್ತೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ…

View More ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹ ಸುಟ್ಟ ಗ್ರಾಮಸ್ಥರು