ವಿಜೃಂಭಣೆಯಿಂದ ಹಿಂದು ಮಹಾಗಣಪತಿ ವಿಸರ್ಜನೆ

ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ಜರುಗಿತು. ಗಣಪತಿ ವಿಸರ್ಜನೆಗೆ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕೆಂಡದಮಠದ ಬಸವಯ್ಯ ಕೆಂಡದಮಠ, ಸಿದ್ದಯ್ಯ ಸ್ವಾಮಿಗಳು ಚಾಲನೆ…

View More ವಿಜೃಂಭಣೆಯಿಂದ ಹಿಂದು ಮಹಾಗಣಪತಿ ವಿಸರ್ಜನೆ

ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ಬೆಳಗಾವಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಯುವಕರಿಗೆ ಮಾದರಿಯಾಗಿದ್ದು, ಇಂಜಿನಿಯರ್‌ಗಳು ಈ ದೇಶದ ನಿರ್ಮಾತೃಗಳಿದ್ದಂತೆ. ಸದೃಢವಾಗಿ ದೇಶ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂಎಚ್‌ಆರ್‌ಡಿ)ದ ಜಂಟಿ ಕಾರ್ಯದರ್ಶಿ…

View More ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ನಾರಾಯಣ ಗುರುಗಳ ಸೇವೆ ಅನನ್ಯ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಸಮಾಜಕ್ಕೆ ಶ್ರೇಷ್ಠ ಸಂತರು, ವೈದ್ಯರು, ಸಂಸ್ಕೃತ ಪಂಡಿತರೂ ಆದ ಶ್ರೀ ನಾರಾಯಣ ಗುರುಗಳ ಸೇವೆ ಅನನ್ಯವಾದದ್ದು. ಅವರು ಸರ್ವ ಕಾಲಕ್ಕೂ ಸ್ಮರಣೀಯರು ಎಂದು ತಾ.ಪಂ. ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ ಹೇಳಿದರು.…

View More ನಾರಾಯಣ ಗುರುಗಳ ಸೇವೆ ಅನನ್ಯ

ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಅದ್ದೂರಿ ತೆರೆ

ಬೆಳಗಾವಿ: ಮಳೆ, ಪ್ರವಾಹ, ಸಂಕಷ್ಟಗಳ ನಡುವೆಯೂ 11 ದಿನಗಳ ಗಣೇಶೋತ್ಸ ವವನ್ನು ಜಿಲ್ಲೆಯಲ್ಲಿ ಸಂಪ್ರದಾಯದಂತೆ ಆಚರಿಸಲಾಗಿದ್ದು, ಗುರುವಾರ ‘ವಿಘ್ನ ನಿವಾರಕ’ನಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು. ಜಿಲೆಯ ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಚಿಕ್ಕೋಡಿ, ರಾಯಬಾಗ,…

View More ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಅದ್ದೂರಿ ತೆರೆ

ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಹಾವೇರಿ: ಹಿಂದು, ಮುಸ್ಲಿಂರ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಾರದ ಹಿಂದೆ ಪ್ರತಿಷ್ಠಾಪಿಸಿದ್ದ ಪಾಂಝಾ(ಮೂರ್ತಿ)ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ…

View More ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಕೆ.ಆರ್.ನಗರದಲ್ಲಿ ಮೊಹರಂ ಆಚರಣೆ

ಕೆ.ಆರ್.ನಗರ: ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಮಂಗಳವಾರ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಮುಸ್ಲಿಂ ಬಡಾವಣೆಯ ಗೌಸೇಪಾಕ್ ಮೈದಾನದಲ್ಲಿ ಬಾಬಯ್ಯನ ಗುಡಿ ಮುಂಭಾಗ ಹಾಕಲಾಗಿದ್ದ ಕೊಂಡವನ್ನು ಭಕ್ತರು ಹಾಯುವ ಮೂಲಕ…

View More ಕೆ.ಆರ್.ನಗರದಲ್ಲಿ ಮೊಹರಂ ಆಚರಣೆ

ಅದ್ದೂರಿಗೆ ತಡೆ, ನೆರೆ ಜನರಿಗೆ ನೆರವು

ದಾವಣಗೆರೆ: ನೆರೆ ಸಂತ್ರಸ್ತರಿಗೆ ನೆರವಾಗಲು ನಗರದ ಶ್ರೀಶೈಲ ಶಾಖಾ ಮಠವು ಹಣ-ಪರಿಹಾರ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿದ್ದು, ಈ ಮೂಲಕ ಸಹಾಯಹಸ್ತ ಚಾಚಿದೆ. ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಲಿಂಗೈಕ್ಯ ಶ್ರೀ…

View More ಅದ್ದೂರಿಗೆ ತಡೆ, ನೆರೆ ಜನರಿಗೆ ನೆರವು

ರಾಮಘಟ್ಟದಲ್ಲಿ ಧರ್ಮ ಜಾಗೃತಿ

ಅರಸೀಕೆರೆ: ಲೋಕಕಲ್ಯಾಣಕ್ಕಾಗಿ ಸಮೀಪದ ರಾಮಘಟ್ಟ ಗ್ರಾಮದಲ್ಲಿ ಶನಿವಾರ ನಂದೀಶ್ವರ ಅಡ್ಡ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ರಾಜಗುರು ರೇವಣಸಿದ್ದೇಶ್ವರ ಸ್ವಾಮಿ ಪಾದುಕೆ, ಮಠದ ಲಿಂಗೈಕ್ಯ ಗುರುಗಳ ಭಾವಚಿತ್ರ, ವೀರಭದ್ರೇಶ್ವರ ಹಾಗೂ ನಂದೀಶ್ವರ ದೇವತಾ ಮೂರ್ತಿಗಳನ್ನು…

View More ರಾಮಘಟ್ಟದಲ್ಲಿ ಧರ್ಮ ಜಾಗೃತಿ

ಮೈದುಂಬಿದ ಭದ್ರೆಗೆ ಬಾಗಿನ

ಪಿ.ಬಸವರಾಜ್ ಬಾತಿ ದಾವಣಗೆರೆ: ಮೈದುಂಬಿ ಹರಿಯುತ್ತಿರುವ ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿಯ ಭದ್ರೆಗೆ ಭಾರತೀಯ ರೈತ ಒಕ್ಕೂಟ ಮತ್ತು ಬಿಜೆಪಿ ವತಿಯಿಂದ ಗುರುವಾರ ಬಾಗಿನ ಸಮರ್ಪಿಸಲಾಯಿತು. ವಾದ್ಯಮೇಳದೊಂದಿಗೆ ತೆರಳಿದ ರಾಜಕಾರಣಿಗಳು, ರೈತರು ಲಿಂಗೇಶ್ವರ ಸ್ವಾಮಿಗೆ ಪೂಜೆ…

View More ಮೈದುಂಬಿದ ಭದ್ರೆಗೆ ಬಾಗಿನ

ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಬದ್ಧ

 ಉಡುಪಿ: ಸರ್ಕಾರ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಕಟಿಬದ್ಧವಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಗುರುವಾರ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ…

View More ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಬದ್ಧ